ವಿಕಿಪೀಡಿಯ:ಸಮ್ಮಿಲನ/೨೩
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯ ಆಗಾಗ ಒಂದೆಡೆ ಸೇರುವ ಅಗತ್ಯವಿದೆ. ಒಂದೆಡೆ ಸೇರಿ ಹಲವು ವಿಷಯಗಳ ಚರ್ಚೆ, ಬಲ್ಲವರು ಇತರರಿಗೆ ಕೆಲವು ತಾಂತ್ರಿಕ ವಿಷಯಗಳನ್ನು ಕಲಿಸುವುದು, ನೀತಿ ನಿಯಮಗಳನ್ನು ತಯಾರಿಸುವುದು, ಇತ್ಯಾದಿ ಕೆಲಸಗಳನ್ನು ಮಾಡುತ್ತಿರಬೇಕು. ಅಂತೆಯೇ ಈ ಎಲ್ಲ ಕೆಲಸಗಳಿಗಾಗಿ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಮೇ ೨೮ ಮತ್ತು ೨೯, ೨೦೧೬ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.
ದಿನಾಂಕ ಮತ್ತು ಸ್ಥಳ
[ಬದಲಾಯಿಸಿ]ದಿನಾಂಕ: ಮೇ ೨೮ ಮತ್ತು ೨೯, ೨೦೧೬
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ದಿ ಸೆಂಟರ್ ಫಾರ್ ಇಂಟರ್‍ನೆಟ್ & ಸೊಸೈಟಿ, ೨-ಸಿ ಕ್ರಾಸ್, ದೊಮ್ಲೂರು ಎರಡನೆ ಹಂತ, ಬೆಂಗಳೂರು - ೫೬೦೦೭೧. ಗೂಗ್ಲ್ ಮ್ಯಾಪ್. ಒಪನ್ ಸ್ಟ್ರೀಟ್ ಮ್ಯಾಪ್ - ಕನ್ನಡದಲ್ಲಿ
ಕಾರ್ಯಕ್ರಮ ವಿವರ
[ಬದಲಾಯಿಸಿ]೨೮ ಮೇ ಶನಿವಾರ
ಸಮಯ | ಕಾರ್ಯಕ್ರಮ |
---|---|
೧೦:೦೦-೧೧:೦೦ | ಪೀಠಿಕೆ, ಪರಿಚಯ, ಈ ದಿನದ ಕಾರ್ಯಕ್ರಮಗಳ ವಿವರ, ಭಾಗವಹಿಸುವವರ ಅನಿಸಿಕೆಗಳು, ಆಸಕ್ತಿ |
೧೧:೦೦-೧೩:೦೦ | ಅಗತ್ಯ ಟೆಂಪ್ಲೇಟು ಮತ್ತು Info box ಗಳ ಬಗ್ಗೆ ಮಾಹಿತಿ |
೧೩:೦೦-೧೪:೦೦ | ಊಟ |
೧೪:೦೦-೧೬:೦೦ | ವಿಕ್ಷನರಿ ಮತ್ತು ವಿಕಿಸೋರ್ಸ್ ಬಗ್ಗೆ ಮಾಹಿತಿ |
೧೬:೦೦-೧೬:೩೦ | ವಿಕಿಸೋರ್ಸ್ ಮುಖ್ಯ ಪುಟ ಬದಲಾವಣೆ |
೨೯ ಮೇ ಭಾನುವಾರ
ಸಮಯ | ಕಾರ್ಯಕ್ರಮ |
---|---|
೧೦:೦೦-೧೨:೦೦ | AutoWikiBrowser ಬಗ್ಗೆ ಮಾಹಿತಿ, ಆಫ್‍ಲೈನ್‍ನಲ್ಲಿ ಲೇಖನ ತಯಾರಿಸುವುದು, ಆಸ್ಕಿಯಿಂದ ಯುನಿಕೋಡ್‍ಗೆ ಬದಲಾವಣೆ |
೧೨:೦೦-೧೩:೦೦ | ನೀತಿ, ನಿಯಮಗಳ ಬಗ್ಗೆ ಚರ್ಚೆ ಮತ್ತು ಕಡತಗಳ ತಯಾರಿ |
೧೩:೦೦-೧೪:೦೦ | ಊಟ |
೧೪:೦೦-೧೬:೦೦ | ನೀತಿ, ನಿಯಮಗಳ ಬಗ್ಗೆ ಚರ್ಚೆ ಮತ್ತು ಕಡತಗಳ ತಯಾರಿ |
ಸೂಚನೆ
[ಬದಲಾಯಿಸಿ]ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಂಪಾದಕರು ತಮ್ಮ ಲ್ಯಾಪ್‍ಟಾಪ್ ತಂದರೆ ಒಳ್ಳೆಯದು. ಕಾರ್ಯಕ್ರಮದಲ್ಲಿ ಲ್ಯಾಪ್‍ಟಾಪ್ ಬಳಸಿ ಹಲವು ಕೆಲಸಗಳನ್ನು ಮತ್ತು ಸಂಪಾದನೆಗಳನ್ನು ಮಾಡಲಿರುವುದರಿಂದ ಅದರ ಅಗತ್ಯ ಇದೆ.
ಭಾಗವಹಿಸಲು ಇಚ್ಛಿಸುವವರು
[ಬದಲಾಯಿಸಿ](ಸಹಿ ಹಾಕಲು ~~~~ ಎಂದು ಟೈಪಿಸಿ. ಲ್ಯಾಪ್‍ಟಾಪ್ ತರುತ್ತೀರಾ ಇಲ್ಲವೇ ಎಂಬುದನ್ನೂ ನಮೂದಿಸಿ)
- --ಪವನಜ (ಚರ್ಚೆ) ೦೨:೧೪, ೨೩ ಮೇ ೨೦೧೬ (UTC), ಲ್ಯಾಪ್‍ಟಾಪ್ ತರುತ್ತೇನೆ
- --Swathipv (ಚರ್ಚೆ) ೦೨:೫೯, ೨೩ ಮೇ ೨೦೧೬ (UTC)
- --G Shreeraj (ಚರ್ಚೆ) ೦೩:೦೧, ೨೩ ಮೇ ೨೦೧೬ (UTC)
- --Vikas Hegde (ಚರ್ಚೆ) ೦೪:೩೫, ೨೩ ಮೇ ೨೦೧೬ (UTC), ಲ್ಯಾಪ್‍ಟಾಪ್ ತರುತ್ತೇನೆ
- ----Vishwanatha Badikana (ಚರ್ಚೆ) ೧೧:೨೧, ೨೩ ಮೇ ೨೦೧೬ (UTC), ಲ್ಯಾಪ್‍ಟಾಪ್ ತರುತ್ತೇನೆ
- --Preetham Kundar (ಚರ್ಚೆ) ೧೧:೨೬, ೨೩ ಮೇ ೨೦೧೬ (UTC), ಲ್ಯಾಪ್‍ಟಾಪ್ ತರುತ್ತೇನೆ
- --Divya h m (ಚರ್ಚೆ) ೧೧:೫೭, ೨೩ ಮೇ ೨೦೧೬ (UTC), ಲ್ಯಾಪ್‍ಟಾಪ್ ತರುತ್ತೇನೆ
- --K radha reddy (ಚರ್ಚೆ) ೧೩:೦೦, ೨೩ ಮೇ ೨೦೧೬ (UTC)
- --Anoosha k (ಚರ್ಚೆ) ೧೩:೩೫, ೨೩ ಮೇ ೨೦೧೬ (UTC) ಲ್ಯಾಪ್‍ಟಾಪ್ ತರುತ್ತೇನೆ
- --ಗೋಪಾಲಕೃಷ್ಣ ಎ (ಚರ್ಚೆ) ೦೭:೩೭, ೨೪ ಮೇ ೨೦೧೬ (UTC) ಲ್ಯಾಪ್‍ಟಾಪ್ ತರುತ್ತೇನೆ.
- ----Vinay bhat (ಚರ್ಚೆ) ೦೮:೩೫, ೨೫ ಮೇ ೨೦೧೬ (UTC) ಲ್ಯಾಪ್‍ಟಾಪ್ ತರುತ್ತೇನೆ
- --ವಿಶ್ವನಾಥ/Vishwanatha (ಚರ್ಚೆ) ೦೭:೨೬, ೨೬ ಮೇ ೨೦೧೬ (UTC) [ಭಾನುವಾರ ಮಾತ್ರ ಬರುತ್ತೇನೆ;ಲ್ಯಾಪ್ ಟಾಪ್ ತರುತ್ತೇನೆ]
- -- Lahariyaniyathi (ಚರ್ಚೆ) ೦೩:೧೫, ೨೮ ಮೇ ೨೦೧೬ (UTC) ಲ್ಯಾಪ್ ಟಾಪ್ ತರುತ್ತೇನೆ
- -- ಪ್ರಶಸ್ತಿ (ಚರ್ಚೆ) ೦೬:೩೯, ೨೮ ಮೇ ೨೦೧೬ (UTC) ಲ್ಯಾಪ್ ಟಾಪ್ ತರುತ್ತೇನೆ
ಪ್ರಯಾಣ ವೆಚ್ಚ ಮತ್ತು ವಸತಿ ಅಗತ್ಯವಿರುವವರು
[ಬದಲಾಯಿಸಿ](ಪ್ರಯಾಣ ವೆಚ್ಚ ಮತ್ತು ಬೆಂಗಳೂರಿನಲ್ಲಿ ವಸತಿ ಅಗತ್ಯವಿರುವವರು ಇಲ್ಲಿ ಸಹಿ ಹಾಕಿ)
- --Divya h m (ಚರ್ಚೆ) ೧೧:೫೭, ೨೩ ಮೇ ೨೦೧೬ (UTC), ಪ್ರಯಾಣ ವೆಚ್ಚ ಮಾತ್ರ ಸಾಕು ವಸತಿ ಅಗತ್ಯವಿಲ್ಲ
- --Vishwanatha Badikana (ಚರ್ಚೆ) ೧೨:೨೭, ೨೩ ಮೇ ೨೦೧೬ (UTC)
- --Preetham Kundar (ಚರ್ಚೆ) ೧೨:೪೯, ೨೩ ಮೇ ೨೦೧೬ (UTC)
- --Anoosha k (ಚರ್ಚೆ) ೧೩:೨೯, ೨೩ ಮೇ ೨೦೧೬ (UTC)
- -- --Vinay bhat (ಚರ್ಚೆ) ೦೪:೪೭, ೨೫ ಮೇ ೨೦೧೬ (UTC) ಲ್ಯಾಪ್ ಟಾಪ್ ತರುತ್ತೇನೆ.
ಭಾಗವಹಿಸಲು ಇಚ್ಛೆ ಇದೆ, ಆದರೆ ಇನ್ನೂ ತೀರ್ಮಾನ ಮಾಡಲಾಗುತ್ತಿಲ್ಲ
[ಬದಲಾಯಿಸಿ]- MAMATHA NAGENDRA
- ಸದಸ್ಯ:pkpatil82
- --ನಿತಿನ್ ಹೆಗ್ಡೆ (ಚರ್ಚೆ) ೧೩:೧೧, ೨೫ ಮೇ ೨೦೧೬ (UTC)(ಮೌಲ್ಯಮಾಪನ ಕಾರ್ಯದಲ್ಲಿದ್ದೇನೆ.28 ರ ಒಳಗೆ ಮುಗಿದರೆ ಭಾಗವಹಿಸುತ್ತೇನೆ)
ಶುಭಾಶಯ ಕೋರುವವರು
[ಬದಲಾಯಿಸಿ]- MAMATHA NAGENDRA
- --ಕೆ.ಸೌಭಾಗ್ಯವತಿ (ಚರ್ಚೆ) ೦೫:೫೯, ೨೩ ಮೇ ೨೦೧೬ (UTC)
- ವಿದ್ಯಾಧರ ಚಿಪ್ಳಿ (ಚರ್ಚೆ) ೧೩:೦೩, ೨೪ ಮೇ ೨೦೧೬ (UTC).
- Csyogi (ಚರ್ಚೆ) ೨೧:೩೦, ೨೫ ಮೇ ೨೦೧೬ (UTC)
- ದಿನಮಣಿ ಬಪ್ಪನಾಡು
ಭಾಗವಹಿಸಿದವರು
[ಬದಲಾಯಿಸಿ]- -ಪವನಜ (ಚರ್ಚೆ) ೦೪:೩೬, ೨೮ ಮೇ ೨೦೧೬ (UTC)
- -ಗೋಪಾಲಕೃಷ್ಣ ಎ (ಚರ್ಚೆ) ೦೪:೩೭, ೨೮ ಮೇ ೨೦೧೬ (UTC)
- --Preetham Kundar (ಚರ್ಚೆ) ೦೪:೩೯, ೨೮ ಮೇ ೨೦೧೬ (UTC)
- -Anoosha k (ಚರ್ಚೆ) ೦೪:೪೧, ೨೮ ಮೇ ೨೦೧೬ (UTC)
- -Divya h m (ಚರ್ಚೆ) ೦೪:೪೨, ೨೮ ಮೇ ೨೦೧೬ (UTC)
- --Vishwanatha Badikana (ಚರ್ಚೆ) ೦೪:೪೫, ೨೮ ಮೇ ೨೦೧೬ (UTC)
- ----Vinay bhat (ಚರ್ಚೆ) ೦೫:೦೨, ೨೮ ಮೇ ೨೦೧೬ (UTC)
- --ಅನಂತ್ (ಚರ್ಚೆ) ೦೫:೦೮, ೨೮ ಮೇ ೨೦೧೬ (UTC)
- --Vikas Hegde (ಚರ್ಚೆ) ೦೫:೫೦, ೨೮ ಮೇ ೨೦೧೬ (UTC)
- -K radha reddy (ಚರ್ಚೆ) ೦೫:೫೪, ೨೮ ಮೇ ೨೦೧೬ (UTC)
- -- ಪ್ರಶಸ್ತಿ (ಚರ್ಚೆ) ೦೬:೪೦, ೨೮ ಮೇ ೨೦೧೬ (UTC)
ನಿರ್ಣಯಗಳು
[ಬದಲಾಯಿಸಿ]- ವಿಕಿಪೀಡಿಯ ನೀತಿ ನಿಯಮಗಳ ಕುರಿತಾಗಿ ಕೆಲವು ಪುಟಗಳ ಕನ್ನಡೀಕರಣ/ರಚನೆ.
- ಕನ್ನಡ ವಿಕಿಗೆ ಸ್ಥಾನಿಕ ಫೈಲ್ ಅಪ್ಲೋಡ್ ಸಕ್ರಿಯಗೊಳಿಸಲು ಬೇಕಾಗಿರುವ ಪಾಲಿಸಿ ಪುಟದ ರಚನೆ.
ಟೆಂಪ್ಲೇಟುಗಳ ಕನ್ನಡೀಕರಣ
[ಬದಲಾಯಿಸಿ]ಕನ್ನಡೀಕರಣ ಮಾಡಬೇಕಾದ ಟೆಂಪ್ಲೇಟುಗಳ ಕೊಂಡಿಯನ್ನು ನೀಡಲಾಗಿದೆ. ಅವುಗಳಲ್ಲಿ ಕೆಳಗಿನವುಗಳನ್ನು ಸಮ್ಮಿಲನದಲ್ಲಿ ಕನ್ನಡೀಕರಿಸಲಾಯಿತು.
- ಟೆಂಪ್ಲೇಟು:Essay-like
- ಟೆಂಪ್ಲೇಟು:Advert
- ಟೆಂಪ್ಲೇಟು:Famous
- ಟೆಂಪ್ಲೇಟು:Dead end
- ಟೆಂಪ್ಲೇಟು:Unreferenced
- ಟೆಂಪ್ಲೇಟು:Image requested
- ಟೆಂಪ್ಲೇಟು:Wikify