ಸದಸ್ಯ:Preetham Kundar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಪ್ರೀತಮ್. ನಾನು ಸಂತ ಅಲೋಶಿಯಸ್ ಕಾಲೇಜಿನ ಮೊರನೇ ವರ್ಷದ ವಿಜ್ಞಾನದ ವಿದ್ಯಾರ್ಥಿ. ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬಜಾಲ್ . ನನ್ನ ಆಸಕ್ತಿಯ ವಿಷಯ ಪುಸ್ತಕ ಓದುದು. ಸಂಗೀತ ಕೇಳುವುದು, ವಾಲಿಬಾಲ್ ಆಡುವುದು ಇತ್ಯಾದಿ. ವಾಲಿಬಾಲಿನಲ್ಲಿ ಪ್ರಂಟ್ ಲೈನ್ ಸ್ಮೇಶರ್ ಆಗಿ ಆಡುತ್ತೇನೆ.ಈ ಕ್ರೀಡೆಯಲ್ಲಿ ನಾನು ರಾಜ್ಯ ಮಟ್ಟದಲ್ಲಿ ಭಾಗವಹಿಸಿರುತ್ತೇನೆ. ತುಳು ನಮ್ಮ ತಾಯಿ ಭಾಷೆ.