ಲಿಂಗನಮಕ್ಕಿ ಅಣೆಕಟ್ಟು

ವಿಕಿಪೀಡಿಯ ಇಂದ
(ಲಿಂಗನಮಕ್ಕಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲಿಂಗನಮಕ್ಕಿ ಅಣೆಕಟ್ಟು
Official name ಲಿಂಗನಮಕ್ಕಿ ಅಣೆಕಟ್ಟು
Location ಲಿಂಗನಮಕ್ಕಿ, ಸಾಗರ, ಕರ್ನಾಟಕ, Karnataka
Coordinates 14°10′32″N 74°50′47″E / 14.175587°N 74.84627°E / 14.175587; 74.84627Coordinates: 14°10′32″N 74°50′47″E / 14.175587°N 74.84627°E / 14.175587; 74.84627
Construction began ೧೯೬೪
Dam and spillways
Impounds Sharavathi River
Height ೧೯೩ ಅಡಿ
Length ೨.೪ ಕಿ.ಮೀ.
Reservoir
Creates Linganamakki Reservoir
Catchment area ೧೯೯೧.೭೧ ಚ.ಕಿ.ಮೀ

ಲಿಂಗನಮಕ್ಕಿ ಜಲಾಶಯವು ಕರ್ನಾಟಕದ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡವಾಗಿ ೧೯೬೪ರಲ್ಲಿ ನಿರ್ಮಿತವಾದ ಒಂದು ಅಣೆಕಟ್ಟು. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 70 ಕಿಲೋಮೀಟರ್ಗಳಷ್ಟು ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮುಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.

ಉಲ್ಲೇಖಗಳು[ಬದಲಾಯಿಸಿ]