ಸದಸ್ಯ:Vaishali M

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ವೈಶಾಲಿ ನಾನು ಸೈಂಟ್ ಆಗ್ನೆಸ್ ಕಾಲೇಜ್ ನಲ್ಲಿ ದ್ವಿತೀಯ ಬೀ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಹಾಡುವುದು ಮತ್ತು ನೃತ್ಯದಲ್ಲಿ ವಿಶೇಷವಾದ ಆಸಕ್ತಿ.ನನ್ನ ಊರು ಮಂಗಳೂರು.ನನ್ನ ಮನೆಯಲ್ಲಿ ನಾನು, ನನ್ನ ಅಪ್ಪ, ನನ್ನ ಅಮ್ಮ ಮತ್ತು ನನ್ನ ಅಕ್ಕ ವಾಸವಾಗಿದ್ದೇವೆ. ನನ್ನ ಅಕ್ಕನನ್ನು ಕಂಡರೆ ನನಗೆ ತುಂಬಾನೇ ಇಷ್ಟ. ನನಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಆದ್ದರಿಂದ ಮಕ್ಕಳೊಟ್ಟಿಗೆ ಯಾವಾಗಲೂ ಆಟ ಆಡುತ್ತಾ ಇರುತ್ತೇನೆ. ನನಗೆ ತಿನ್ನುವುದೆಂದರೆ ತುಂಬಾನೇ ಇಷ್ಟ. ನನಗೆ ಓದಲು ಒಂದು ಸ್ವಲ್ಪನೂ ಇಷ್ಟ ಇಲ್ಲ. ನಾನು ಮನೆಯಲ್ಲಿ ಹುಲಿ ಕಾಲೇಜಲ್ಲಿ ಇಲಿ ಥರ ಇರುತ್ತೇನೆ. ನನಗೆ ಮೂರು ಮಂದಿ ಸ್ನೇಹಿತರು ಅದರಲ್ಲಿ ಒಬ್ಬಳ ಹೆಸರು ವಿದ್ಯಾಶ್ರೀ,ಉಮಾ ಮತ್ತು ತನುಶ್ರೀ ಮೂರು ಜನ ಕೋತಿಗಳ ಥರ ಮಾಡ್ತಾರೆ.