ವಿಕಿಪೀಡಿಯ:ಸಂಪಾದನೋತ್ಸವಗಳು/ಕರಾವಳಿ ವಿಕಿಪೀಡಿಯನ್ನರ ಸಂಪಾದನೋತ್ಸವ/೨, ಮಂಗಳೂರು, ಮಾರ್ಚ್ ೧೧-೧೨, ೨೦೧೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೇರಳದ ಉತ್ತರ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಭಾಷೆಗಳ ವಿಕಿಪೀಡಿಯ ಮತ್ತು ಸಂಬಂಧಿತ ಇತರೆ ಯೋಜನೆಗಳ ಬಗ್ಗೆ ಕೆಲಸ ಮಾಡುವವರ ಒಂದು ಸಂಘ. ಕರಾವಳೀ ವಿಕಿಮೀಡಿಯನ್ನರುಗಳ ಸಂಘವು ಕರಾವಳಿಯಲ್ಲಿ ಅಲ್ಲಲ್ಲಿ ವಿಕಿಪೀಡಿಯ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಿದೆ. ಕಾಲೇಜುಗಳಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆಗಳಿಗೆ ಸಹಾಯ ನೀಡಲಿದೆ. ಇತರೆ ಸಂಘ ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡಲಿದೆ. ವಿಕಿಪೀಡಿಯ ಬಗ್ಗೆ ವಿಚಾರಗೋಷ್ಠಿಗಳನ್ನೂ ನಡೆಸಲಿದೆ.

ಕರಾವಳಿ ವಿಕಿಮೀಡಿಯನ್ನರುಗಳ ಸಂಘದ ಕಾರ್ಯಕ್ರಮವಾಗಿ ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ, ತುಳು ಮತ್ತು ಕೊಂಕಣಿ ವಿಕಿಪೀಡಿಯಗಳ ಸಂಪಾದನೋತ್ಸವ, ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಪುಟದಲ್ಲಿ ನೋಡಿ. ಮಾರ್ಚ್ ೧೧ ಮತ್ತು ೧೨, ೨೦೧೭ ರಂದು ಈ ಕಾರ್ಯಕ್ರಮಗಳು ನಡೆಯುತ್ತವೆ.

ಉದ್ದೇಶ[ಬದಲಾಯಿಸಿ]

 1. ತುಳು-ಕೊಂಕಣಿ-ಕನ್ನಡ ಈ ಮೂರು ಭಾಷೆಗಳಲ್ಲಿ ಲೇಖನ ಬರೆಯುವ ಯೋಜನೆ
 2. ವಿಜ್ಞಾನ ಮತ್ತು ಮಹಿಳಾ ದಿನಾಚರಣೆ ಪ್ರಯುಕ್ತ ಆ ಕ್ಷೇತ್ರದ ಹಿನ್ನೆಲೆಯಲ್ಲಿ ಲೇಖನ ತಯಾರಿ

ಸಂಪನ್ಮೂಲ ವ್ಯಕ್ತಿಲು[ಬದಲಾಯಿಸಿ]

 1. ಪವನಜ, ಬೆಂಗಳೂರು
 2. ಡಾ. ವಿಶ್ವನಾಥ ಬದಿಕಾನ, ಮಂಗಳೂರು.
 3. ಡಾ. ಕಿಶೋರ್ ಕುಮಾರ್ ರೈ ಶೇಣಿ, ಮಂಗಳೂರು.

ಭಾಗವಹಿಸುವವರು[ಬದಲಾಯಿಸಿ]

 1. Vishwanatha Badikana (ಚರ್ಚೆ) ೧೬:೪೬, ೨೧ ಫೆಬ್ರುವರಿ ೨೦೧೭ (UTC)
 2. ಪವನಜ (ಚರ್ಚೆ) ೦೩:೨೨, ೨೨ ಫೆಬ್ರುವರಿ ೨೦೧೭ (UTC)
 3. --Dhanalakshmi .K. T (ಚರ್ಚೆ) ೦೩:೪೩, ೨೨ ಫೆಬ್ರುವರಿ ೨೦೧೭ (UTC)
 4. --Bharathesha Alasandemajalu (ಚರ್ಚೆ) ೧೦:೫೩, ೧೧ ಮಾರ್ಚ್ ೨೦೧೭ (UTC)
 5. --Vaishali M (ಚರ್ಚೆ) ೧೦:೫೪, ೧೧ ಮಾರ್ಚ್ ೨೦೧೭ (UTC)
 6. --Uma rajappa dasar (ಚರ್ಚೆ) ೧೦:೫೬, ೧೧ ಮಾರ್ಚ್ ೨೦೧೭ (UTC)
 7. --Manjula sahukar (ಚರ್ಚೆ) ೧೧:೦೭, ೧೧ ಮಾರ್ಚ್ ೨೦೧೭ (UTC)
 8. --Lokesha kunchadka (ಚರ್ಚೆ) ೨೨:೪೭, ೧೧ ಮಾರ್ಚ್ ೨೦೧೭ (UTC)
 9. --Vidyashree k karadiguddi (ಚರ್ಚೆ) ೧೦:೩೮, ೧೨ ಮಾರ್ಚ್ ೨೦೧೭ (UTC)
 10. --Sushmitha Acharya (ಚರ್ಚೆ) ೧೦:೪೫, ೧೨ ಮಾರ್ಚ್ ೨೦೧೭ (UTC)
 11. --Prema guru (ಚರ್ಚೆ) ೧೧:೦೫, ೧೨ ಮಾರ್ಚ್ ೨೦೧೭ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು[ಬದಲಾಯಿಸಿ]

 1. --Dhanalakshmi .K. T (ಚರ್ಚೆ) ೧೧:೦೨, ೧೧ ಮಾರ್ಚ್ ೨೦೧೭ (UTC)
 2. --ಪವನಜ (ಚರ್ಚೆ) ೧೩:೧೩, ೧೧ ಮಾರ್ಚ್ ೨೦೧೭ (UTC)
 3. --Lokesha kunchadka (ಚರ್ಚೆ) ೦೯:೨೭, ೧೨ ಮಾರ್ಚ್ ೨೦೧೭ (UTC)
 4. --Bhavya P Naik (ಚರ್ಚೆ) ೧೦:೩೧, ೧೨ ಮಾರ್ಚ್ ೨೦೧೭ (UTC)
 5. --Ranjitha.Rao (ಚರ್ಚೆ) ೧೦:೩೩, ೧೨ ಮಾರ್ಚ್ ೨೦೧೭ (UTC)
 6. --Vidyashree k karadiguddi (ಚರ್ಚೆ) ೧೦:೩೮, ೧೨ ಮಾರ್ಚ್ ೨೦೧೭ (UTC)
 7. --Poojanathjogi (ಚರ್ಚೆ) ೧೦:೪೩, ೧೨ ಮಾರ್ಚ್ ೨೦೧೭ (UTC)
 8. --Sushmitha Acharya (ಚರ್ಚೆ) ೧೦:೪೬, ೧೨ ಮಾರ್ಚ್ ೨೦೧೭ (UTC)
 9. --Prema guru (ಚರ್ಚೆ) ೧೧:೦೬, ೧೨ ಮಾರ್ಚ್ ೨೦೧೭ (UTC)-೧.‎ಕವಳಿ‎

ಫೋಟೋಗಳು[ಬದಲಾಯಿಸಿ]