ವಿಷಯಕ್ಕೆ ಹೋಗು

ಪೂವಪ್ಪ ಕಣಿಯೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.ಪೂವಪ್ಪ ಗೌಡ ಕಣಿಯೂರು
ಡಾ.ಪೂವಪ್ಪ ಗೌಡ ಕಣಿಯೂರು
ಜನನಕಣಿಯೂರು
ವೃತ್ತಿಪ್ರಾಧ್ಯಾಪಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಜನಪದ,
ವಿಷಯದೈವಾರಾಧನೆ ಮತ್ತು ತುಳು ಜನಪದ

ಇವರು ತುಳು ವಿದ್ವಾಂಸರು, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕರು ದೈವಾರಾಧನೆಯ ವಿಚಾರದಲ್ಲಿ ಆಸಕ್ತಿ ಇರುವವರು.ಪ್ರಸ್ತುತ ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯ[]ದಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ.

ಹುಟ್ಟೂರು

[ಬದಲಾಯಿಸಿ]

ಬೆಳ್ತಂಗಡಿ ತಾಲೂಕಿನ ಕಣಿಯೂರು.

ಶಿಕ್ಷಣ

[ಬದಲಾಯಿಸಿ]

ಪ್ರಾಥಮಿಕ ಶಿಕ್ಷಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಣಿಯೂರು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೇರುಕಟ್ಟೆ ಪ್ರೌಡ ಶಿಕ್ಷಣ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ, ಪದವಿ ಶಿಕ್ಷಣ ಎಸ್.ಡಿ.ಎಂ ಕಾಲೇಜು ಉಜಿರೆ, ಸ್ನಾತಕೋತ್ತರ ಶಿಕ್ಷಣ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೊರೈಸಿದ್ದಾರೆ. ಡಾಕ್ಟರೆಟ್ ಪದವಿ ಮಂಗಳೂರು ವಿಶ್ವವಿದ್ಯಾನಿಲಯಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಿಂದ ಪಡೆದಿದ್ದಾರೆ.

ಸಂಶೋಧನೆ

[ಬದಲಾಯಿಸಿ]

ಉಲ್ಲಾಕುಳು- ಐತಿಹಾಸಿಕತೆ ಪ್ರಾದೇಶಿಕತೆ ಮತ್ತು ಆರಾಧನಾ ಸ್ವರೂಪ ಈ ವಿಷಯದ ಮೇಲೆ ಪಿ.ಎಚ್ಡಿ ಪದವಿ ಪಡೆದಿದ್ದಾರೆ.

ಕೃತಿಗಳು

[ಬದಲಾಯಿಸಿ]
ಕುಕ್ಕೆಯಲ್ಲಿ ನಾಗರ ಮಡಿಕೆ ಪ್ರಾದೇಶಿಕ ಅಧ್ಯಯನ
  • ಪೂಕರೆ ಜಾನಪಧೀಯ ಲೇಖನಗಳು(೨೦೦೪)
  • ಮೌಖಿಕ ಸಂಕಥನ.(೨೦೦೯)
  • ತೀಡಿದಷ್ಟು ಗಂಧ.(೨೦೧೩)
  • ಉಳ್ಳಾಕುಲು ಐತಿಹಾಸಿಕತೆ ಪ್ರಾದೇಶಿಕತೆ ಮತ್ತು ಆರಾಧನಾ ಸ್ವರೂಪ(೨೦೦೭)
  • ಕುಕ್ಕೆಯಲ್ಲಿ ನಾಗರ ಮಡಿಕೆ - ಪ್ರಾದೇಶಿಕ ಅಧ್ಯಯನ(೨೦೧೭)

ಸಂಪಾದನ ಕೃತಿ

[ಬದಲಾಯಿಸಿ]
  • ಬಂಗ್ಲೆಗುಡ್ಡೆ ಸಣ್ಣಕ್ಕರ ಬಾಯಿ ಪಾತೆರಾದ ಸಾಹಿತ್ಯೊ .
  • ಸುಳ್ಯ ಪರಿಸರದ ನಂಬಿಕೆಗಳು(೨೦೦೪)
  • ಸಲ್ಲಕ್ಷಣದ ಕೈ- ಕುರುಂಜಿ ವೆಂಕಟರಮಣ ಗೌಡ(೨೦೧೯).

ಅಕಾಡೆಮಿ ಸದಸ್ಯತ್ವ

[ಬದಲಾಯಿಸಿ]
  • ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ[]

ಪ್ರಶಸ್ತಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2017-07-31. Retrieved 2017-07-26.
  2. "ಆರ್ಕೈವ್ ನಕಲು". Archived from the original on 2017-08-19. Retrieved 2017-07-26.
  3. http://www.tuluacademy.org/ml/
  4. "ಆರ್ಕೈವ್ ನಕಲು". Archived from the original on 2017-07-25. Retrieved 2017-07-26.