ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯ

ವಿಕಿಪೀಡಿಯ ಇಂದ
Jump to navigation Jump to search

ನೆಹರು ಸ್ಮಾರಕ ಮಹಾವಿದ್ಯಾಲಯವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಹತ್ತಿರದ ಕುರುಂಜಿಬಾಗ್‍ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ. ಇದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ವ್ಯಾಪ್ತಿಯ ಮಾತೃಸಂಸ್ಥೆ. ಈ ಶಿಕ್ಷಣ ಸಂಸ್ಥೆಯು ೧೯೭೬ರಲ್ಲಿ ಕುರುಂಜಿ ವೆಂಕಟರಮಣ ಗೌಡ ಇವರಿಂದ ಸ್ಥಾಪಿಸಲ್ಪಟ್ಟಿತು.[೧]ಉಲ್ಲೇಖ[ಬದಲಾಯಿಸಿ]