ಸದಸ್ಯ:ಭವಾನಿ ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಭವಾನಿ ಸಿ. ನಾನು ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವೆನು. ನಾನು ಕ್ರೈಸ್ಟ ಯುನಿವರ್ಸಿಟಿಯಲ್ಲಿ ಬಿ.ಎಸ್‌ಸಿ ವ್ಯಾಸಂಗ ಮಾಡುತ್ತಿದೇನೆ. ನಾನು ಬಿಡುವಿನ ಸಮಯದಲ್ಲಿ ಸಣ್ಣಕಥೆಗಳನ್ನು ಓದುತ್ತೇನೆ. ನನ್ನ ತಂದೆ ಚೆಂದ್ರಶೇಖರ್, ತಾಯಿ ನಾಗವೇಣಿ. ತಂದೆ ವ್ಯವಸಾಯ ಮಡುತ್ತಿದ್ದಾರೆ. ತಾಯಿ ಹೊಪ್‌ಕಾಮ್ಸ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನೆಗೆ ಮುಂದೆ ಅದ್ಯಾಪಕಿಯಾಗಿ ವೃತ್ತಿ ಮಾಡಬೇಕು, ಇದು ನನ್ನ ಕನಸು. ರಾಜಕೀಯ ಸೇರಿ ಜನರಿಗೆ ಸೇವೆ ಸಲ್ಲಿಸಬೇಕೆಂದು ಇಚ್ಛಿಸುತ್ತಿರುವೆ.

ವಿದ್ಯಭ್ಯಾಸ[ಬದಲಾಯಿಸಿ]

ಪ್ರಾಥಮಿಕ ಶಿಕ್ಷಣ-ಆನಂದ್ ಶಿಕ್ಷಾ ಕೇಂದ್ರ ಪದವಿ ಪೂರ್ವ ಶಿಕ್ಷಣ-ಕ್ರೈಸ್ಟ್ ಜುನಿಯರ್ ಕಾಲೇಜು