ವಿಕಿಪೀಡಿಯ:ಸಮ್ಮಿಲನ/೧೮

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಹಲವು ವಿಷಯಗಳನ್ನು ಚರ್ಚಿಸಲು, ಹಾಗೂ ಅತೀಅಗತ್ಯದ ಕೆಲವು ಕೆಲಸಗಳನ್ನು ಕಾರ್ಯಗತಗೊಳಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಜೂನ್ ೨೧, ೨೦೧೫ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.

ದಿನಾಂಕ ಮತ್ತು ಸ್ಥಳ[ಬದಲಾಯಿಸಿ]

ದಿನಾಂಕ: ಜೂನ್ ೨೧, ೨೦೧೫, ಭಾನುವಾರ
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ದಿ ಸೆಂಟರ್ ಫಾರ್ ಇಂಟರ್‍ನೆಟ್ & ಸೊಸೈಟಿ, ೨-ಸಿ ಕ್ರಾಸ್, ದೊಮ್ಲೂರು ಎರಡನೆ ಹಂತ, ಬೆಂಗಳೂರು - ೫೬೦೦೭೧. ಗೂಗ್ಲ್ ಮ್ಯಾಪ್. ಒಪನ್ ಸ್ಟ್ರೀಟ್ ಮ್ಯಾಪ್ - ಕನ್ನಡದಲ್ಲಿ

ಕಾರ್ಯಕ್ರಮ ವಿವರ[ಬದಲಾಯಿಸಿ]

ಸಮಯ ಕಾರ್ಯಕ್ರಮ
೧೦:೦೦-೧೧:೦೦ ಪೀಠಿಕೆ, ಪರಿಚಯ, ಈ ದಿನದ ಕಾರ್ಯಕ್ರಮಗಳ ವಿವರ, ಭಾಗವಹಿಸುವವರ ಅನಿಸಿಕೆಗಳು, ಆಸಕ್ತಿ, ಮಾಡಬಹುದಾದ ಕೆಲಸಗಳ ಪಟ್ಟಿ
೧೧:೦೦-೧೨:೦೦ ಸಂಪಾದನೋತ್ಸವ (edit-a-thon) - ಕರ್ನಾಟಕ ೧೦೦೦ ಯೋಜನೆಯಿಂದ
೧೨:೦೦-೧೩:೦೦ ವಿಕಿಡಾಟಾ, ರೆಸೊನೇಟರ್
೧೩:೦೦-೧೪:೦೦ ಊಟ
೧೪:೦೦-೧೫:೦೦ ನೀತಿ ನಿಯಮಗಳ ಬಗ್ಗೆ ಚರ್ಚೆ, ಕಡತಗಳ ತಯಾರಿ, ಹೊಣೆಗಾರಿಕೆಯನ್ನು ಸ್ವೀಕರಿಸುವುದು, ಟೆಂಪ್ಲೇಟು
೧೫:೦೦-೧೬:೦೦ ಕನ್ನಡ ವಿಕಿಪೀಡಿಯಕ್ಕೆ ೧೩ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ೧೩ನೆಯ ವಾರ್ಷಿಕೋತ್ಸವವನ್ನು ಆಚರಿಸುವ ಬಗ್ಗೆ ಚರ್ಚೆ

ಸೂಚನೆ[ಬದಲಾಯಿಸಿ]

ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಂಪಾದಕರು ತಮ್ಮ ಲ್ಯಾಪ್‍ಟಾಪ್ ತಂದರೆ ಒಳ್ಳೆಯದು. ಕಾರ್ಯಕ್ರಮದಲ್ಲಿ ಲ್ಯಾಪ್‍ಟಾಪ್ ಬಳಸಿ ಹಲವು ಕೆಲಸಗಳನ್ನು ಮತ್ತು ಸಂಪಾದನೆಗಳನ್ನು ಮಾಡಲಿರುವುದರಿಂದ ಅದರ ಅಗತ್ಯ ಇದೆ.

ಭಾಗವಹಿಸಲು ಇಚ್ಛಿಸುವವರು[ಬದಲಾಯಿಸಿ]

(ಸಹಿ ಹಾಕಲು ~~~~ ಎಂದು ಟೈಪಿಸಿ. ಲ್ಯಾಪ್‍ಟಾಪ್ ತರುತ್ತೀರಾ ಇಲ್ಲವೇ ಎಂಬುದನ್ನೂ ನಮೂದಿಸಿ)

ಹೆಸರು, ಲ್ಯಾಪ್‍ಟಾಪ್ ತರುತ್ತೇನೆ/ಇಲ್ಲ
  1. Pavanaja (ಚರ್ಚೆ) ೧೧:೫೩, ೧೦ ಜೂನ್ ೨೦೧೫ (UTC), ತರುತ್ತೇನೆ
  2. Vikas Hegde (ಚರ್ಚೆ) ೧೨:೨೬, ೧೦ ಜೂನ್ ೨೦೧೫ (UTC), ತರುತ್ತೇನ.
  3. ವಿದ್ಯಾಧರ ಚಿಪ್ಳಿ (ಚರ್ಚೆ) ೦೪:೩೭, ೧೨ ಜೂನ್ ೨೦೧೫ (UTC) ತರುತ್ತಿಲ್ಲ.
  4. PUNEETH (ಚರ್ಚೆ) ೦೫:೫೭, ೧೨ ಜೂನ್ ೨೦೧೫ (UTC).ತರುತ್ತಿಲ್ಲ.
  5. Lahariyaniyathi (ಚರ್ಚೆ) ೦೮:೩೮, ೧೨ ಜೂನ್ ೨೦೧೫ (UTC) ತರುತ್ತೇನೆ
  6. ರಹಮಾನುದ್ದೀನ್ (ಚರ್ಚೆ) ೦೮:೩೯, ೧೨ ಜೂನ್ ೨೦೧೫ (UTC). ತರುತ್ತೇನೆ
  7. Vishwanatha Badikana ೧೧:೦೬, ೧೩ ಜೂನ್ ೨೦೧೫. ಲ್ಯಾಪ್‍ಟ್ಯಾಪ್ ತರುತ್ತೇನೆ.
  8. Preetham Kundar ೧೨:೩೦ ೧೫ ಜೂನ್ ೨೦೧೫ ತರುತ್ತೇನೆ.
  9. Bhimappa Shivappa Badakannavara ೪.೧೮ ೧೫ ಜೂನ್ ೨೦೧೫
  10. Gopala Krishna A ೪:೦೪ ೧೬ ಜೂನ್ ೨೦೧೫ ತರುತ್ತೇನೆ
  11. ಅನಿತಾ ಪಿ.ಹೆಚ್. (ಚರ್ಚೆ) ೦೭:೨೯, ೧೭ ಜೂನ್ ೨೦೧೫ (UTC). ತರುತ್ತಿಲ್ಲ.
  12. Ashwil lobo೨:೪೦ ಜೂನ್ ೨೦೧೫ ಲ್ಯಾಪ್‍ಟ್ಯಾಪ್ ತರುತ್ತೇನೆ.
  13. Yogesh K S (ಚರ್ಚೆ) ೧೮:೫೩, ೧೯ ಜೂನ್ ೨೦೧೫ (UTC)ತರುತ್ತೇನೆ.
  14. Srividya (ಚರ್ಚೆ) ೧೮:೫೭, ೧೯ ಜೂನ್ ೨೦೧೫ (UTC)‍ತರುತ್ತೇನೆ.

ಭಾಗವಹಿಸುತ್ತಿಲ್ಲ[ಬದಲಾಯಿಸಿ]

  1. ಸತ್ಯನಾರಾಯಣ.ಎ (ಚರ್ಚೆ) ೦೨:೩೭, ೧೯ ಜೂನ್ ೨೦೧೫ (UTC)

ಭಾಗವಹಿಸಲು ಇಚ್ಛೆ ಇದೆ, ಆದರೆ ಇನ್ನೂ ತೀರ್ಮಾನ ಮಾಡಲಾಗುತ್ತಿಲ್ಲ[ಬದಲಾಯಿಸಿ]

`ವಿಶ್ವ ಯೋಗ ದಿನ' ಆಚರಣೆ ಸಂದರ್ಭದಲ್ಲಿ, ಬೆಂಗಳೂರಿನಿಂದ ಹೊರಗೆ, ಇಡೀ ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಮೊದಲೇ ಒಪ್ಪಿಕೊಂಡಿರುವ ಕಾರಣ ಈ `ಸಮುದಾಯ ಸಮ್ಮಿಲನ' ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ. - ಸತ್ಯನಾರಾಯಣ.ಎ

ಶುಭಾಶಯ ಕೋರುವವರು[ಬದಲಾಯಿಸಿ]

  1. ಡಾ.ಕೆ.ಸೌಭಾಗ್ಯವತಿ
  2. ವಸಂತ ಎಸ್.ಎನ್
  3. ಸತ್ಯನಾರಾಯಣ.ಎ

ಭಾಗವಹಿಸಿದವರು[ಬದಲಾಯಿಸಿ]

  1. --Pavanaja (ಚರ್ಚೆ) ೦೬:೪೨, ೨೧ ಜೂನ್ ೨೦೧೫ (UTC)
  2. --ವಿದ್ಯಾಧರ ಚಿಪ್ಳಿ (ಚರ್ಚೆ) ೦೭:೦೧, ೨೧ ಜೂನ್ ೨೦೧೫ (UTC).
  3. --ಅನಿತಾ ಪಿ.ಹೆಚ್. (ಚರ್ಚೆ) ೦೭:೦೩, ೨೧ ಜೂನ್ ೨೦೧೫ (UTC).
  4. --Vikas Hegde (ಚರ್ಚೆ) ೦೮:೧೯, ೨೧ ಜೂನ್ ೨೦೧೫ (UTC
  5. --Vishwanatha Badikana (ಚರ್ಚೆ) ೦೮:೩೪, ೨೧ ಜೂನ್ ೨೦೧೫ (UTC)
  6. --Ashwillobo (ಚರ್ಚೆ) ೦೮:೩೬, ೨೧ ಜೂನ್ ೨೦೧೫ (UTC)
  7. --Gopala Krishna A (ಚರ್ಚೆ) ೦೮:೩೮, ೨೧ ಜೂನ್ ೨೦೧೫ (UTC)
  8. --Csyogi (ಚರ್ಚೆ) ೦೯:೧೯, ೨೧ ಜೂನ್ ೨೦೧೫ (UTC)
  9. --ರಹಮಾನುದ್ದೀನ್ (ಚರ್ಚೆ) ೧೬:೪೯, ೨೧ ಜೂನ್ ೨೦೧೫ (UTC)

ಸಂಪಾದಿಸಿದ ಲೇಖನಗಳು[ಬದಲಾಯಿಸಿ]

ಛಾಯಾಚಿತ್ರಗಳು[ಬದಲಾಯಿಸಿ]