ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೬-೧೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗದ ಶಿಕ್ಷಣ ಯೋಜನೆಯು ಮುಂದುವರಿಯುತ್ತಿದ್ದು, ೨೦೧೬-೧೭ನೆಯ ಶೈಕ್ಷಣಿಕ ವರ್ಷದ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಈ ಪುಟವನ್ನು ತಯಾರಿಸಲಾಗಿದೆ. ಕನ್ನಡ ವಿಕಿಪೀಡಿಯ/ವಿಕಿಸೋರ್ಸ್/ವಿಕ್ಷಣರಿ ಸಮುದಾಯ ಮತ್ತು ಸಿಐಎಸ್-ಎ೨ಕೆ ಜೊತೆಗೂಡಿ ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೬-೧೭ದ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ.

ಕಾಲೇಜಿನ ಬಗೆಗೆ[ಬದಲಾಯಿಸಿ]

ಸಂತ ಅಲೊಶೀಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯ ಕನ್ನಡ ವಿಭಾಗವು ಕಳೆದ ಮೂರು ವರ್ಷಗಳಿಂದ ಕನ್ನಡ ವಿಕಿಪೀಡಿಯ ಶೈಕ್ಷಣಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ೨೦೦೭ರ ನಂತರ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದೆ. ಈ ಸ್ವಾಯತ್ತ ಸಂಸ್ಥೆಯು ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಸ್ನಾತಕ ಪದವಿಯನ್ನೂ ಹಾಗೂ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್ಸಿ.ಐ.ಟಿ., ಎಂ.ಸಿ.ಜೆ., ಎಂ.ಎಸ್.ಡಬ್ಯು., ಹೀಗೆ ಸುಮಾರು ೧೫ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ನಡೆಸುತ್ತಿದೆ. ಕನ್ನಡ, ಹಿಂದಿ, ಇಂಗ್ಲಿಷ್, ರಸಾಯನಶಾಸ್ತ್ರ, ಕಾಮರ್ಸ್, ಇತಿಹಾಸ, ಅರ್ಥಶಾಸ್ತ್ರ ಇತ್ಯಾದಿ ವಿಭಾಗಗಳಲ್ಲಿ ಪಿಎಚ್.ಡಿ. ಗೈಡ್‍ಗಳಿದ್ದಾರೆ.

ಯೋಜನೆಯ ರೂಪುರೇಷೆ[ಬದಲಾಯಿಸಿ]

ಈ ಯೋಜನೆಯಲ್ಲಿ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಕನ್ನಡ ಭಾಷೆಯನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡ ಸ್ನಾತಕ ಪದವಿ ಓದುತ್ತಿರುವ ಮೊದಲ ಮತ್ತು ಎರಡನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯ, ಕನ್ನಡ ವಿಕಿಸೋರ್ಸ್ ಮತ್ತು ವಿಕ್ಷಿಣರಿಗಳಲ್ಲಿ ನಾಲ್ಕು ಚತುರ್ಮಾಸಗಳಿಗೆ ಲೇಖನ ಬರೆಯುವ ಅಸೈನ್‌ಮೆಂಟ್ ತಯಾರು ಮಾಡುತ್ತಾರೆ. ಇವೆಲ್ಲವನ್ನೂ ಕನ್ನಡ ವಿಭಾಗದ ಪ್ರಾಧ್ಯಾಪಕರು ಮೇಲ್ವಿಚಾರಣೆ ಮಾಡುತ್ತಾರೆ. ಶಿಕ್ಷಣ ಯೋಜನೆ ಹೀಗಿದೆ;

  • ಮೊದಲ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ಲಾಗಿನ್ ಆಗಿ ತಮ್ಮ ವೈಯಕ್ತಿಕ ಪರಿಚಯ ಮಾಡಿಕೊಳ್ಳುತ್ತಾರೆ.
  • ಎರಡನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ವಿಕ್ಷ್‌ನರಿಯಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
  • ಮೂರನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ವಿಕಿಸೋರ್ಸ್‌ನಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
  • ನಾಲ್ಕನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯದ ಸಾಂಡ್‍ಬಾಕ್ಸ್‌ನಲ್ಲಿ ಲೇಖನಗಳನ್ನು ಬರೆಯುತ್ತಾರೆ. ಅವುಗಳನ್ನು ಕನ್ನಡ ವಿಭಾಗದ ಪ್ರಾಧ್ಯಾಪಕರು ಪರಿಶೀಲಿಸಿ, ಗುಣಮಟ್ಟ ಲೇಖನವೆಂದು ಕಂಡುಬಂದರೆ ಲೈವ್ ಮಾಡಲು ಅನುಮತಿ ನೀಡುತ್ತಾರೆ.

ವಿಕಿಪೀಡಿಯ ಸರ್ಟಿಫಿಕೇಟ್ ಕೋರ್ಸ್[ಬದಲಾಯಿಸಿ]

ಈ ವರ್ಷದಿಂದ ಕನ್ನಡ ವಿಭಾಗದ ವತಿಯಿಂದ ವಿಕಿಪೀಡಿಯ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವ ಸೂಚನೆಯಿದೆ.

ಸಂತ ಅಲೋಶಿಯಸ್ ಕಾಲೇಜಿನ ಮೊದಲ ಚತುರ್ಮಾಸದ ವಿದ್ಯಾರ್ಥಿಗಳು ಮತ್ತು ಲೇಖನಗಳು[ಬದಲಾಯಿಸಿ]

ಸಂತ ಅಲೋಶಿಯಸ್ ಕಾಲೇಜಿನ ಎರಡನೆಯ ಚತುರ್ಮಾಸದ ವಿದ್ಯಾರ್ಥಿಗಳು ಮತ್ತು ಲೇಖನಗಳು[ಬದಲಾಯಿಸಿ]

ಬಿ.ಕಾಂ.[ಬದಲಾಯಿಸಿ]

  1. --Prajwal R Kotian (ಚರ್ಚೆ) ೧೦:೪೮, ೨೦ ಫೆಬ್ರುವರಿ ೨೦೧೭ (UTC) ಎನ್.ಅನಂತರಂಗಾಚಾರ್ಯ
  2. --Jelroy vas (ಚರ್ಚೆ) ೧೦:೪೯, ೨೦ ಫೆಬ್ರುವರಿ ೨೦೧೭ (UTC)ಬೋಳಾರ ಬಾಬುರಾಯ
  3. --Veekshan MP (ಚರ್ಚೆ) ೧೦:೩೯, ೨೨ ಫೆಬ್ರುವರಿ ೨೦೧೭ (UTC) ಎಸ್.ಜಿ.ಶಾಸ್ತ್ರಿ
  4. --Jaison nazareth (ಚರ್ಚೆ) ೧೦:೪೩, ೨೨ ಫೆಬ್ರುವರಿ ೨೦೧೭ (UTC) ಬೇಕಲ ರಾಮನಾಯಕ
  5. --Mahammad Sharmil K.A (ಚರ್ಚೆ) ೧೦:೪೩, ೬ ಮಾರ್ಚ್ ೨೦೧೭ (UTC)ರಂ.ರಾ.ದಿವಾಕರ

ಬಿ.ಸಿ.ಎ.[ಬದಲಾಯಿಸಿ]

  1. --Sinchana Hegde (ಚರ್ಚೆ) ೧೦:೨೫, ೨೧ ಫೆಬ್ರುವರಿ ೨೦೧೭ (UTC) ಶೇಷಗಿರಿರಾವ್ ಚುರಮುರಿ
  2. --Nismy Joseph (ಚರ್ಚೆ) ೧೦:೩೯, ೨೧ ಫೆಬ್ರುವರಿ ೨೦೧೭ (UTC) ಡ್ಯಾನಿಯಲ್ ಸ್ಯಾ೦ಡರ್ಸನ್
  3. --Sonal dsouza (ಚರ್ಚೆ) ೧೦:೫೧, ೨೧ ಫೆಬ್ರುವರಿ ೨೦೧೭ (UTC) ಎಂ.ಎನ್.ಕಾಮತ್

ಸಂತ ಅಲೋಶಿಯಸ್ ಕಾಲೇಜಿನ ಮೂರನೆಯ ಚತುರ್ಮಾಸದ ವಿದ್ಯಾರ್ಥಿಗಳು ಮತ್ತು ಲೇಖನಗಳು[ಬದಲಾಯಿಸಿ]

  1. --ಸದಸ್ಯ:Anu amin sankamar(ಅನು ಅಮೀನ್ ಸ೦ಕಮಾರ್/ಚರ್ಚೆ)
  2. --Anoosha k (ಚರ್ಚೆ) ೦೪:೧೭, ೫ ಆಗಸ್ಟ್ ೨೦೧೬ (UTC) ಏಲಕ್ಕಿ ಲೇಖನ ವಿಸ್ತರಣೆ.
  3. --ಸದಸ್ಯ:Rameeza fathima(ಚರ್ಚೆ) ೧:೩೦,೮ ಆಗಸ್ಟ್ ೨೦೧೬ (UTC) ಏಲಕ್ಕಿ ಲೇಖನ ವಿಸ್ತರಣೆ.
  4. --ಸದಸ್ಯ:Rameeza fathima(ಚರ್ಚೆ)೧:೪೦.೧೩ ಸೆಪ್ಟೆಂಬರ್ ೨೦೧೬ (UTC) ಏಲಕ್ಕಿ ಲೇಖನ ವಿಸ್ತರಣೆ.

ಸಂತ ಅಲೋಶಿಯಸ್ ಕಾಲೇಜಿನ ನಾಲ್ಕನೆಯ ಚತುರ್ಮಾಸದ ವಿದ್ಯಾರ್ಥಿಗಳು ಮತ್ತು ಲೇಖನಗಳು[ಬದಲಾಯಿಸಿ]

  1. --SHARATH KOHLI (ಚರ್ಚೆ) ೧೦:೩೭, ೩ ಜನವರಿ ೨೦೧೭ (UTC)

ಶಿಕ್ಷಣ ಯೋಜನೆಯ ಮಾರ್ಗದರ್ಶಕರು[ಬದಲಾಯಿಸಿ]

ಈ ಯೋಜನೆಯು ಕಾಲೇಜು ಮಟ್ಟದಲ್ಲಿ ನಡೆಯುವುದಾದರೂ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಹೊರಗಿನ ಪರಿಣತರೆಂದು ಬೆಂಗಳೂರಿನ CIS ತಂಡ ಜೊತೆ ಸೇರಿ ನಡೆಸುತ್ತದೆ.

ಕಾಲೇಜು ತಂಡ[ಬದಲಾಯಿಸಿ]

  1. ಸರಸ್ವತಿ (ಚರ್ಚೆ) ಮುಖ್ಯಸ್ಥರು, ಕನ್ನಡ ವಿಭಾಗ
  2. ವಿಶ್ವನಾಥ ಬದಿಕಾನ (ಚರ್ಚೆ)
  3. ಸುಧಾಕುಮಾರಿ
  4. ಜ್ಯೋತಿ ವೈ

ಸಿಐಎಸ್-ಎ೨ಕೆ ತಂಡ[ಬದಲಾಯಿಸಿ]

  1. ಅನಂತ್
  2. ಪವನಜ (ಚರ್ಚೆ)
  3. ರಹಮಾನುದ್ದೀನ್ (ಚರ್ಚೆ)
  4. ತನ್ವೀರ್ ಹಸನ್ (ಚರ್ಚೆ)