ಲಗೋರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲಗೋರಿ
Dabba Kali2.jpg
ಇದು ಕೇರಳದಲ್ಲಿ ಆಡುವ ಡಬ್ಬಾಕಲಿ ಆಟ
ಆಟಗಾರರು ೪ ಅಥವಾ ಹೆಚ್ಚು ಜನ
Age range ಯಾವುದೇ ವಯಸ್ಸು
ಪ್ರಾರಂಭಕ್ಕೆ ಬೇಕಾದ ಕಾಲ ನಿಮಿಷಕ್ಕಿಂತ ಕಡಿಮೆ
ಆಟದ ಸಮಯ ಮಿತಿ ಇಲ್ಲ
Random chance Low
ಬೇಕಾದ ನೈಪುಣ್ಯತೆ(ಗಳು) ಓಟ, ವೀಕ್ಷಣೆ,ವೇಗ,ಬಲ,ಎಸೆತ
ಬೆಂಗಳೂರಿನ ಬೀದಿಯಲ್ಲಿ ಲಗೋರಿ ಆಡುತ್ತಿರುವ ಮಕ್ಕಳು
ಡಬ್ಬಾಕಲಿ

ಲಗೋರಿ ಎಂಬುದು ಭಾರತದ ಒಂದು ಜಾನಪದ ಕ್ರೀಡೆಯಾಗಿದೆ.[೧] ಇದನ್ನು ಲಿಂಗೋಚ ಎಂದೂ ಕರೆಯುತ್ತಾರೆ. ಮತ್ತೆ ಪಿತ್ತೋ (ರಾಜಸ್ಥಾನದಲ್ಲಿ) ಹಾಗೂ ಸಟೋಲಿಯ (ಮಧ್ಯಪ್ರದೇಶದಲ್ಲಿ) ಎನ್ನುತ್ತಾರೆ. ಇದು ಹೊರಾಂಗಣ ಆಟವಾಗಿದೆ. ಇದು ನಾಲ್ಕು ಮತ್ತು ಹೆಚ್ಚು ಜನ ಆಡುವ ಆಟ. ಇದಕ್ಕೆ ಬೇಕಾದ ಪರಿಕರಗಳೆಂದರೆ, ಚೆಂಡು, ಚಪ್ಪಟೆ ಕಲ್ಲುಗಳು ಇತ್ಯಾದಿ. ಸರಳವಾದ ಆಟವನ್ನು ಸಮಯದ ಮಿತಿ ಇಲ್ಲದೆ ಆಡಬಹುದು.[೨]


ಈ ಆಟದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕರ್ನಾಟಕ ಜಾನಪದದಲ್ಲಿನ 'ಲಗೋರಿ ಆಟ'ದ ಲೇಖನ ನೋಡಿ.

ವಿವಿಧ ಹೆಸರು[ಬದಲಾಯಿಸಿ]

ದೇಶದ ಇತರ ಭಾಗಗಳಲ್ಲಿ, ಇದೇ ಆಟವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ:

 • ಲಿಂಗೋರ್ಚ, ಲಗೋರಿ (ಮಹಾರಾಷ್ಟ್ರ)
 • ಪಿತ್ತು (ಹರ್ಯಾಣ, ಪಂಜಾಬ್, ಚಂಡೀಘಢ ಹಾಗೂ ಉತ್ತರ ರಾಜಸ್ತಾನ)
 • ಸೈಟೋಲಿಯ (ರಾಜಸ್ಥಾನ, ಬಿಹಾರ)
 • ಸಾತೋಡಿಯು (ಗುಜರಾತ್)
 • ಪಿತ್ತು (ಪಶ್ಚಿಮ ಬಂಗಾಳ, ಬಿಹಾರ)
 • ಬಮ್ ಪಿತ್ತೋ (ಬಿಹಾರ)
 • ಎಡು ಪೆಂಕುಳತ, ಡಿಕೋರಿ ಅಥವಾ ಪಿತ್ತು (ಆಂಧ್ರಪ್ರದೇಶ)
 • ಡಬ್ಬಾ ಕಲಿ (ಕೇರಳ, ತೆಂಗಿನ ಎಲೆಗಳು ಮಾಡಿದ್ದ ಚೆಂಡನ್ನು ಬಳಸಿ ಆಡಲಾಗುತ್ತದೆ)
 • ಎಜ್ಹು ಕಲ್ಲು (ತಮಿಳುನಾಡು)
 • ಗರ್ಮಾನ್ (ಕಾಶ್ಮೀರ)

ಲಗೋರಿ ಆಟದ ನಿಯಮಗಳು[ಬದಲಾಯಿಸಿ]

 1. ಮೈದಾನದಲ್ಲಿ ಆಡುವ ಆಟ.
 2. ಎರಡು ತಂಡಗಳಿರುತ್ತವೆ.
 3. ಎರಡೂ ಗುಂಪಿನವರು ಕ್ರಿಕೆಟ್ ರಬ್ಬರ್ ಚೆಂಡನ್ನು ಹೆಚ್ಚಾಗಿ ಆಟಕ್ಕೆ ಬಳಸುತ್ತಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 1. https://www.google.co.in/search?q=lagori+game&biw=1366&bih=633&tbm=isch&tbo=u&source=univ&sa=X&ved=0ahUKEwj1i9fIwdPQAhUIRY8KHVYDCI8QsAQIOg
 2. https://www.youtube.com/watch?v=CifWcTKJA7A

ಉಲ್ಲೇಖ[ಬದಲಾಯಿಸಿ]

 1. http://www.traditionalgames.in/home/property-games/seven-stones-elu-kallu
 2. http://mocomi.com/lagori/
"https://kn.wikipedia.org/w/index.php?title=ಲಗೋರಿ&oldid=736264" ಇಂದ ಪಡೆಯಲ್ಪಟ್ಟಿದೆ