ಪ್ರಕಾಶ್ ಬೆಳವಾಡಿ
ಪ್ರಕಾಶ್ ಬೆಳವಾಡಿ | |
---|---|
Born | ಬೆಂಗಳೂರು, ಕರ್ನಾಟಕ, ಭಾರತ |
Nationality | ಭಾರತೀಯ |
Alma mater | ಯು ವಿ ಸಿ ಈ , ಬೆಂಗಳೂರು |
Occupation(s) | ನಟ, ಚಲನಚಿತ್ರೋದ್ಯಮಿ, ಪತ್ರಕರ್ತ |
Notable work | Stumble (2003) |
Political party | Lok Satta Party |
Spouse | ಚಂದ್ರಿಕಾ |
Children | ಮೇಘನಾ ಬೆಳವಾಡಿ ತೇಜು ಬೆಳವಾಡಿ |
Parent | ಬೆಳವಾಡಿ ನಂಜುಂಡಯ್ಯ ನಾರಾಯಣ (ತಂದೆ) ಭಾರ್ಗವಿ (ತಾಯಿ) |
Relatives | ಸುಧಾ ಬೆಳವಾಡಿ (ಸಹೋದರಿ) ಸಂಯುಕ್ತ ಹೋರ್ನಾಡ್ (ಸೋದರ ಸೊಸೆ) |
ಪ್ರಕಾಶ್ ಬೆಳವಾಡಿ ಒರ್ವ ಭಾರತೀಯ ರಂಗಭೂಮಿ, ಚಲನಚಿತ್ರ, ದೂರದರ್ಶನ ಕಲಾವಿದರು ಮತ್ತು ಪತ್ರಕರ್ತರು. [೧] ಅವರು ಬೆಂಗಳೂರಿನ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾದ ಸಹ ಸಂಸ್ಥಾಪಕರು.[೨]
ಸಾಮಾಜಿಕ ಕಳಕಳಿ ಉಳ್ಳವರು ಮತ್ತು ಹೋರಾಟಗಾರರು.
ಆರಂಭಿಕ ಜೀವನ
[ಬದಲಾಯಿಸಿ]ಪ್ರಕಾಶ್ ಬೆಳವಾಡಿ ಅವರು ರಂಗಭೂಮಿ ಕಲಾವಿದರ ಕುಟುಂಬದಲ್ಲಿ ಜನಿಸಿದವರು.[೩] ಆವರ ತಂದೆ ಬೆಳವಾಡಿ ನಂಜುಂಡಯ್ಯ ನಾರಾಯಣ(1929–2003) ಕನ್ನಡ ರಂಗಭೂಮಿ ಕಲಾವಿದರು. ಕೆಲವು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮೇಕಪ್ ಮಾನ್ ಆಗಿಯು ಕೆಲಸ ನಿರ್ವಹಿಸುತ್ತಿದ್ದ ಇವರು ಮೇಕಪ್ ನಾಣಿ ಎಂದು ಜನಪ್ರಿಯವಾಗಿದ್ದರು.
ಅವರ ತಾಯಿ ಭಾರ್ಗವಿ ಕೂಡ ರಂಗಭೂಮಿ ಕಲಾವಿದರು. ಅವರ ಒಡಹುಟ್ಟಿದವರಾದ ಸುಜಾತ, ಸುಧಾ ಹಾಗು ಪ್ರದೀಪ್ ಕೂಡ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ .[೪]
ಪ್ರಕಾಶ್ ಅವರು ಮಹಿಳಾ ಸೇವಾ ಸಮಾಜದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ನ್ಯಾಷನಲ್ ಹೈಸ್ಕೂಲ್ನಲ್ಲಿ ಪ್ರೌಡ ಶಿಕ್ಷಣ ಮುಗಿಸಿದರು. ಅವರು ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ತಮ್ಮ ಪದವಿಪೂರ್ವ ಕೋರ್ಸ್ ಪೂರ್ಣಗೊಳಿಸಿದರು. ಯುವಿಸಿಇ ಯಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ .[೫]
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಚಲನಚಿತ್ರಗಳು
[ಬದಲಾಯಿಸಿ]ನಟನಾಗಿ
[ಬದಲಾಯಿಸಿ]ವರ್ಷ |
ಚಿತ್ರ | ಪಾತ್ರ | ಭಾಷೆ | ಟಿಪ್ಪಣಿ |
---|---|---|---|---|
1999 | ಕಾನೂರು ಹೆಗ್ಗಡತಿ | ಕನ್ನಡ | ||
2001 | ಮತದಾನ | ಕನ್ನಡ | ||
2013 | ಮದ್ರಾಸ್ ಕೆಫೆ | ಬಾಲ | ಹಿಂದಿ | |
2014 | ಯಂಗಿಸ್ಥಾನ್ | ಹಿಂದಿ | ||
2015 | ಬೆಂಕಿಪಟ್ಣ | ಕನ್ನಡ | ||
2015 | ಉತ್ತಮ ವಿಲನ್ | ವೈದ್ಯ | ತಮಿಳು | ಕಿರು ಪಾತ್ರ |
2015 | ಆಟಗಾರ | ಡಾ.ಚೇತನ್ ಭಾಗವತ್ | ಕನ್ನಡ | |
2015 | ಫೇಡಿಂಗ್ ರೆಡ್ | ACP ರವಿಕುಮಾರ್ | ಕನ್ನಡ | ಕಿರುಚಿತ್ರ |
2015 | ಕೆಂಡಸಂಪಿಗೆ | DCP ಸೂರ್ಯಕಾಂತ್ | ಕನ್ನಡ | |
2015 | ತಲ್ವಾರ್ | ರಾಮ್ ಶಂಕರ್ ಪಿಲ್ಲೈ | ಹಿಂದಿ | |
2016 | ವಾಜಿರ್ | DCP | ಹಿಂದಿ | |
2016 | ಲಾಸ್ಟ್ ಬಸ್ | ಕನ್ನಡ | ||
2016 | ಏರ್ಲಿಫ್ಟ್ | ಜಾರ್ಜ್ ಕುಟ್ಟಿ | ಹಿಂದಿ | |
2016 | ಕಿರಗೂರಿನ ಗಯ್ಯಾಳಿಗಳು | ಸರ್ಕಾರಿ ಅಧಿಕಾರಿ | ಕನ್ನಡ | |
2016 | ಇಷ್ಟಕಾಮ್ಯ | ವಿಕ್ರಾಂತ್ | ಕನ್ನಡ | |
2016 | ತೀನ್ | ಕುಮಾರ್ | ಹಿಂದಿ | |
2017 | ಟೇಕ್ ಆಫ್ | ವಿದೇಶಾಂಗ ಕಾರ್ಯದರ್ಶಿ | ಮಲಯಾಳಂ | |
2017 | ಆಕೆ | ಕನ್ನಡ | ||
2017 | ಮೇರಿ ಪ್ಯಾರಿ ಬಿಂದು | ಬಿಂದು ಅವರ ತಂದೆ | ಹಿಂದಿ | |
2017 | ಸೊಲೊ | ವಿಷ್ಣು | ಮಲಯಾಳಂ | |
2017 | ಸೊಲೊ | ವಿಷ್ಣು | ತಮಿಳು | |
2017 | ದಯವಿಟ್ಟು ಗಮನಿಸಿ | ಕನ್ನಡ | ||
2017 | ಅವಳ್ | ಜೋಶುವಾ | ತಮಿಳು | |
2017 | ದಿ ಹೌಸ್ ನೆಕ್ಸ್ಟ್ ಡೊರ್ | ಜೋಶುವಾ | ಹಿಂದಿ | |
2017 | ಗೃಹಂ | ಜೋಶುವಾ | ತೆಲುಗು | |
2017 | ಮಫ್ತಿ | ಸಾಮಾಜಿಕ ಕಾರ್ಯಕರ್ತ | ಕನ್ನಡ | |
2017 | ಗೃಹಂ | ಜೋಶುವಾ | ತೆಲುಗು | |
2022 | ದಿ ಕಾಶ್ಮೀರ್ ಫೈಲ್ಸ್ | ವೈದ್ಯ | ಹಿಂದಿ |
ನಿರ್ದೇಶಕರಾಗಿ
[ಬದಲಾಯಿಸಿ]- ಸ್ಟಂಬಲ್ (2003)
ಧಾರಾವಾಹಿ
[ಬದಲಾಯಿಸಿ]- ಗರ್ವ (2001)
- ಇಲ್ಲಿರುವುದು ಸುಮ್ಮನೆ (2008)
ಉಲ್ಲೇಖಗಳು
[ಬದಲಾಯಿಸಿ]- ↑ Ramnath, Dhruv. "5 Questions For Prakash Belawadi". Swarajya – Read India Right. swarajyamag.com. Archived from the original on 2016-03-17. Retrieved 25 August 2015.
{{cite web}}
: Cite has empty unknown parameter:|1=
(help); Unknown parameter|dead-url=
ignored (help) - ↑ "Prakash Belawadi". Indian Foundation for the Arts. indiaifa.org. Archived from the original on 3 ಅಕ್ಟೋಬರ್ 2015. Retrieved 25 August 2015.
- ↑ "Prakash Belawadi - Manifesto BBMP 2010 elections". Retrieved 25 August 2015.
- ↑ "Memories of Make-up Nani". Deccan Herald. Archived from the original on 2 ಮಾರ್ಚ್ 2016. Retrieved 25 August 2015.
- ↑ "Tattva – Theatrical Journey" (PDF). Sampada–Your Window to UVCE. Retrieved 9 March 2016.