ಫೆಬ್ರುವರಿ ೧೦
ಗೋಚರ
ಫೆಬ್ರುವರಿ ೯ - ಫೆಬ್ರುವರಿ ತಿಂಗಳಿನ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೧ನೇ ದಿನ. ಈ ದಿನದ ನಂತರ ೩೨೪ ದಿನಗಳು (ಅಧಿಕ ವರ್ಷದಲ್ಲಿ ೩೨೫ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೨೫೮ - ಮಂಗೋಲರು ಬಾಗ್ದಾದ್ ನಗರವನ್ನು ವಶಪಡಿಸಿಕೊಂಡು ಬೆಂಕಿಗಿಟ್ಟು ಸಹಸ್ರಾರು ನಾಗರೀಕರ ಹತ್ಯೆಗೈದರು.
- ೧೭೬೩ - ೧೭೬೩ರ ಪ್ಯಾರಿಸ್ ಒಪ್ಪಂದದಂತೆ ಫ್ರೆಂಚ್ ಮತ್ತು ಇಂಡಿಯನ್ ಯುದ್ಧ ಸಮಾಪ್ತಿಗೊಂಡಿತು.
- ೧೮೪೬ - ಮೊದಲ ಆಂಗ್ಲ-ಸಿಖ್ ಯುದ್ಧದ ಕೊನೆ ಕಾಳಗದಲ್ಲಿ ಸಿಖ್ಖರ ಪರಾಜಯ.
- ೧೯೩೧ - ನವ ದೆಹಲಿಯು ಭಾರತದ ರಾಜಧಾನಿಯಾಯಿತು.
ಜನನ
[ಬದಲಾಯಿಸಿ]- ೧೮೯೦ - ಬೋರಿಸ್ ಪಾಸ್ಟರ್ನಾಕ್, ರಷ್ಯಾದ ಲೇಖಕ, ನೊಬೆಲ್ ಪ್ರಶಸ್ತಿ ವಿಜೇತ.
ನಿಧನ
[ಬದಲಾಯಿಸಿ]ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |