ಪವನ್ ಕುಮಾರ್ (ನಿರ್ದೇಶಕ)
ಗೋಚರ
ಪವನ್ ಕುಮಾರ್ | |
---|---|
ಜನನ | ೧೯೮೨ - ೧೦-೨೯ |
ವೃತ್ತಿ(ಗಳು) | ನಟ,ನಿರ್ದೇಶಕ |
ಸಂಗಾತಿ | ಸೌಮ್ಯ ಜಗನ್ ಮೂರ್ತಿ |
ಜಾಲತಾಣ | http://www.pawantheactor.com |
ಪವನ್ ಕುಮಾರ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ನಿರ್ದೇಶಕರಾಗಿ , ನಟರಾಗಿ ಹಾಗೂ ಚಿತ್ರಕಥೆ ಬರಹಗಾರರಾಗಿ ಪ್ರಸಿದ್ದಿಯಾಗಿದ್ದಾರೆ. ರಂಗಭೂಮಿಯಿಂದ ಬಂದಿರುವ ಇವರು ನಿರ್ದೇಶಕರಾದ ಯೋಗರಾಜ್ ಭಟ್ ರೊಂದಿಗೆ ಸಹಾಯ ನಿರ್ದೇಶಕರಾಗಿದ್ದರು.
ಫಿಲ್ಮೋಗ್ರಾಫಿ
[ಬದಲಾಯಿಸಿ]ನಿರ್ದೇಶಕರಾಗಿ
[ಬದಲಾಯಿಸಿ]
ನಟರಾಗಿ[ಬದಲಾಯಿಸಿ]
|
- ↑ "ಪವನ್ ಕುಮಾರ್ 2023 ರ ಚಲನಚಿತ್ರ ಧೂಮಮ್ ಎಲ್ಲಾ ವಿವರಗಳು". FilmiBug. Archived from the original on 2023-06-30. Retrieved 2023-03-31.