ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳು

ವಿಕಿಪೀಡಿಯ ಇಂದ
Jump to navigation Jump to search
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳು is located in India
Ahmedabad
Ahmedabad
Bangalore
Bangalore
Indore
Indore
Calcutta
Calcutta
Kozhikode
Kozhikode
Lucknow
Lucknow
Shillong
Shillong
Ranchi
Ranchi
Rohtak
Rohtak
Raipur
Raipur
Tiruchirappalli
Tiruchirappalli
Kashipur
Kashipur
Udaipur
Udaipur
Nagpur
Nagpur
Sirmaur
Sirmaur
Amritsar
Amritsar
Gaya
Gaya
Sambalpur
Sambalpur
Visakhapatnam
Visakhapatnam
Jammu
Jammu
Warangal
Warangal
ಕಾರ್ಯನಿರ್ವಹಿಸುವ (ಹಸಿರು) ೨೦ ಐಐಎಂಗಳ ಸ್ಥಳ (ಕೆಂಪು ಬಣ್ಣದಲ್ಲಿ - ಭವಿಷ್ಯದಲ್ಲಿ ಬರಲಿರುವ ೧)

ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳು (ಐಐಎಮ್‌ಗಳು) ಸಂಶೋಧನೆಯನ್ನು ನಡೆಸುವ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಭಾರತೀಯ ಅರ್ಥವ್ಯವಸ್ಥೆಯ ವಿವಿಧ ವಲಯಗಳಿಗೆ ಪರಾಮರ್ಶ ಸೇವೆಗಳನ್ನೂ ಒದಗಿಸುವ ಭಾರತದ ಪ್ರಧಾನ ನಿರ್ವಹಣಾ ಸಂಸ್ಥೆಗಳು. ಅವು ಭಾರತದ ವಿದ್ಯಾರ್ಥಿ ಸಮುದಾಯದಲ್ಲಿ ಲಭ್ಯವಾದ ಅತ್ಯಂತ ಚುರುಕಾದ ಮೇಧಾವಿ ಪ್ರತಿಭೆಗಳನ್ನು ಗುರುತಿಸಿ ವಿಶ್ವದಲ್ಲಿ ಲಭ್ಯವಿರುವ ಅತ್ಯುತ್ತಮ ನಿರ್ವಹಣಾ ತಂತ್ರಗಳಲ್ಲಿ ತರಬೇತಿ ನೀಡುವ, ಮತ್ತು ಅಂತಿಮವಾಗಿ ಭಾರತೀಯ ಅರ್ಥವ್ಯವಸ್ಥೆಯ ವಿವಿಧ ವಿಭಾಗಗಳನ್ನು ನಿರ್ವಹಿಸಲು ಹಾಗೂ ಮುನ್ನಡೆಸಲು ಸಮಾಜಶ್ರೇಷ್ಠ ನಿರ್ವಾಹಕರ ಒಂದು ನಿಧಿಯನ್ನು ಸೃಷ್ಟಿಸುವ ಉದ್ದೇಶದಿಂದ ಭಾರತ ಸರ್ಕಾರದಿಂದ ರಚಿಸಲ್ಪಟ್ಟವು. ಐಐಎಮ್‌ಗಳು ರಾಷ್ಟ್ರದ ನಿರ್ವಾಹಕ ಬಲದ ಬೆಳವಣಿಗೆಯಲ್ಲಿ ನಾಯಕತ್ವದ ಪಾತ್ರವನ್ನು ವಹಿಸುತ್ತವೆ ಮತ್ತು ಹೊರಹೊಮ್ಮುತ್ತಿರುವ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತವೆ. ಪ್ರಸಕ್ತ ಭಾರತದಲ್ಲಿ ೨೦ ಐಐಎಮ್‌ಗಳು ಇವೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಸ್ಥಾಪನೆಯ ವರ್ಷಕ್ಕೆ ಅನುಗುಣವಾಗಿ)
ಸರಣಿ ಸಂಖ್ಯೆ ಹೆಸರು ಛಾಯಾ ಚಿತ್ರ ಸಂಕ್ಷಿಪ್ತ ನಾಮ ಸ್ಥಾಪನೆ ಸ್ಥಳ ರಾಜ್ಯ/ಕೇಂದ್ರಾಡಳಿತ ಪ್ರದೇಶ ಜಾಲತಾಣ
1 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಕಲ್ಕತ್ತಾ IIM Calcutta Auditorium 1.jpg IIM-C 1961 ಕಲ್ಕತ್ತಾ ಪಶ್ಚಿಮ ಬಂಗಾಳ iimcal.ac.in
2 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಅಹಮದಾಬಾದ್ IIM Panorama Ahmedabad.JPG IIM-A 1961 ಅಹಮದಾಬಾದ್ ಗುಜರಾತ್ iima.ac.in
3 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು IIMB Entrance.jpg IIM-B 1973 ಬೆಂಗಳೂರು ಕರ್ನಾಟಕ iimb.ernet.in
4 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಲಕ್ನೋ IIM Lucknow Entrance.JPG IIM-L 1984 ಲಕ್ನೋ [ಉತ್ತರ ಪ್ರದೇಶ]] iiml.ac.in
5 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಕಲ್ಲಿಕೋಟೆ IIM Kozhikode Aerial View s.jpg IIM-K 1996 ಕಲ್ಲಿಕೋಟೆ ಕೇರಳ iimk.ac.in
6 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಇಂದೋರ್ IIM Indore pano.jpg IIM-I 1996 ಇಂದೋರ್ ಮಧ್ಯ ಪ್ರದೇಶ iimidr.ac.in
7 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಶಿಲ್ಲಾಂಗ್ IIM Shillong Building.jpg IIM-S 2007 ಶಿಲ್ಲಾಂಗ ಮೇಘಾಲಯ iimshillong.ac.in
8 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ರೋಹ್ಟಕ್ IIM Rohtak Faculty Block.png IIM-R 2010 ರೋಹ್ಟಕ್ ಹರಿಯಾಣ iimrohtak.ac.in
9 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ರಾಂಚಿ IIM Ranchi academic block.jpg IIM-Ranchi 2010 ರಾಂಚಿ ಜಾರ್ಖಂಡ್ iimranchi.ac.in
10 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ರಾಯ್‍ಪುರ್ IIM-Raipur 2010 ರಾಯ್‍ಪುರ್ ಛತ್ತೀಸ್‍ಘಡ್ iimraipur.ac.in
11 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ತಿರುಚಿರಾಪಳ್ಳಿ IIM-T 2011 ತಿರುಚ್ಚಿರಾಪಳ್ಳಿ ತಮಿಳು ನಾಡು iimtrichy.ac.in
12 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಕಾಶೀಪುರ್ Indian Institute of Management, Kashipur.jpg IIM-Kashipur 2011 ಕಾಶೀಪುರ್ ಉತ್ತರಾಖಂಡ iimkashipur.ac.in
13 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಉದಯಪುರ IIM-U 2011 ಉದಯಪುರ ರಾಜಸ್ಥಾನ iimu.ac.in
14 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ನಾಗಪುರ IIM-N 2015 ನಾಗಪುರ ಮಹಾರಾಷ್ಟ್ರ iimnagpur.ac.in
15 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ವಿಶಾಖಪಟ್ಟಣ IIM-V 2015 ವಿಶಾಖಪಟ್ಟಣ ಆಂಧ್ರ ಪ್ರದೇಶ iimv.ac.in
16 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೋಧ್ ಗಯಾ IIM-BG 2015 ಬೋಧ್ ಗಯಾ ಬಿಹಾರ iimbg.ac.in
17 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಅಮೃತಸರ IIM Amritsar 2015 ಅಮೃತಸರ ಪಂಜಾಬ್ iimamritsar.ac.in
18 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸಂಬಾಲ್‍ಪುರ IIM Sambalpur 2015 ಸಂಬಾಲ್‍ಪುರ ಒರಿಸ್ಸಾ iimsambalpur.ac.in
19 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸಿರ್‍ಮೌರ್ IIM Sirmaur 2015 ಸಿರ್‍ಮೌರ್ ಹಿಮಾಚಲ ಪ್ರದೇಶ iimsirmaur.ac.in
20 ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಜಮ್ಮು IIM Jammu 2016 ಜಮ್ಮು ಜಮ್ಮು ಮತ್ತು ಕಾಶ್ಮೀರ iiml.ac.in/jammuಛಾಯಾಂಕಣ[ಬದಲಾಯಿಸಿ]

ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳು
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ,ಕಲ್ಕತ್ತಾ ಸಭಾಂಗಣ 
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ,ಅಹಮದಾಬಾದ್ ಸಂಕೀರ್ಣ 
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ,ಬೆಂಗಳೂರು ಶೈಕ್ಷಣಿಕ ವಿಭಾಗ 
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ,ಲಕ್ನೋ 
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ,ಕೋಯಿಕ್ಕೋಡ್ ಪಕ್ಷಿ ನೋಟ 
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ,ಇಂದೋರ್ ಶೈಕ್ಷಣಿಕ ವಿಭಾಗ 
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ,ಶಿಲ್ಲಾಂಗ್ ಆಡಳಿತ ಕಟ್ಟಡ 
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ, ರೋಹ್ಟಕ್ ಶೈಕ್ಷಣಿಕ ವಿಭಾಗ 
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ, ರಾಂಚಿ ಶೈಕ್ಷಣಿಕ ವಿಭಾಗ 

ಬಾಹ್ಯ ಸಂಪರ್ಕಗಳು[ಬದಲಾಯಿಸಿ]