ವಿ. ಪಿ. ಸಿಂಗ್
ವಿಶ್ವನಾಥ ಪ್ರತಾಪ್ ಸಿಂಗ್ | |
---|---|
![]() ೧೯೮೯ರಲ್ಲಿ ವಿ. ಪಿ. ಸಿಂಗ್ | |
ಭಾರತದ ೭ನೆಯ ಪ್ರಧಾನಮಂತ್ರಿ | |
In office ೨ ಡಿಸೆಂಬರ್ ೧೯೮೯ – ೧೦ ನವೆಂಬರ್ ೧೯೯೦ | |
President | ಆರ್. ವೆಂಕಟರಾಮನ್ |
Deputy | ಚೌಧರಿ ದೇವಿ ಲಾಲ್ (-೧ ನವೆಂಬರ್ ೧೯೯೦) |
Preceded by | ರಾಜೀವ್ ಗಾಂಧಿ |
Succeeded by | ಚಂದ್ರಶೇಖರ್ |
ರಕ್ಷಣಾ ಸಚಿವ | |
In office ೨ ಡಿಸೆಂಬರ್ ೧೯೮೯ – ೧೦ ನವೆಂಬರ್ ೧೯೯೦ | |
Preceded by | ಕೃಷ್ಣ ಚಂದ್ರ ಪಂತ್ |
Succeeded by | ಚಂದ್ರಶೇಖರ್ ಸಿಂಗ್ |
In office ೨೪ ಜನವರಿ ೧೯೮೭ – ೧೨ ಏಪ್ರಿಲ್ ೧೯೮೭ | |
Prime Minister | ರಾಜೀವ್ ಗಾಂಧಿ |
Preceded by | ರಾಜೀವ್ ಗಾಂಧಿ |
Succeeded by | ಕೃಷ್ಣ ಚಂದ್ರ ಪಂತ್ |
ಹಣಕಾಸು ಮಂತ್ರಿ | |
In office ೩೧ ಡಿಸೆಂಬರ್ ೧೯೮೪ – ೨೩ ಜನವರಿ ೧೯೮೭ | |
Prime Minister | ರಾಜೀವ್ ಗಾಂಧಿ |
Preceded by | ಪ್ರಣಬ್ ಮುಖರ್ಜಿ |
Succeeded by | ರಾಜೀವ್ ಗಾಂಧಿ |
ಉತ್ತರ ಪ್ರದೇಶದ ಮುಖ್ಯಮಂತ್ರಿಗಳು | |
In office ೯ ಜೂನ್ ೧೯೮೦ – ೧೯ ಜುಲೈ ೧೯೮೨ | |
Governor | ಚಂಡೇಶ್ವರ್ ಪ್ರಸಾದ್ ನಾರಾಯಣ್ ಸಿಂಗ್ |
Preceded by | ಬನಾರಸಿ ದಾಸ್ |
Succeeded by | ಶ್ರೀಪತಿ ಮಿಶ್ರಾ |
Personal details | |
Born | ಅಲಹಾಬಾದ್, ಯುನೈಟೆಡ್ ಪ್ರಾವಿನ್ಸಸ್, ಬ್ರಿಟಿಷ್ ಭಾರತ (ಈಗ ಉತ್ತರ ಪ್ರದೇಶ, ಭಾರತ) | ೨೫ ಜೂನ್ ೧೯೩೧
Died | 27 November 2008 ನವ ದೆಹಲಿ, ದೆಹಲಿ, ಭಾರತ | (aged 77)
Political party | ಜನ ಮೋರ್ಚ (1987–1988; 2006–2008) |
Other political affiliations | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (೧೯೮೭ರ ಮುಂಚೆ) ಜನತಾ ದಳ (1988–2006) |
Alma mater | ಅಲಹಾಬಾದ್ ವಿಶ್ವವಿದ್ಯಾಲಯ ಪುಣೆ ವಿಶ್ವವಿದ್ಯಾಲಯ |
Signature | ![]() |
ವಿಶ್ವನಾಥ ಪ್ರತಾಪ್ ಸಿಂಗ್ ಭಾರತದ ಪ್ರಧಾನಮಂತ್ರಿಗಳಲ್ಲೊಬ್ಬರು. ಇವರು ವಿ.ಪಿ.ಸಿಂಗ್ ಎಂದೇ ಹೆಚ್ಚು ಪರಿಚಿತರು. ಇವರು ಜೂನ್ ೨೫, ೧೯೩೧ರಂದು ಜನಿಸಿದರು. ಅಲಹಾಬಾದ್ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದರು.೧೯೮೦ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು. ಆಗ ಆ ರಾಜ್ಯದಲ್ಲಿ ನಡೆಯುತ್ತಿದ್ದ ಡಕಾಯಿತಿಗಳನ್ನು ಸಂಪೂರ್ಣ ಮಟ್ಟ ಹಾಕಿದರು. ೧೯೮೪ರಲ್ಲಿ ರಾಜೀವ್ ಗಾಂಧಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾದರು. ಬೊಫೋರ್ಸ್ ಹಗರಣದ ನಂತರ ಕಾಂಗ್ರೆಸ್ ಪಕ್ಷ ಹಾಗೂ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಮೋರ್ಚಾ ಪಕ್ಷದ ಮೂಲಕ ಲೋಕಸಭೆಗೆ ಆಯ್ಕೆಯಾದರು. ಜನಮೋರ್ಚಾ, ಜನತಾ ಪಕ್ಷ, ಲೋಕದಳ ಮತ್ತು ಕಾಂಗ್ರೆಸ್ ಎಸ್ ವಿಲೀನಗೊಂಡು ಜನತಾ ದಳದ ಉದಯವಾಯಿತು. ಮುಂದೆ ಜನತಾದಳದ ಮೂಲಕ ಲೋಕಸಭೆ ಪ್ರವೇಶಿಸಿ, ೧೯೮೯ರ ಡಿಸೆಂಬರ್ ೨ ರಿಂದ ೧೯೯೦ರ ನವೆಂಬರ್ ೧೦ ರವರೆಗೆ ಭಾರತದ ಏಳನೇ ಪ್ರಧಾನಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು. ಇವರು ಮಂಡಲ್ ಸಮಿತಿಯ ಬಗ್ಗೆ ತೆಗೆದುಕೊಂಡ ಇವರ ನಿರ್ಧಾರ ಇವರ ರಾಜಕೀಯ ಜೀವನಕ್ಕೆ ಮುಳುವಾಯಿತು.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |