ವಿಲ್ಹೆಮ್ ರಾಂಟ್ಜನ್
ವಿಲ್ಹೆಮ್ ರಾಂಟ್ಜನ್ | |
---|---|
![]() |
|
ಜನನ | ವಿಲ್ಹೆಮ್ ಕಾನ್ರಾಡ್ ರಾಂಟ್ಜನ್ 27 ಮಾರ್ಚ್ 1845 ಲೆನ್ನೆಪ್, ಪ್ರುಷ್ಯ |
ಮರಣ | 10 ಫೆಬ್ರುವರಿ 1923 ಮ್ಯೂನಿಕ್, ಜರ್ಮನಿ |
(ವಯಸ್ಸು 77)
ರಾಷ್ಟ್ರೀಯತೆ | ಜರ್ಮನಿ |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ |
ಸಂಸ್ಥೆಗಳು | University of Strassburg Hohenheim University of Giessen University of Würzburg University of Munich |
ಅಭ್ಯಸಿಸಿದ ಸಂಸ್ಥೆ | ಇಟಿಎಚ್ ಜೂರಿಕ್ ಜೂರಿಕ್ ವಿಶ್ವವಿದ್ಯಾಲಯ |
ಡಾಕ್ಟರೆಟ್ ಸಲಹೆಗಾರರು | August Kundt |
ಡಾಕ್ಟರೆಟ್ ವಿದ್ಯಾರ್ಥಿಗಳು | Herman March Abram Ioffe |
ಪ್ರಸಿದ್ಧಿಗೆ ಕಾರಣ | ಕ್ಷ ಕಿರಣ |
ಗಮನಾರ್ಹ ಪ್ರಶಸ್ತಿಗಳು | ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ (೧೯೦೧) |
ವಿಲ್ಹೆಮ್ ರಾಂಟ್‌ಜನ್(ಮಾರ್ಚ್ ೨೭ ೧೮೪೫ – ಫೆಬ್ರುವರಿ ೧೦ ೧೯೨೩) ಜರ್ಮನಿಯ ಭೌತಶಾಸ್ತ್ರಜ್ಞ.ಇವರು ೧೮೯೫ ರಲ್ಲಿ ಕ್ಷ ಕಿರಣವನ್ನು ಕಂಡುಹಿಡಿದರು.ಇದಕ್ಕಾಗಿ ಇವರಿಗೆ ೧೯೦೧ರಲ್ಲಿ ಪ್ರಥಮ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.