ಗೆಲಿಲಿಯೋ ಗೆಲಿಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗೆಲಿಲಿಯೋ ಗೆಲಿಲಿ
Justus Sustermans - Portrait of Galileo Galilei, 1636.jpg
Portrait of Galileo Galilei by Giusto Sustermans
ಜನನ (1564-02-15)15 ಫೆಬ್ರುವರಿ 1564
ಪಿಸಾ, Duchy of Florence, Italy
ಮರ 8 ಜನವರಿ 1642 (ತೀರಿದಾಗ ವಯಸ್ಸು ೭೭)
Arcetri, Grand Duchy of Tuscany, Italy
ವಾಸ Grand Duchy of Tuscany, Italy
ರಾಷ್ಟ್ರೀಯತೆ Italian (Tuscan)
ಕಾರ್ಯಕ್ಷೇತ್ರಗಳು Astronomy, Physics and Mathematics
ಸಂಸ್ಥೆಗಳು ಪಿಸಾ ವಿಶ್ವವಿದ್ಯಾನಿಲಯ
University of Padua
Alma mater ಪಿಸಾ ವಿಶ್ವವಿದ್ಯಾನಿಲಯ
Academic advisors Ostilio Ricci
Notable students Benedetto Castelli
Mario Guiducci
Vincenzio Viviani
ಪ್ರಸಿದ್ಧಿಗೆ ಕಾರಣ Kinematics
Dynamics
Telescopic observational astronomy
Heliocentrism
ಹಸ್ತಾಕ್ಷರ
Notes
His father was the musician Vincenzo Galilei. His mistress was Marina Gamba (1570-August 21, 1612?) was mother of Maria Celeste (Virginia 1600-1634) and Livia (1601-1659), who were nuns, and son Vincenzo (1606-1649) a lutenist. Gamba later married Giovanni Bartoluzzi.

ಗೆಲಿಲಿಯೊ ಗೆಲಿಲಿ (೧೫ ಫೆಬ್ರುವರಿ ೧೫೬೪ - ೮ ಜನವರಿ ೧೬೪೨) ಇಟಲಿಯ ಭೌತಶಾಸ್ತ್ರಜ್ಞ, ಗಣಿತಜ್ಙ, ಖಗೋಳಶಾಸ್ತ್ರಜ್ಙ ಮತ್ತು ತತ್ವಶಾಸ್ತ್ರಜ್ಞ. ಇವರು ವೈಜ಼ಾನಿಕ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗೆಲಿಲಿಯೋ ಹುಟ್ಟಿದ್ದು ಪಿಸಾ, ಇಟಲಿಯಲ್ಲಿ. ಆವರ ತಂದೆ ಬಹಳ ಪ್ರಖ್ಯಾತ ಸಂಗೀತ ವಿದ್ಮಂಸ ವಿನ್ಚೆನ್ಛೊ ಗೆಲಿಲಿ. ಗೆಲಿಲಿಯೋ ಡಿ ವಿನ್ಚೆನ್ಛೊ ಬೊನೈತಿ ದೆ ಗೆಲಿಲಿ ಅವರ ಪೊರ್ಣ ಹೆಸರು.ಈತ ಭೊಮಿ ಸುರ್ಯನ ಸುತ್ತ ಸುತ್ತುತ್ತದೆ ಎಮ್ಬ ನಿಯಮವನ್ನು ಪರಿಚಯಿಸಿದರು. ಅದರೆ ಅ೦ದಿನ್ ರಾಜ ಈ ತತ್ವವನ್ನು ಒಪ್ಪದೆ ಅದು ಸುಳ್ಳೂ ಎ೦ದು ದೂಡಿ ಅವರನ್ನು ಅಸ್ಥಾನಕ್ಕೆ ಕರೆಯಿಸಿ ಅವಮಾನಿಸಿ ಅವರನ್ನು ಸೆರೆವಾಸಕ್ಕೆ ನೂಕಿದರು. ಅಗಲೂ ಗೆಲಿಲೆಯೊ ನನ್ನ ತತ್ವ ಈಗ ಸುಳ್ಳಾದರು ಮು೦ದೊದಿನ ಅದು ಸತ್ಯ ಎ೦ಬುದು ನಿಮಗೆ ತಿಳೆಯುತ್ತದೆ ಎ೦ದು ಹೆಳೆ ಸೆರೆವಸಕ್ಕೆ ಒಳಗಾದರು. ಮು೦ದೊ೦ದಿನ ಅದು ಪ್ರಪ೦ಚಕ್ಕೆ ತಿಳೆಯಿತು.