ವಿಷಯಕ್ಕೆ ಹೋಗು

ಒಷ್ಯಾನಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಓಶನಿಯಾ ಇಂದ ಪುನರ್ನಿರ್ದೇಶಿತ)
ಭೂಪಟದಲ್ಲಿ ಒಷ್ಯಾನಿಯ

ಒಷ್ಯಾನಿಯ ಭೂಮಿಯ ದಕ್ಷಿಣ ಅರ್ಧವಲಯದಲ್ಲಿರುವ ಕೆಲವು ಪ್ರದೇಶಗಳ ಭೌಗೋಳಿಕ ವಿಂಗಡಣೆ. ಆಸ್ಟ್ರೇಲಿಯ ದೇಶವನ್ನು ಹೊರೆತು ಈ ವಿಂಗಡಣೆಯಲ್ಲಿ ಸೇರುವ ಪ್ರದೇಶಗಳು ಸುನಿರ್ದಿಷ್ಟವಾಗಿಲ್ಲ. ಆದರೆ ಮುಖ್ಯವಾಗಿ ನ್ಯೂ ಜೀಲ್ಯಾಂಡ್, ನ್ಯೂ ಗಿನಿ ಹಾಗು ಮಲಯ ದ್ವೀಪಸಮೂಹದ ಕೆಲವು ದ್ವೀಪಗಳು ಇದರಲ್ಲಿ ಸೇರ್ಪಡೆಯಾಗುತ್ತವೆ.

ದೇಶಗಳು ಹಾಗು ಪ್ರದೇಶಗಳು

[ಬದಲಾಯಿಸಿ]
ಒಷ್ಯಾನಿಯದ ರಾಜಕೀಯ ವಿಭಾಗಗಳ ನಕ್ಷೆ
ಒಷ್ಯಾನಿಯದ ರಾಜಕೀಯ ವಿಭಾಗಗಳ ಮತ್ತೊಂದು ನಕ್ಷೆ
ದೇಶ/ಪ್ರದೇಶ,
ಮತ್ತದರ ಧ್ವಜ[]
ಅಳತೆ
(ಚದುರ ಕಿ.ಮಿ.)
ಜನಸಂಖ್ಯೆ
(೨೦೦೨ರ ಅಂದಾಜು)
ಜನಸಂಖ್ಯೆ ಸಾಂದ್ರತೆ ರಾಜಧಾನಿ
ಆಸ್ಟ್ರೇಲೇಷ್ಯಾ[]
ಆಸ್ಟ್ರೇಲಿಯ 7,686,850 19,546,792 2.5 ಕ್ಯಾನ್ಬೆರ
ಕ್ರಿಸ್ತ್‍ಮಸ್ ದ್ವೀಪ (ಆಸ್ಟ್ರೇಲಿಯ)[] 135 474 3.5 ದ ಸೆಟಲ್ಮೆಂಟ್
ಕೊಕೋಸ್ (ಕೀಲಿಂಗ್) ದ್ವೀಪಗಳು (ಆಸ್ಟ್ರೇಲಿಯ)[] 14 632 45.1 ವೆಸ್ಟ್ ಐಲೆಂಡ್
ನ್ಯೂ ಜೀಲ್ಯಾಂಡ್[] 268,680 3,908,037 14.5 ವೆಲ್ಲಿಂಗ್ಟನ್
ನಾರ್ಫೋಕ್ ದ್ವೀಪ (ಆಸ್ಟ್ರೇಲಿಯ) 35 1,866 53.3 ಕಿಂಗ್‍ಸ್ಟನ್
ಮೆಲನೇಷ್ಯ[]
ಫಿಜಿ 18,270 856,346 46.9 ಸುವ
ಇಂಡೊನೇಷ್ಯಾ (ಭಾಗಶಃ)[] 499,852 4,211,532 8.4 ಜಕಾರ್ತ
ನ್ಯೂ ಕಲೆದೋನಿಯ (ಫ್ರಾನ್ಸ್) 19,060 207,858 10.9 ನೂಮಿಅ
ಪಾಪುಅ ನ್ಯೂ ಗಿನಿ[] 462,840 5,172,033 11.2 ಪೋರ್ಟ್ ಮೊರೆಸ್ಬಿ
ಸಾಲೊಮನ್ ದ್ವೀಪಗಳು 28,450 494,786 17.4 ಹೋನಿಯಾರ
ವನುಆತು 12,200 196,178 16.1 ಪೋರ್ಟ್ ವಿಲ
ಮೈಕ್ರೋನೇಷ್ಯ
Federated States of Micronesia 702 135,869 193.5 ಪಲಿಕಿರ್
ಗುಆಮ್ (ಅಮೇರಿಕ ದೇಶ) 549 160,796 292.9 ಹಗಾಟ್ನ್ಯ
ಕಿರಿಬಾತಿ 811 96,335 118.8 ಬಾಯ್ರಿಕಿ
ಮಾರ್ಶಲ್ ದ್ವೀಪಗಳು 181 73,630 406.8 ಮಜುರೊ
ನೌರು 21 12,329 587.1 ಯರೆನ್
ಉತ್ತರ ಮರಿಯಾನ ದ್ವೀಪಗಳು (ಯುಎಸ್‍ಎ) 477 77,311 162.1 ಸಾಯ್ಪಾನ್
ಪಲಾಉ 458 19,409 42.4 ಮೆಲೆಕಿಓಕ್[]
ಪಾಲಿನೇಷ್ಯ[]
ಅಮೇರಿಕಾದ ಸಮೋಅ (ಯುಎಸ್‍ಎ) 199 68,688 345.2 ಫಾಗಟೊಗೊ, ಉತುಲೈ[೧೦]
ಕುಕ್ ದ್ವೀಪಗಳು (ನ್ಯೂ ಜೀಲ್ಯಾಂಡ್) 240 20,811 86.7 ಅವರುಅ
ಫ್ರೆಂಚ್ ಪಾಲಿನೇಷ್ಯ (ಫ್ರಾನ್ಸ್) 4,167 257,847 61.9 ಪಾಪಿಟೆ
Niue (NZ) 260 2,134 8.2 ಅಲೊಫಿ
ಪಿಟ್ಕೇರ್ನ್ ದ್ವೀಪಗಳು (ಯುಕೆ) 5 47 10 ಆಡಮ್ಸ್‍ಟೌನ್
ಸಮೋಅ 2,944 178,631 60.7 ಅಪಿಯ
ಟೊಕೆಲೌ (ನ್ಯೂ ಜೀಲ್ಯಾಂಡ್) 10 1,431 143.1 [೧೧]
ಟೋಂಗ 748 106,137 141.9 ನಕು'ಅಲೋಫ್
ತುವಾಲು 26 11,146 428.7 ವೈಅಕು
ವಾಲಿಸ್ ಮತ್ತು ಫುತುನ (ಫ್ರಾನ್ಸ್) 274 15,585 56.9 ಮಾತ-ಉತು
ಒಟ್ಟು 9,008,458 35,834,670 4.0

Notes:

  1. Regions and constituents as per UN categorisations/map except notes 2-3, 6. Depending on definitions, various territories cited below (notes 3, 5-7, 9) may be in one or both of Oceania and Asia or North America.
  2. The use and scope of this term varies. The UN designation for this subregion is "Australia and New Zealand."
  3. ೩.೦ ೩.೧ Christmas Island and Cocos (Keeling) Islands are Australian external territories in the Indian Ocean southwest of ಇಂಡೋನೇಷ್ಯಾ.
  4. New Zealand is often considered part of Polynesia rather than Australasia.
  5. Excludes Timor-Leste and parts of ಇಂಡೋನೇಷ್ಯಾ, island territories in Southeastern Asia (UN region) frequently reckoned in this region.
  6. ಇಂಡೋನೇಷ್ಯಾ is generally considered a territory of Southeastern Asia (UN region); wholly or partially, it is also frequently included in Australasia or Melanesia. Figures include Indonesian portion of New Guinea (Irian Jaya) and Maluku Islands.
  7. Papua New Guinea is often considered part of Australasia as well as Melanesia.
  8. On 7 October 2006, government officials moved their offices in the former capital of Koror to Melekeok, located 20 km northeast of Koror on Babelthaup Island.
  9. Excludes the US state of Hawaii, which is distant from the North American landmass in the Pacific Ocean and frequently reckoned in this region.
  10. Fagatogo is the legislative and judicial seat of American Samoa; Utulei is the executive seat.
  11. Tokelau, a domain of New Zealand, has no capital: each atoll has its own administrative centre.