ಮಾರ್ಚ್ ೨೭

ವಿಕಿಪೀಡಿಯ ಇಂದ
Jump to navigation Jump to search

ಮಾರ್ಚ್ ೨೭ - ಮಾರ್ಚ್ ತಿಂಗಳ ಇಪ್ಪತ್ತೆಳನೆಯ ದಿನ. ಟೆಂಪ್ಲೇಟು:ಮಾರ್ಚ್ ೨೦೧೯


ಪ್ರಮುಖ ಘಟನೆಗಳು[ಬದಲಾಯಿಸಿ]

ಜನನ[ಬದಲಾಯಿಸಿ]

ನಿಧನ[ಬದಲಾಯಿಸಿ]

ರಜೆಗಳು / ಆಚರಣೆಗಳು[ಬದಲಾಯಿಸಿ]

ಯುಗಾದಿ ಹಬ್ಬ

ಯುಗಾದಿ ಹಬ್ಬವು ಕನ್ನಡಿಗರಿಗೆ ಹೊಸ ವರ್ಶದ ದಿನವಾಗಿದೆ. ಪ್ರತಿ ವರ್ಷ ಚೈತ್ರ ಮಾಸದ ಮೊದಲ ದಿನವನ್ನು ಕನ್ನಡಿಗರು ಹೊಸ ವರ್ಷವೆಂದು ಆಚರಿಸುತ್ತಾರೆ. ಅಮಾವಾಸ್ಯೆಯ ಮರುದಿನ ಈ ಹೊಸ ವರ್ಷವು ಆರಂಭವಾಗುತ್ತದೆ. ಕನ್ನಡಿಗರು ಚಂದ್ರನ ಚಲನೆಯ ಮೇಲೆ ತಮ್ಮ ಪಂಚಾಂಗನವನ್ನು ರಚಿಸಿಕೊಂಡಿದ್ದಾರೆ. ಆದ್ದರಿಂದ ಇದನ್ನು ಚಾಂದ್ರಮಾನ ಯುಗಾದಿ ಎಂದೂ ಕರೆಯುತ್ತಾರೆ.

ಇದನ್ನು ಕನ್ನಡಿಗರು ಮನೆ ಮಂದಿಯೆಲ್ಲಾ ಸೇರಿ ಬಹಳ ಸಂಭ್ರಮದಿಂದ, ಸಡಗರದಿಂದ ಆಚರಿಸುತ್ತಾರೆ.

ಮನೆ ಮನೆಯಲ್ಲಿ ಸಡಗರ ಸಂಭ್ರಮ, ಹಸಿರು ತೋರಣಗಳ ಅಲಂಕಾರವಿರುತ್ತದೆ. ಮನೆ ಮಂದಿಯೆಲ್ಲಾ ಹೊಸ ಬಟ್ಟಿಗಳನ್ನು ಉಟ್ಟು ಸಂಭ್ರಮಿಸುತ್ತಾರೆ.

ಯುಗಾದಿ ಹಬ್ಬದ ದಿನದಂದು ಬಹಳ ಮುಖ್ಯವಾಗಿ, ಮುಂದೆ ಬರುವ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬುದರ ಸಂಕೇತವಾಗಿ ಬೇವು-ಬೆಲ್ಲ ಮಿಶ್ರಣವನ್ನು ಹಂಚಿ ತಿನ್ನುತ್ತಾರೆ. ಯುಗಾದಿ ಹಬ್ಬದ ಮತ್ತೊಂದು ವಿಶೇಷ ಎಂದರೆ ಒಬ್ಬಟ್ಟು ಅಥವಾ ಹೋಳಿಗೆ.


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್