ನ್ಯಾಷನಲ್ ಹೈಸ್ಕೂಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನ್ಯಾಷನಲ್ ಹೈಸ್ಕೂಲ್, ಬಸವನಗುಡಿ

ನ್ಯಾಷನಲ್ ಹೈಸ್ಕೂಲ್ (ಅಥವಾ ಎನ್ಎಚ್ಎಸ್) ಭಾರತಬೆಂಗಳೂರಿನಲ್ಲಿ, ಕರ್ನಾಟಕ ಸರಕಾರದ ಅನುದಾನಿತ ಪ್ರೌಢಶಾಲೆ ಆಗಿದೆ.ಇದು ಬೆಂಗಳೂರಿನ ದಕ್ಷಿಣ ಭಾಗದ ಬಸವನಗುಡಿಯಲ್ಲಿ 8,9 ಮತ್ತು 10ನೇ ಶ್ರೇಣಿ/ತರಗತಿಗಳ ವರೆಗೆ ಶಿಕ್ಷಣ ನೀಡುತ್ತದೆ.

ಇತಿಹಾಸ[ಬದಲಾಯಿಸಿ]

ಥಿಯೊಸಾಫಿಕಲ್ ಸೊಸೈಟಿಯ ವಿಚಾರಧಾರೆಯನ್ನು ಒಪ್ಪಿಕೊಂಡ ಕೆಲವರು ಬೆಂಗಳೂರಿನ ದೊಡ್ಡಣ್ಣ ಶೆಟ್ಟಿ ಸಂಸ್ಥೆಗಳ ಆವರಣದಲ್ಲಿ ದೇಶೀಯ ಶಾಲೆಯೊಂದನ್ನು 1917ರಲ್ಲಿ ಪ್ರಾರಂಭಿಸಿದರು. ನಂತರ ಅದೇ ಶಾಲೆ ಬಸವನಗುಡಿ ಪ್ರದೇಶದಲ್ಲಿ ನ್ಯಾಷನಲ್ ಹೈಸ್ಕೂಲ್ ಆಗಿ ಅಭಿವೃದ್ಧಿಗೊಂಡು ಈಗ ಅದೊಂದು ಪ್ರತಿಷ್ಠಿತ ಶಿಕ್ಷಣ ಕೇಂದ್ರವಾಗಿ ಬೆಳೆದು ನಿಂತಿದೆ.ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರೀಯವಾದಿ ಚಿಂತನೆಗಳಿಗೆ ಓಗೊಟ್ಟು ಭಾರತೀಯರನ್ನು ಜಾಗೃತ ಮಾಡುವ ಸಂಘ ಸಂಸ್ಥೆಗಳಲ್ಲಿ ಬೆಂಗಳೂರು ನ್ಯಾಷನಲ್ ಹೈಸ್ಕೂಲ್‌ಗೂ ಪ್ರಮುಖ ಸ್ಥಾನವಿದೆ.[೧]

ಸವಲತ್ತುಗಳು[ಬದಲಾಯಿಸಿ]

ಹಳೆಯ ಹೆಸರಾಂತ ವಿದ್ಯಾರ್ಥಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಚಳವಳಿಯಲ್ಲಿ ನ್ಯಾಷನಲ್ ಕಾಲೇಜ್‌ಗೂ ಪಾಲು