ಚಂಬಲ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂಬಲ್
ನಿರ್ದೇಶನಜೇಕಬ್ ವರ್ಗಿಸ್
ನಿರ್ಮಾಪಕಎನ್. ದಿನೇಶ್ ಕುಮಾರ್
ಮ್ಯಾಥ್ಯೂ ವರ್ಗಿಸ್
ಕಥೆಜೇಕಬ್ ವರ್ಗಿಸ್
ಆಧಾರಡಿ.ಕೆ. ರವಿ
ಪಾತ್ರವರ್ಗಸತೀಶ್ ನೀನಾಸಂ
ಸೋನು ಗೌಡ
ರೋಜರ್ ನಾರಾಯಣ್
ಸಂಗೀತಪೂರ್ಣಚಂದ್ರ ತೇಜಸ್ವಿ
ಜುಡಾ ಸಂದಿ
ಛಾಯಾಗ್ರಹಣಡಿ. ಸಸಿ ಕುಮಾರ್
ಸಂಕಲನಭವನ್ ಶ್ರೀಕುಮಾರ್
ಸ್ಟುಡಿಯೋಜೇಕಬ್ ಫಿಲಂಸ್
ಜಡ್ಯನ್ ಮೋಷನ್ ಪಿಚ್ಚರ್ಸ್
ಬಿಡುಗಡೆಯಾಗಿದ್ದು22 ಫೆಬ್ರವರಿ 2019
ದೇಶಭಾರತ
ಭಾಷೆಕನ್ನಡ

ಚಂಬಲ್ 2019ರ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವನ್ನು ಜೇಕಬ್ ವರ್ಗಿಸ್ ನಿರ್ದೇಶಿಸಿದ್ದಾರೆ. ದಿನೇಶ್ ರಾಜಕುಮಾರ್ ಮತ್ತು ಮ್ಯಾಥ್ಯೂ ವರ್ಗಿಸ್ ತಮ್ಮ ಜೇಕಬ್ ಫಿಲಂಸ್ ಮತ್ತು ಜಡ್ಯನ್ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ.  ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ಸೋನು ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಕಿಶೋರ್ ಕುಮಾರ್ ಮತ್ತು ಎಲ್ವಿಸ್ ಜೋಸೆಫ್ ಇದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥವನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ಜುಡಾ ಸಂಧಿ, ಛಾಯಾಗ್ರಹಣವನ್ನು ಡಿ.ಸಸಿ ಕುಮಾರ್ ಮತ್ತು ಸಂಕಲನವನ್ನು ಭವನ್ ಶ್ರೀಕುಮಾರ್ ಮಾಡಿದ್ದಾರೆ. [೧] [೨] [೩]

ಈ ಚಿತ್ರವು ಡಿ.ಕೆ.ರವಿ ಅವರ ಜೀವನವನ್ನು ಆಧರಿಸಿದೆ.

ಪಾತ್ರವರ್ಗ[ಬದಲಾಯಿಸಿ]

ಧ್ವನಿಪಥ[ಬದಲಾಯಿಸಿ]

ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥಗಳನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ಜುಡಾ ಸಂಧಿ ಸಂಯೋಜಿಸಿದ್ದಾರೆ. ಚಿತ್ರದ ಸಂಗೀತ ಹಕ್ಕುಗಳನ್ನು ಜೀ ಮ್ಯೂಸಿಕ್ ಸಂಸ್ಥೆ ಸ್ವಾಧೀನಪಡಿಸಿಕೊಂಡಿತು. ಎಲ್ಲ ಹಾಡುಗಳು ಜಯಂತ್ ಕಾಯ್ಕಿಣಿ , ಜಿ.ಪಿ.ರಾಜರತ್ನಂ , ಸುನಿ ಅವರಿಂದ ರಚಿತ

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರ(ರು)ಸಮಯ
1."ಸಂಚಾರಿ ಹೃದಯ"ಜಯಂತ್ ಕಾಯ್ಕಿಣಿ, ಜಿ.ಪಿ.ರಾಜರತ್ನಂ , ಸಿಂಪಲ್ ಸುನಿಅಭಿನಂದನ್ ಮಹಿಶಾಲೆ, ಶ್ರೇಯಾ ಐಯರ್3:54
2."ಕಳೆದೇ ಹೋದೆ ನಾನು"ಜಯಂತ್ ಕಾಯ್ಕಿಣಿಉದಿತ್ ಹರಿತಾಸ್5:14
3."ರುದ್ರತಾಂಡವ"ಕೀರ್ತಿ, ಲೂಯಿಸ್ ಕಿಂಗ್ಲೂಯಿಸ್ ಕಿಂಗ್ , ರಂಜಿತ2:34
4."ಶಕುನಿ"ಜಿ.ಪಿ.ರಾಜರತ್ನಂರಕ್ಷಿತ್ ಎಂ3:13

ಉಲ್ಲೇಖಗಳು[ಬದಲಾಯಿಸಿ]

  1. "HC declines to stay release of 'Chambal'". The Hindu (in Indian English). Special Correspondent. 2019-02-22. ISSN 0971-751X. Retrieved 2019-05-02.{{cite news}}: CS1 maint: others (link)
  2. "Jacob's 'Chambal' released unscathed". Deccan Herald (in ಇಂಗ್ಲಿಷ್). 2019-02-22. Retrieved 2019-05-02.
  3. "Over 25 actors from Ninasam make up star cast of Chambal – Times of India". The Times of India (in ಇಂಗ್ಲಿಷ್). Retrieved 2019-05-02.

ಬಾಹ್ಯ ಕೊಂಡಿಗಳು[ಬದಲಾಯಿಸಿ]