ವಿಕಿಪೀಡಿಯ:ಸಂಪಾದನೋತ್ಸವಗಳು/ಮಾನಸಿಕ ಸ್ವಾಸ್ಥ್ಯ ಲೇಖನಗಳ ಸಂಪಾದನೋತ್ಸವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಉದ್ದೇಶದಿಂದ ಮಾನಸಿಕ ಸ್ವಾಸ್ಥ್ಯ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದು ಸ್ವಸ್ಥ ಯೋಜನೆಯ ಅಂಗವಾಗಿ ನಡೆಯುವ ಸಂಪಾದನೋತ್ಸವ.

ಉದ್ದೇಶ[ಬದಲಾಯಿಸಿ]

ಕನ್ನಡ ವಿಕಿಪೀಡಿಯಕ್ಕೆ ಮಾನಸಿಕ ಆರೋಗ್ಯ ಸಂಬಂಧಿ ಲೇಖನಗಳನ್ನು ಸೇರಿಸುವುದು.

ಆನ್‍ಲೈನ್

ದಿನಾಂಕ[ಬದಲಾಯಿಸಿ]

ಜೂನ್ ೨೦, ೨೦೨೦ ರಿಂದ

ಸಲಹೆ ಮಾಡಿದ ಲೇಖನಗಳು[ಬದಲಾಯಿಸಿ]

ಇಂಗ್ಲಿಷ್ ವಿಕಿಪೀಡಿಯದಲ್ಲಿ ಮಾನಸಿಕ ಆರೋಗ್ಯ ಬಗೆಗೆ ಕೆಲವು ಲೇಖನಗಳಿವೆ. ಅವುಗಳನ್ನು ಬಳಸಿಕೊಂಡು ಕನ್ನಡ ವಿಕಿಪೀಡಿಯದಲ್ಲಿ ಲೇಖನ ತಯಾರಿಸಬಹುದು. ಅಥವಾ ಸ್ವತಂತ್ರವಾಗಿ ಮಾನಸಿಕ ಆರೋಗ್ಯ ಸಂಬಂಧಿ ಲೇಖನಗಳನ್ನು ತಯಾರಿಸಬಹುದು. ಕೆಲವು ಸೂಚಿಸಿದ ಲೇಖನಗಳು-

ಭಾಗವಹಿಸುತ್ತಿರುವವರು ಮತ್ತು ಲೇಖನಗಳು[ಬದಲಾಯಿಸಿ]

  1. --ಪವನಜ ಯು. ಬಿ. (ಚರ್ಚೆ) ೧೪:೩೪, ೧೯ ಜೂನ್ ೨೦೨೦ (UTC), ಖಿನ್ನತೆ (ವಿಸ್ತರಿಸಿದ್ದು), ಭ್ರಮಾಧೀನ ವ್ಯಕ್ತಿತ್ವ
  2. --Arpitha05 (ಚರ್ಚೆ) ೦೩:೧೨, ೨೦ ಜೂನ್ ೨೦೨೦ (UTC), ಕೋವಿಡ್-೧೯ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಮಾನಸಿಕ ಆರೋಗ್ಯ
  3. --Sudheer Shanbhogue (ಚರ್ಚೆ) ೦೪:೧೪, ೨೦ ಜೂನ್ ೨೦೨೦ (UTC), ನಿದ್ರಾ ನಡಿಗೆ, ಗೀಳು ಮನೋರೋಗ (ವಿಸ್ತರಿಸಿದ್ದು), ಸ್ವಕೇಂದ್ರಿತ ವ್ಯಕ್ತಿತ್ವ ಮನೋರೋಗ, ದ್ವಿಧ್ರುವಿ ಅಸ್ವಸ್ಥತೆ
  4. --Dhanalakshmi .K. T (ಚರ್ಚೆ) ೧೪:೪೭, ೨೦ ಜೂನ್ ೨೦೨೦ (UTC)
  5. --Durga bhat bollurodi (ಚರ್ಚೆ) ೧೦:೩೬, ೫ ಜುಲೈ ೨೦೨೦ (UTC)