ಲೆವ್ ಲ್ಯಾಂಡೌ
ಲೆವ್ ಡೆವಿಡೋವಿಚ್ ಲ್ಯಾಂಡೌ ರವರು ಸೋವಿಯತ್ ಭೌತವಿಜ್ಞಾನಿಯಾಗಿದ್ದು ಸೈದ್ಧಾಂತಿಕ ಭೌತಶಾಸ್ತ್ರದ ಅನೇಕ ಕ್ಷೇತ್ರಗಳಲ್ಲಿ ಮೂಲಭೂತ ಕೊಡುಗೆಗಳನ್ನು ನೀಡಿದ್ದಾರೆ. ದ್ರವ ಹೀಲಿಯಂನ ಗುಣಲಕ್ಷಣಗಳನ್ನು ೨.೧೭ ಕೆಲ್ವಿನ್ ಗಿಂತ ಕೆಳಗಿನ ತಾಪಮಾನದಲ್ಲಿ ಹೊಂದಿದ ಸೂಪರ್ ಫ್ಲುಯಿಡಿಟಿಯ ಗಣಿತಶಾಸ್ತ್ರದ ಸಿದ್ದಾಂತವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಅವರು ಭೌತಶಾಸ್ತ್ರದಲ್ಲಿ ೧೯೬೨ ರ ನೊಬೆಲ್ ಪ್ರಶಸ್ತಿ ಪಡೆದರು.
ಜನನ[ಬದಲಾಯಿಸಿ]
ಲ್ಯಾಂಡೌ ರವರು ಜನವರಿ ೨೨,೧೯೦೮ ರಂದು ಅಜೆರ್ಬೈಜಾನ್ ಮತ್ತು ಬಾಕು ಎಂಬ ಯಹೂದಿ ದಂಪತಿಗಳಿಗೆ ಜನಿಸಿದರು.[೧]
ವೈಯಕ್ತಿಕ ಜೀವನ[ಬದಲಾಯಿಸಿ]
೧೯೩೭ ರಲ್ಲಿ ಲ್ಯಾಂಡೌ ರವರು ಕೋರಾ ಟಿ.ಡ್ರೋಬನ್ಜೆವ ಅವರನ್ನು ವಿವಾಹವಾದರು.ಅವರ ಮಗ ಇಗೊರ್ ೧೯೪೬ ರಲ್ಲಿ ಜನಿಸಿದರು.
ಕೃತಿಗಳು[ಬದಲಾಯಿಸಿ]
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೭೬):
ಮೆಕ್ಯಾನಿಕ್ಸ್ ,ಸಂಪುಟ ೧.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೭೫):
ದ ಕ್ಲಾಸಿಕಲ್ ಥಿಯರಿ ಆಫ್ ಫೀಲ್ಡ್ಸ್,ಸಂಪುಟ ೨.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೭೭):
ಕ್ವಾಂಟಮ್ ಮೆಕ್ಯಾನಿಕ್ಸ್, ನಾನ್ ರಿಲೇಟಿವಿಸ್ಟಿಕ್ ಥಿಯರಿ, ಸಂಪುಟ ೩.
- ವಿ.ಬಿ.ಬೆರೆಟೆಟ್ಸ್ಕಿ,ಇ.ಎಮ್.ಲಿಫ್ಷಿಟ್ಜ್ ,ಎಲ್.ಪಿ.ಪಿಟಾವ್ಸ್ಕಿ (೧೯೮೨):
ಕ್ವಾಂಟಮ್ ಎಲೆಕ್ಟ್ರೋಡೈನಮಿಕ್ಸ್,ಸಂಪುಟ ೪.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೮೦):
ಸಂಖ್ಯಾಶಾಸ್ತ್ರೀಯ ಭೌತಶಾಸ್ತ್ರ,ಸಂಪುಟ ೫.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೮೭):
ಫ್ಲುಯಿಡ್ ಮೆಕ್ಯಾನಿಕ್ಸ್, ಸಂಪುಟ ೬.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೮೬):
ಸ್ಥಿತಿಸ್ಥಾಪಕತ್ವದ ಸಿದ್ಧಾಂತ, ಸಂಪುಟ ೭.
- ಎಲ್.ಡಿ.ಲ್ಯಾಂಡೌ ,ಇ.ಎಮ್.ಲಿಫ್ಷಿಟ್ಜ್ (೧೯೮೪):
ನಿರಂತರ ಮಾಧ್ಯಮದ ಎಲೆಕ್ಟ್ರೊಡೈನಮಿಕ್ಸ್,ಸಂಪುಟ ೮.
- ಎಲ್.ಪಿ.ಪಿಟಾವ್ಸ್ಕಿ,ಇ.ಎಮ್.ಲಿಫ್ಷಿಟ್ಜ್ (೧೯೮೦):
ಸಂಖ್ಯಾಶಾಸ್ತ್ರೀಯ ಭೌತಶಾಸ್ತ್ರ, ಸಂಪುಟ ೯.
- ಎಲ್.ಪಿ.ಪಿಟಾವ್ಸ್ಕಿ,ಇ.ಎಮ್.ಲಿಫ್ಷಿಟ್ಜ್ (೧೯೮೧):
ಶಾರೀರಿಕ ಚಲನಶಾಸ್ತ್ರ,ಸಂಪುಟ ೧೦.[೨]
ಸಾಧನೆಗಳು[ಬದಲಾಯಿಸಿ]
- ಕ್ವಾಂಟಮ್ ಮೆಕ್ಯಾನಿಕ್ಸ್.
- ಕ್ವಾಂಟಮ್ ಮೆಕ್ಯಾನಿಕಲ್ ಆಫ್ ಡಯಾಮ್ಯಾಗ್ನಟಿಸಮ್.
- ಸೂಪರ್ ಫ್ಲುಯಿಡಿಟಿ.
- ಥಿಯರಿ ಆಫ್ ಸೆಕೆಂಡ್ ಆರ್ಡರ್ ಫೇಸ್ ಟ್ರಾನ್ಸಿಷನ್.
- ಗನ್ಸ್ ಬರ್ಗ್-ಲ್ಯಾಂಡವ್ ಥಿಯರಿ ಆಫ್ ಸೂಪರ್ ಕಂಡಕ್ಟಿವಿಟಿ.
- ಥಿಯರಿ ಆಫ್ ಫೆರ್ಮಿ ಲಿಕ್ವಿಡ್.
- ಲ್ಯಾಂಡವ್ ಪೋಲ್ ಇನ್ ಕ್ವಾಂಟಮ್ ಎಲೆಕ್ಟ್ರೊಡೈನಮಿಕ್ಸ್.[೩]
ಕೊಡುಗೆಗಳು[ಬದಲಾಯಿಸಿ]
- ಡಿಎಲ್ಒ(DLVO) ಸಿದ್ಧಾಂತ.
- ಲ್ಯಾಂಡೌ ಡ್ಯಾಂಪಿಂಗ್
- ಲ್ಯಾಂಡೌ ವಿತರಣೆ.
- ಲ್ಯಾಂಡೌ ಗೇಜ್.
- ಲ್ಯಾಂಡೌ ಪೋಲ್.
- ಲ್ಯಾಂಡೌ ಸಸ್ಪೆಪ್ಟಿಬಿಲಿಟಿ.
- ಲ್ಯಾಂಡೌ ಸಾಮರ್ಥ್ಯ.
- ಲ್ಯಾಂಡೌ ಕ್ವಾಂಟೀಕರಣ.
- ಲ್ಯಾಂಡೌ ಸಿದ್ಧಾಂತ.
- ಲ್ಯಾಂಡೌ-ಸ್ಕ್ವೈರ್ ಜೆಟ್.
- ಲ್ಯಾಂಡೌ-ಲೆವಿಚ್ ಸಮಸ್ಯೆ.
- ಲ್ಯಾಂಡೌ-ಹಾಪ್ಫ್ ಪ್ರಕ್ಷುಬ್ಧತೆಯ ಸಿದ್ಧಾಂತ.
- ಗಿನ್ಜ್ಬರ್ಗ್-ಲ್ಯಾಂಡೌ ಸಿದ್ಧಾಂತ.
- ಡೇರಿಯಸ್-ಲ್ಯಾಂಡೌ ಅಸ್ಥಿರತೆ.
- ಲ್ಯಾಂಡೌ-ಲಿಫ್ಷಿಟ್ಜ್ ಏರೋಕಾಸ್ಟಿಕ್ ಸಮೀಕರಣ.
- ಲ್ಯಾಂಡೌ-ರಾಯಚೂದುರಿ ಸಮೀಕರಣ.
- ಲ್ಯಾಂಡೌ-ಝೀನರ್ ಸೂತ್ರ.
- ಲ್ಯಾಂಡೌ-ಲಿಫ್ಫಿಟ್ಜ್ ಮಾದರಿ.
- ಲ್ಯಾಂಡೌ-ಲಿಫ್ಫಿಟ್ಜ್ ಸ್ಯೂಡೋಟೆನ್ಸರ್.
- ಲ್ಯಾಂಡೌ-ಲಿಫ್ಫಿಟ್ಜ್-ಗಿಲ್ಬರ್ಟ್ ಸಮೀಕರಣ.
- ಲ್ಯಾಂಡೌ-ಪೊಮೆರಂಚಕ್-ಮಿಗ್ಡಾಲ್ ಪರಿಣಾಮ.
- ಲ್ಯಾಂಡೌ-ಯಾಂಗ್ ಪ್ರಮೇಯ.
- ಲ್ಯಾಂಡೌ ತತ್ತ್ವ.
- ಸೂಪರ್ ಫ್ಲುಯಿಡಿಟಿ.
- ಸೂಪರ್ ಕಂಡಕ್ಟಿವಿಟಿ.
ಲೀಗಸಿ[ಬದಲಾಯಿಸಿ]
- ಲ್ಯಾಂಡೌ ಹುಟ್ಟಿನ ೧೦೦ನೇ ವಾರ್ಷಿಕೋತ್ಸವಕ್ಕೆ ಮೀಸಲಾಸ ರಷ್ಯನ್ ಬೆಳ್ಳಿ ನಾಣ್ಯ.
- ೨೦೧೦ ರ ಯುಕ್ರೇನಿಯನ್ ಸ್ಟಾಂಪ್ ನಲ್ಲಿ ಲ್ಯಾಂಡೌ.
- ೧೯೬೨ ರಲ್ಲಿ ಗೌರವಾನ್ವಿತ ವಸ್ತುಗಳನ್ನು ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ.
- ಮೈನರ್ ಗ್ರಹ ೨೧೪೨ ಲ್ಯಾಂಡೌ.
- ಚಂದ್ರನ ಕುಳಿ ಲ್ಯಾಂಡೌ.
- ಲ್ಯಾಂಡೌ ಚಿನ್ನದ ಪದಕ.[೪]
ಪ್ರಶಸ್ತಿಗಳು[ಬದಲಾಯಿಸಿ]
- ಸ್ಟಾಲಿನ್ ಪ್ರಶಸ್ತಿ (೧೯೪೬).
- ಮ್ಯಾಕ್ಸ್ ಪ್ಲ್ಯಾಂಕ್ ಮೆಡಲ್ (೧೯೬೦).
- ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (೧೯೬೨).
ಮರಣ[ಬದಲಾಯಿಸಿ]
ಲ್ಯಾಂಡೌ ರವರು ಆರು ವರ್ಷಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡ ಸಮಸ್ಯೆಗಳಿಂದ ೬೦ ವರ್ಷ ವಯಸ್ಸಿನಲ್ಲಿ ,ಎಪ್ರಿಲ್ ೧ ,೧೯೬೮ ರಂದು ನಿಧನರಾದರು.
ಉಲ್ಲೇಖಗಳು[ಬದಲಾಯಿಸಿ]
- ↑ http://www.newworldencyclopedia.org/entry/Lev_Landau
- ↑ https://www.nobelprize.org/prizes/physics/1962/landau/biographical/
- ↑ https://nationalmaglab.org/education/magnet-academy/history-of-electricity-magnetism/pioneers/lev-davidovich-landau
- ↑ http://www-history.mcs.st-andrews.ac.uk/Biographies/Landau_Lev.html