ವಿಕಿಪೀಡಿಯ:ಸಂಪಾದನೋತ್ಸವಗಳು/ಮಾನಸಿಕ ಸ್ವಾಸ್ಥ್ಯ ಲೇಖನಗಳ ಸಂಪಾದನೋತ್ಸವ
ಗೋಚರ
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಉದ್ದೇಶದಿಂದ ಮಾನಸಿಕ ಸ್ವಾಸ್ಥ್ಯ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದು ಸ್ವಸ್ಥ ಯೋಜನೆಯ ಅಂಗವಾಗಿ ನಡೆಯುವ ಸಂಪಾದನೋತ್ಸವ.
ಉದ್ದೇಶ
[ಬದಲಾಯಿಸಿ]ಕನ್ನಡ ವಿಕಿಪೀಡಿಯಕ್ಕೆ ಮಾನಸಿಕ ಆರೋಗ್ಯ ಸಂಬಂಧಿ ಲೇಖನಗಳನ್ನು ಸೇರಿಸುವುದು.
ಸ್ಥಳ
[ಬದಲಾಯಿಸಿ]ಆನ್‍ಲೈನ್
ದಿನಾಂಕ
[ಬದಲಾಯಿಸಿ]ಜೂನ್ ೨೦, ೨೦೨೦ ರಿಂದ
ಸಲಹೆ ಮಾಡಿದ ಲೇಖನಗಳು
[ಬದಲಾಯಿಸಿ]ಇಂಗ್ಲಿಷ್ ವಿಕಿಪೀಡಿಯದಲ್ಲಿ ಮಾನಸಿಕ ಆರೋಗ್ಯ ಬಗೆಗೆ ಕೆಲವು ಲೇಖನಗಳಿವೆ. ಅವುಗಳನ್ನು ಬಳಸಿಕೊಂಡು ಕನ್ನಡ ವಿಕಿಪೀಡಿಯದಲ್ಲಿ ಲೇಖನ ತಯಾರಿಸಬಹುದು. ಅಥವಾ ಸ್ವತಂತ್ರವಾಗಿ ಮಾನಸಿಕ ಆರೋಗ್ಯ ಸಂಬಂಧಿ ಲೇಖನಗಳನ್ನು ತಯಾರಿಸಬಹುದು. ಕೆಲವು ಸೂಚಿಸಿದ ಲೇಖನಗಳು-
- Mental health - ಮಾನಸಿಕ ಆರೋಗ್ಯ - ಲೇಖನ ಈಗಾಗಲೇ ಇದೆ. ವಿಸ್ತರಿಸಬಹುದು.
- Depression (mood) - ಖಿನ್ನತೆ - ಚುಟುಕು ಲೇಖನ ಇದೆ. ವಿಸ್ತರಿಸಬೇಕು.
- Mental health during the COVID-19 pandemic - ಕೋವಿಡ್-೧೯ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಮಾನಸಿಕ ಆರೋಗ್ಯ -ಲೇಖನ ತಯಾರಿಸಬೇಕು
- ಭಾರತದಲ್ಲಿ ಮಾನಸಿಕ ಆರೋಗ್ಯ
- ...
ಭಾಗವಹಿಸುತ್ತಿರುವವರು ಮತ್ತು ಲೇಖನಗಳು
[ಬದಲಾಯಿಸಿ]- --ಪವನಜ ಯು. ಬಿ. (ಚರ್ಚೆ) ೧೪:೩೪, ೧೯ ಜೂನ್ ೨೦೨೦ (UTC), ಖಿನ್ನತೆ (ವಿಸ್ತರಿಸಿದ್ದು), ಭ್ರಮಾಧೀನ ವ್ಯಕ್ತಿತ್ವ
- --Arpitha05 (ಚರ್ಚೆ) ೦೩:೧೨, ೨೦ ಜೂನ್ ೨೦೨೦ (UTC), ಕೋವಿಡ್-೧೯ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಮಾನಸಿಕ ಆರೋಗ್ಯ
- --Sudheer Shanbhogue (ಚರ್ಚೆ) ೦೪:೧೪, ೨೦ ಜೂನ್ ೨೦೨೦ (UTC), ನಿದ್ರಾ ನಡಿಗೆ, ಗೀಳು ಮನೋರೋಗ (ವಿಸ್ತರಿಸಿದ್ದು), ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ, ದ್ವಿಧ್ರುವಿ ಅಸ್ವಸ್ಥತೆ
- --Dhanalakshmi .K. T (ಚರ್ಚೆ) ೧೪:೪೭, ೨೦ ಜೂನ್ ೨೦೨೦ (UTC)
- --Durga bhat bollurodi (ಚರ್ಚೆ) ೧೦:೩೬, ೫ ಜುಲೈ ೨೦೨೦ (UTC)