ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:G Shreeraj

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ G Shreeraj


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (ಚರ್ಚೆ) ೦೮:೪೩, ೨೮ ಜೂನ್ ೨೦೧೫ (UTC)

ನಮಸ್ಕಾರ ಶ್ರೀರಾಜ್, ನಿಮ್ಮ ಲೇಖನಗಳಾದ ಮಧುಕೇಶ್ವರ ದೇವಾಲಯ ಮತ್ತು ರೋಸಾಲಿಂಡ್ ಫ್ರಾಂಕ್ಲಿನ್ ಉತ್ತಮವಾಗಿದೆ. ಇದೆ ರೀತಿ ಮತ್ತಷ್ಟು ಒಳ್ಳೆಯ ಲೇಖನಗಳನ್ನು ವಿಕಿಪೀಡಿಯಕ್ಕೆ ಕೊಡುವಿರೆಂದು ಬಯಸುವೆ. ವಿಜ್ಞಾನದ ಕುರಿತು ಹೆಚ್ಚು ಲೇಖನಗಳು ಕನ್ನಡ ವಿಕಿಪೀಡಿಯದಲ್ಲಿ ಮುಂದೆ ಲಭ್ಯವಿರುತ್ತದೆ ಎಂದು ಆಶಿಸುತ್ತೇನೆ. --ಭವಾನಿ ಸಿ (ಚರ್ಚೆ) ೧೮:೨೦, ೮ ಜನವರಿ ೨೦೧೬ (UTC)


--N Raghunath (ಚರ್ಚೆ) ೦೫:೦೭, ೨೦ ಜನವರಿ ೨೦೧೬ (UTC)

ನಮಸ್ಕಾರ ಶ್ರೀರಾಜ್' ನಿಮ್ಮ ಲೇಖನಗಳನ್ನು ಮಧುಕೇಶ್ವರ ದೇವಾಲಯ ಮತ್ತು ರೋಸಾಲಿಂಡ್ ಫ್ರಾಂಕ್ಲಿನ್ ಓದಿ ನನಗೆ ಬಹಳ ಸಂತೋಶ ವಾಹಿತು. ನಿಮ್ಮ ಲೆಖನಗಳು ಉತ್ತಮವಾಗಿದೆ.

Images on Wikimedia Commons

[ಬದಲಾಯಿಸಿ]

Please see https://commons.wikimedia.org/wiki/Commons:Deletion_requests/Files_of_G_Sheeraj. There should also be a notice on your commons user page. Verbcatcher (ಚರ್ಚೆ) ೦೨:೪೪, ೨ ಫೆಬ್ರುವರಿ ೨೦೧೬ (UTC)

ಉಲ್ಲೇಖ

[ಬದಲಾಯಿಸಿ]
  • ನಿಮ್ಮ ಲೇಖನಕ್ಕೆ ಉಲ್ಲೇಖ ಹಾಕಿ, ಅದು ವಿಕಿ ನಿಯಮ, ಅದಿಲ್ಲದಿದ್ದರೆ ಅದು ನಿಮ್ಮ ಸ್ವಂತ ಅಭಿಪ್ರಾಯ ಎಂದಾಗುತ್ತದೆ.. "ದಯವಿಟ್ಟು" ಭಾಷೆ ಸರಿ ಇಲ್ಲದ (ಅಸಂಬದ್ದವಾದ-ಅರ್ಥವಾಗದ) ಲೇಖನ ಹಾಕಬೇಡಿ. ಉದಾ:ಭೂಮಿ ಸಂಚರಣೆ‎-" ವಾಹನ ಚಲನೆಯನ್ನು ನಿಯಂತ್ರಿಸುವ ಸಂಚರಣೆ ಕ್ಷೇತ್ರದಲ್ಲಿ ನಾಲ್ಕು ಸಾಮಾನ್ಯ ವಿಧಗಳನ್ನು ಒಳಗೊಂಡಿರುವ ಸಂಚರಣೆ ಒಂದು ಕ್ಷೇತ್ರವಾಗಿದೆ ಮತ್ತು ಬಾಹ್ಯಾಕಾಶ ಸಂಚರಣೆ" ಇತ್ಯಾದಿ.???: ಅದೂ ಯಾವುದೇ ಸಂಪರ್ಕ ಹೊಂದದ ಅನಾಥ ಲೇಖನವಾಗಿದೆ! ಭೂಗೋಳ -ಇದು ಕೇವಲ ಅಮೆಜಾನ್ ನದಿಯ ವಿಷಯವಿದೆ! ಯಾರೂ ಓದದ, ಓದಲಾಗದ ಲೇಖನದಿಂದ- ಶ್ರಮ ವ್ಯರ್ಥವಾಗುತ್ತದೆ.
  • "ಬ್ಯಾಂಕುಗಳು ಮತ್ತು ಸಣ್ಣ ಕೈಗಾರಿಕೆಗಳು ತಮ್ಮ ಕ್ರೆಡಿಟ್ ರಾಜ್ಯ ಮಟ್ಟದ ಹಣಕಾಸು ಸಂಸ್ಥೆಗಳಿಗೆ ನವೀಕೃತ ಹಣಕಾಸು ಸಂಸ್ಥೆ ಆರಂಭಿಸಿ, ಇದು ಭಾರತದ ಪ್ರಮುಖ ಕೈಗಾರಿಕಾ ಸಮೂಹಗಳ ೧೦೦ ಕೊಂಬೆಗಳ ಮೂಲಕ ಎಸ್.ಎಂ.ಇ ನೇರ ಕ್ರೆಡಿಟ್ ಸೇರಿದಂತೆ ತನ್ನ ಚಟುವಟಿಕೆಗಳನ್ನು, ವಿಸ್ತರಿಸಿದೆ" ಇದರ ಅರ್ಥವೇನು??" ನನಗೆ ತಿಳಿಯಲಿಲ್ಲ.
  • ನಿಮ್ಮವBschandrasgr (ಚರ್ಚೆ) ೧೫:೪೩, ೧೧ ಮೇ ೨೦೧೬ (UTC)

Reminders for Wikipedia Edit-a-thon event in Bangalore

[ಬದಲಾಯಿಸಿ]

Hello! Please remember that the Wikipedia Asian Month Bangalore Edit-a-thon is happening this Sunday (27 Nov 2016).
We are very excited to see you here! But before coming, there are some points to read through...

  • We have a FB event page, please feel free to post there if you have any questions. (As I might notice and reply faster through Facebook)
  • All participants have to bring their own laptop! (and charger of course) There will be wifi at the venue.
  • Please think of 2-3 topics that you would like to work on, not that you need to be super productive to create so many pages, but just in case there is no available resources for some of them...
  • We also encourage participants to write something related to Women in Asia in order to bridge the Gender Gap.
  • Prepare some resources and bring it with you if you can. If you have a book that covers the topics you want to write on, bring it! :)
  • You can always reach me via my email tingyi@cis-india.org or through Facebook.

Elisachang (ಚರ್ಚೆ) ೦೭:೨೫, ೨೫ ನವೆಂಬರ್ ೨೦೧೬ (UTC)

ನಮಸ್ತೆ, ನೀವು ಕೂಡಾ ನಾನು ಮಾಡಿರುವ ತಪ್ಪು ಮಾಡಿದ್ದೀರಿ....https://kn.wikipedia.org/s/1lwb ನಿಯಮ ಇಲ್ಲಿದೆ... ಲೇಖನವು ಭಾರತವನ್ನು ಹೊರತುಪಡಿಸಿ ಏಷ್ಯನ್ ದೇಶ ಅಥವಾ ಪ್ರದೇಶದ(ಸಾಂಸ್ಕೃತಿಕ, ಭೌಗೋಳಿಕ, ರಾಜಕೀಯ, etc.,.) ಬಗ್ಗೆ ಇರಬೇಕು Mallikarjunasj (ಚರ್ಚೆ) ೧೪:೪೩, ೨೯ ನವೆಂಬರ್ ೨೦೧೬ (UTC)

Wikipedia Asian Month

[ಬದಲಾಯಿಸಿ]

Hey, This is Addis Wang from Wikipedia Asian Month. I have judged your articles here and some of your articles can be improved in order to meet the minimum 4 accepted articles requirement. Please considering to improve them before the end of 2016 and let me know. Thanks for contributing to Wikipedia Asian Month! Best, --AddisWang (ಚರ್ಚೆ) ೨೦:೩೧, ೨೬ ಡಿಸೆಂಬರ್ ೨೦೧೬ (UTC)

2021 Wikimedia Foundation Board elections: Eligibility requirements for voters

[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.