ವಿಷಯಕ್ಕೆ ಹೋಗು

ಸೋನು ಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೋನು ಗೌಡ
Born
ಶ್ರುತಿ ರಾಮಕೃಷ್ಣ

(1990-03-23) ೨೩ ಮಾರ್ಚ್ ೧೯೯೦ (ವಯಸ್ಸು ೩೪)
Occupationನಟಿ
Years active೨೦೦೮ - ಪ್ರಸ್ತುತ

ಸೋನು ಗೌಡ ಅವರು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಭಾರತೀಯ ನಟಿ. ಅವರು ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಪಾದಾರ್ಪಣೆ ಮಾಡಿ, ಪರಮೇಶ ಪಾನ್ವಾಲಾ ಮತ್ತು ಗುಲಾಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ತಮಿಳು ಮತ್ತು ಕೆಲವು ಮಲಯಾಳಂ ಚಿತ್ರಗಳಲ್ಲಿ ನಟಿಸಿ,ಅಲ್ಲಿಶ್ರುತಿ ರಾಮಕೃಷ್ಣನ್ ಎಂದು ಮನ್ನಣೆ ಪಡೆದಿದ್ದಾರೆ.

ಸೋನು ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಮೇಕಪ್ ಕಲಾವಿದ ರಾಮಕೃಷ್ಣ ಅವರ ಮಗಳು. ಇವರ ಸಹೋದರಿಯಾದ ನೇಹಾ ಗೌಡ ಕೂಡಾ ತೆಲುಗು ದೂರದರ್ಶನ ನಾಟಕ ಸರಣಿ ಸ್ವಾತಿ ಚಿನುಕುಲು, ಕನ್ನಡ ಸೋಪ್ ಎರಾ ಲಕ್ಷ್ಮಿ ಬಾರಮ್ಮ ಮತ್ತು ಕಲ್ಯಾಣ ಪರಿಸುಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ದೂರದರ್ಶನ ನಟಿ. ಸೋನು ತಮ್ಮ ಪ್ರೌಢ ಶಿಕ್ಷಣವನ್ನು ಕಾರ್ಮೆಲ್ ಪ್ರೌಢಶಾಲೆ ಪದ್ಮನಾಭನಗರ, ಬೆಂಗಳೂರುನಲ್ಲಿ ಪಡೆದಿದ್ದಾರೆ. []

ವೃತ್ತಿ

[ಬದಲಾಯಿಸಿ]

ಸೋನು ಅವರ ಮೊದಲ ಚಿತ್ರ ಇಂತಿ ನಿನ್ನ ಪ್ರೀತಿಯ, ಅಲ್ಲಿ ಅವರು ನಟ ಶ್ರೀನಗರ ಕಿಟ್ಟಿ ಅವರೊಂದಿಗೆ ಕೆಲಸ ಮಾಡಿದರು. [] ಸೋನು ಬೆಂಗಳೂರು ಮೂಲದ ನಾಟಕ ಕಂಪನಿಯಾದ ವೀಮೂವ್ ಥಿಯೇಟರ್ ನ ಭಾಗವಾಗಿದ್ದಾರೆ. ಅವರು ತಮಿಳು ಚಿತ್ರ ೧೪೪ (೨೦೧೫) ನಲ್ಲಿ ನಾಯಕಿಯರಲ್ಲಿ ಒಬ್ಬರಾಗಿದ್ದು ಮತ್ತು ಗುಲ್ಟೂ ಚಿತ್ರದಲ್ಲಿಯೂ ನಟಿಸಿದ್ದಾರೆ.


ಚಲನಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ಭಾಷೆ ನೋಟ್ಸ್
೨೦೦೮ ಇಂತಿ ನಿನ್ನ ಪ್ರೀತಿಯ ನಮನ ಕನ್ನಡ []
ಪರಮೇಶ ಪಾನವಾಲ ಲಕ್ಷ್ಮಿ
೨೦೦೯ ಗುಲಾಮಾ ಪ್ರಿಯಾಂಕಾ
ರಾಮ್ ಕ್ಯಾಮಿಯೋ
೨೦೧೦ ಪೊಲೀಸ್ ಕ್ವಾರ್ಟರ್ಸ್ ಅನಿತಾ
ಸಿವಪ್ಪು ಮಝೈ ನರ್ಸ್ ತಮಿಳು
ಬೆಸ್ಟ್ ಆಕ್ಟರ್ ಸಾವಿತ್ರಿ ಮಲಯಾಳಂ
೨೦೧೧ ಡಬಲ್ಸ್ ಡಾ. ಬೀನಾ ಕ್ಯಾಮಿಯೋ
ಆಣ್ಮೈ ತಾವರಾಯೆಲ್ ಯಮುನಾ ತಮಿಳು
೨೦೧೩ ದ್ಯಾವ್ರೆ ಶ್ರುತಿ ಕಾಳಪ್ಪ ಕನ್ನಡ
೨೦೧೪ ಅಮರ ತೇನ್ಮೋಳಿ ತಮಿಳು
ಒನ್ ಬೈ ಟು ಮೇಘನಾ ಮಲಿಯಾಳಂ
೨೦೧೫ ಗೋವಾ ಕ್ಯಾಸಿನೊ ಮಾಲೀಕರು ಕನ್ನಡ
ವಿರೈವಿಲ್ ಇಸೈ ಲೇಖಾ ತಮಿಳು []
೧೪೪ ದಿವ್ಯಾ ತಮಿಳು
೨೦೧೬ ಕಿರಗೂರಿನ ಗಯ್ಯಾಳಿಗಳು ನಾಗಮ್ಮ ಕನ್ನಡ
ಹಾಫ್ ಮೆಂಟ್ಲು ಮಧು
ನಾರತನ್ ಸೌಮ್ಯಾ ತಮಿಳು
ಅಸ್ಥಿತ್ವ ಕನ್ನಡ
ಕವಲೈ ವೆಂಡಂ ಶಿಲ್ಪಾ ತಮಿಳು
೨೦೧೭ ಹ್ಯಾಪಿ ನ್ಯೂ ಇಯರ್ ಸುಮಾ ಕನ್ನಡ
ಮಾರಿಕೊಂಡವರು
೨೦೧೮ ಗುಲ್ಟೂ ಪೂಜಾ/ಅನಘಾ
ಕಾನೂರಾಯಣ ಗೌರಿ
ಎಂಗ ಕತ್ತುಲ ಮಳೆ ಮಗೇಶ್ವರಿ ತಮಿಳು
ಒಂಥರಾ ಬಣ್ಣಗಳು ಜಾನಕಿ ಕನ್ನಡ
೨೦೧೯ ಫಾರ್ಚೂನರ್ ಅನುಷಾ
ಚಂಬಲ್ ಲಕ್ಷ್ಮಿ
ಐ ಲವ್ ಯು ಗೌರಿ
೫೦/೫೦ ಮಧು ತಮಿಳು
೨೦೨೧ ಯುವರತ್ನ ದೀಕ್ಷಾ ಕನ್ನಡ
ದೃಶ್ಯ ೨ ವಕೀಲ
೨೦೨೨ ಎಂಟೆ ಮಜ ಮಲಿಯಾಳಂ []
ಡಿಯರ್ ವಿಕ್ರಂ ಕನ್ನಡ
ವಾರ್ಡ್ ೧೨೬ ಸ್ವಪ್ನಾ ತಮಿಳು []

ದೂರದರ್ಶನ

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ಚಾನಲ್ ಟಿಪ್ಪಣಿಗಳು
2022 ಜೊತೆ ಜೊತೆಯಲಿ ರಾಜನಂದಿನಿ ಜೀ ಕನ್ನಡ

ಪ್ರಶಸ್ತಿಗಳು

[ಬದಲಾಯಿಸಿ]
ಚಲನಚಿತ್ರ ಪ್ರಶಸ್ತಿ
ಕಿರಗೂರಿನ ಗಯ್ಯಾಳಿಗಳು ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ಕನ್ನಡ
ಗುಲ್ಟೂ ಫಿಲ್ಮಿಬೀಟ್ ಅತ್ಯುತ್ತಮ ನಟಿ ಪ್ರಶಸ್ತಿ - ಕನ್ನಡ
ಅತ್ಯುತ್ತಮ ನಟಿಗಾಗಿ ಸಿಟಿ ಸಿನಿ ಪ್ರಶಸ್ತಿ - ಕನ್ನಡ
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿರುವ SIIMA ಪ್ರಶಸ್ತಿ- (ಮಹಿಳೆ) -ಕನ್ನಡ

ಉಲ್ಲೇಖಗಳು

[ಬದಲಾಯಿಸಿ]
  1. "Private photos of Sonu Gowda leaked". Bangalore Mirror. 18 September 2016.
  2. "Review: Inthi Ninna Preethiya". Sify Movies. Archived from the original on 9 ಡಿಸೆಂಬರ್ 2015. Retrieved 1 December 2015.
  3. Vijayasarathy, R G (3 March 2008). "Inthi Ninna Preethiya. could have been better". Rediff. Retrieved 22 April 2013.
  4. "Viraivil Isai Movie Review {1.5/5}: Critic Review of Viraivil Isai by Times of India". Timesofindia.indiatimes.com. Retrieved 2022-08-11.
  5. "Ente Mazha Movie: Showtimes, Review, Trailer, Posters, News & Videos | eTimes". m.timesofindia.com (in ಇಂಗ್ಲಿಷ್). Retrieved 2022-04-12.
  6. "'வார்டு-126' படத்தின் டிரெய்லர் வெளியானது".

ಬಾಹ್ಯ ಕೊಂಡಿಗಳು

[ಬದಲಾಯಿಸಿ]