ಬೋರಿಸ್ ಪಾಸ್ಟರ್ನಾಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೋರಿಸ್ ಪಾಸ್ಟರ್ನಾಕ್
ಚಿತ್ರ:Ilya-ilf-pasternak-1.jpg
Pasternak at the first Congress of the Union of Soviet Writers in 1934.
ಜನನBoris Leonidovich Pasternak
10 February [O.S. 29 January] 1890
Moscow, Russian Empire
ಮರಣ30 May 1960(1960-05-30) (aged 70)
Peredelkino, USSR
ವೃತ್ತಿಕವಿ,ಲೇಖಕ
ರಾಷ್ಟ್ರೀಯತೆರಶಿಯನ್
ಜನಾಂಗೀಯತೆJewish
ಪ್ರಮುಖ ಕೆಲಸ(ಗಳು)My Sister, Life, The Second Birth, Doctor Zhivago
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1958

ಬೋರಿಸ್ ಪಾಸ್ಟರ್ನಾಕ್ (10 ಫೆಬ್ರವರಿ [O.S. 29 January] 1890 – 30 ಮೇ 1960) ರಶ್ಯಾದೇಶದ ಕವಿ,ಕಾದಂಬರಿಕಾರ,ಅನುವಾದಕ. ಇವರ ಪ್ರಥಮ ಕವನ ಸಂಕಲನ ಮೈ ಸಿಸ್ಟರ್,ಲೈಫ್ (೧೯೧೭),ರಷಿಯನ್ ಭಾಷೆಯ ಅತ್ಯುತ್ತಮ ಕವನ ಸಂಕಲನ ಎಂದು ಪರಿಗಣಿತವಾಗಿದೆ.ಜೊಹಾನ್ ವೂಲ್ಫ್‍ಗಾಂಗ್ ವಾನ್ ಗಯಟೆ,ಫ್ರೆಡ್ರಿಕ್ ಸ್ಚಿಲ್ಲರ್,ಪೆಡ್ರೋ ಕಾಲ್ಡೆರೋನ್ ಮತ್ತು ವಿಲಿಯಂ ಷೇಕ್ಸ್‌ಪಿಯರ್ ರವರ ನಾಟಕಗಳ ಅನುವಾದಗಳು ರಶ್ಯಾದ ಪ್ರೇಕ್ಷಕರಲ್ಲಿ ಬಹು ಪ್ರಸಿದ್ಧವಾಗಿವೆ. ರಶ್ಯಾ ದೇಶದ ಹೊರಗಡೆ ಪಾಸ್ಟರ್ನಾಕ್ ಅವರ ಕಾದಂಬರಿ ಡಾಕ್ಟರ್ ಜಿವಾಗೋ (೧೯೫೭)ಕ್ಕಾಗಿ ಪ್ರಸಿದ್ಧರು.ಇದು ರಶ್ಯಾದ ೧೯೦೫ ಕ್ರಾಂತಿ ಸಮಯದಿಂದ ಪ್ರಥಮ ಮಹಾಯುದ್ಧದ ನಡುವಿನ ಅವಧಿಯನ್ನು ಚಿತ್ರಿಸುತ್ತದೆ. ಸಮಾಜವಾದಿ ಸಾಮ್ರಾಜ್ಯದ ಬಗ್ಗೆ ಸ್ವತಂತ್ರ ನಿಲುವನ್ನು ಹೊಂದಿದುಕ್ಕಾಗಿ ರಶ್ಯಾದಲ್ಲಿ ಇದನ್ನು ಪ್ರಕಟಿಸಲು ಅಸಾದ್ಯವಾಯಿತು.ಇದನ್ನು ಮಿಲಾನ್‍ಗೆ ಕಳ್ಳಸಾಗಣೆ ಮಾಡಿ ೧೯೫೭ರಲ್ಲಿ ಪ್ರಕಟಿಸಲಾಯಿತು.೧೯೫೮ರಲ್ಲಿ ಪಾಸ್ಟರ್ನಾಕ್‍ಗೆ ಸಾಹಿತ್ಯನೋಬೆಲ್ ಪ್ರಶಸ್ತಿ ಘೋಷಿಸಲಾಯಿತು.ಇದರಿಂದ ಅಪಮಾನಕ್ಕೆ ಒಳಗಾದ ರಶ್ಯಾದ ಕಮ್ಯುನಿಸ್ಟ್ ಪಕ್ಷ,ಇದನ್ನು ತಿರಸ್ಕರಿಸುವಂತೆ ಪಾಸ್ಟರ್ನಾಕ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರೂ ನಂತರ ಅವರ ವಂಶಸ್ಥರು ೧೯೮೮ರಲ್ಲಿ ಇದನ್ನು ಪಡೆದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]