ಇಂದು ನಾಗರಾಜ್
ಇಂದು ನಾಗರಾಜ್ | |
---|---|
ಮೂಲಸ್ಥಳ | ಮೈಸೂರು, ಭಾರತ |
ಸಂಗೀತ ಶೈಲಿ | ಸಿನೆಮಾ, ಕರ್ನಾಟಕ ಶಾಸ್ತ್ರೀಯ ಸಂಗೀತ |
ವೃತ್ತಿ | ಗಾಯಕಿ, ಕಿರುತೆರೆ ನಟಿ |
ಸಕ್ರಿಯ ವರ್ಷಗಳು | ೨೦೦೭ - ಇಂದಿನವರೆಗೆ |
ಇಂದು ನಾಗರಾಜ್ ಅವರು ಭಾರತೀಯ ಹಿನ್ನೆಲೆ ಗಾಯಕಿ. ಇವರು ಪ್ರಾಥಮಿಕವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು ಗೋವಿಂದಾಯ ನಮಃ (೨೦೧೨) ಚಿತ್ರದ " ಪ್ಯಾರ್ಗೆ ಆಗ್ಬಿಟ್ಟೈತೆ " ಹಾಡಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಜೀವನ ಮತ್ತು ವೃತ್ತಿ[ಬದಲಾಯಿಸಿ]
ಸೀತಾರಾಮ್ ಅವರು ತಮ್ಮ ಚಲನಚಿತ್ರ ಮೀರಾ ಮಾಧವ ರಾಘವ (೨೦೦೭) ನಲ್ಲಿ ಹಂಸಲೇಖಾ ಸಂಗೀತ ಸಂಯೋಜಿಸಿದ ಮೊದಲ ಹಾಡನ್ನು ಹಾಡುವ ಅವಕಾಶವನ್ನು ನೀಡಿದರು. ನಂತರ ಅವರು ಗುರುಕಿರಣ್, ಅರ್ಜುನ್ ಜನ್ಯ ಮತ್ತು ವಿ. ಹರಿಕೃಷ್ಣ ಅವರ ಸಂಯೋಜನೆಗಳ ಚಿತ್ರಗಳಿಗೆ ಹಾಡಿದರು.
೨೦೧೨ ರಲ್ಲಿ ಗೋವಿಂದಾಯ ನಮಃ ಚಿತ್ರದ " ಪ್ಯಾರ್ಗೆ ಆಗ್ಬಿಟ್ಟೈತೆ " ಹಾಡಿಗೆ ಇಂದು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. [೧]
ಧ್ವನಿಮುದ್ರಿಕೆ[ಬದಲಾಯಿಸಿ]
Title | Year | Film | Composer | Co-Singer(s) | Notes |
---|---|---|---|---|---|
"ಒಳ್ಳೇ ಟೈಮ್ ಬಂತಮ್ಮ" | ೨೦೦೭ | ಮೀರಾ ಮಾಧವ ರಾಘವ | ಹಂಸಲೇಖ | ||
"ಸಖೀ ಸಖೀ" | ೨೦೦೮ | ನೀ ಟಾಟಾ ನಾ ಬಿರ್ಲಾ | ಗುರುಕಿರಣ್ | ||
"ಪ್ಯಾರ್‌ಗೆ ಆಗ್ಬಿಟ್ಟೈತೆ" | ೨೦೧೨ | ಗೋವಿಂದಾಯ ನಮಃ | ಗುರುಕಿರಣ್ | ಚೇತನ್ ಸೊಸ್ಕಾ | ಗೆಲುವು - ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ಕನ್ನಡ ಅತ್ಯುತ್ತಮ ಮಹಿಳಾ ಗಾಯಕಿಗಾಗಿ ಉದಯ ಚಲನಚಿತ್ರ ಪ್ರಶಸ್ತಿ |
"ಪ್ಯಾರ್ ಮೇ ಪಡಿಪೋಯನೆ" | ೨೦೧೩ | ಪೋಟುಗಾಡು | ಗುರುಕಿರಣ್ | ಮನೋಜ್ ಮಂಚು | ತೆಲುಗು ಸಿನೆಮಾ ನಾಮನಿರ್ದೇಶನಗೊಂಡಿದೆ - ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ತೆಲುಗು |
"ನೀನೆಂದರು ನಾನೆ" | ೨೦೧೩ | ಪರಾರಿ | ಅನೂಪ್ ಸೀಳಿನ್ | ||
"ಒಂಚೂರು ಬಗ್ಗಿ ಮಾತಾಡು" | ೨೦೧೩ | ಬಚ್ಚನ್ (೨೦೧೩ ಚಲನಚಿತ್ರ) | ವಿ.ಹರಿಕೃಷ್ಣ | ಸುದೀಪ್ | |
"ಓಯ್ ಕಳ್ಳ" | ೨೦೧೩ | ಬೃಂದಾವನ | ವಿ. ಹರಿಕೃಷ್ಣ | ಉಪೇಂದ್ರ (ನಟ) | ನಾಮನಿರ್ದೇಶನಗೊಂಡಿದೆ - ಅತ್ಯುತ್ತಮ ಮಹಿಳಾ ಗಾಯಕಿಗಾಗಿ ಸೀಮಾ ಪ್ರಶಸ್ತಿ |
"ಬ್ಯೂಟಿಫುಲ್ ಹೆಣ್ಣು" | ೨೦೧೩ | ಕೂಲ್ ಗಣೇಶ್ | ಮಣಿಕಾಂತ್ ಕದ್ರಿ | ||
"ಕಾಲ್ ಕೆಜಿ ಕಳ್ಳೆಕಾಯ್" | ೨೦೧೫ | ಬುಲೆಟ್ ಬಸ್ಯಾ | ಅರ್ಜುನ್ ಜನ್ಯ | ಶರಣ್ (ನಟ) | |
"ಬುಟ್ಟೆ ಬುಟ್ಟೆ" | ೨೦೧೫ | ಆರ್. ಎಕ್ಸ್. ಸೂರಿ | ಅರ್ಜುನ್ ಜನ್ಯ | ನವೀನ್ ಸಜ್ಜು | |
"ಐ ಕಾಂಟ್ ವೈಟ್ ಬೇಬಿ" | ೨೦೧೫ | ಮಾಸ್ಟರ್ ಪೀಸ್ (೨೦೧೫ ಚಲನಚಿತ್ರ) | ವಿ. ಹರಿಕೃಷ್ಣ | ಟಿಪ್ಪು (ಗಾಯಕ) | |
"ಕಾ ತಲ್ಕಟ್ಟು ಕಾ" | ೨೦೧೫ | ಮಿಸ್ಟರ್. ಐರಾವತ | ವಿ. ಹರಿಕೃಷ್ಣ | ||
"ಬಾಯಿ ಬಸಲೇ ಸೊಪ್ಪು" | ೨೦೧೬ | ಪರಪಂಚ | ವಿ. ಹರಿಕೃಷ್ಣ | ||
"ಬಂಗಾರು" | ೨೦೧೬ | ಮದುವೆಯ ಮಮತೆಯ ಕರೆಯೋಲೆ | ವಿ. ಹರಿಕೃಷ್ಣ | ||
"ಜೈ ಮಾರುತಿ" | ೨೦೧೬ | ಜೈ ಮಾರುತಿ ೮೦೦ | ಅರ್ಜುನ್ ಜನ್ಯ | ಪುನೀತ್ ರಾಜ್‌ಕುಮಾರ್ | |
"ರಾಜಸ್ಥಾನಿ ಪುಂಗಿ" | ೨೦೧೬ | ಅರ್ಜುನ್ ಜನ್ಯ | |||
"ರವೆ ರವೆ" | ೨೦೧೬ | ಲಕ್ಷ್ಮಣ (ಚಲನಚಿತ್ರ) | ಅರ್ಜುನ್ ಜನ್ಯ | ||
"ಲೈಟಾಗಿ" | ೨೦೧೬ | ಕಲ್ಪನಾ ೨ | ಅರ್ಜುನ್ ಜನ್ಯ | ವಿಜಯ್ ಪ್ರಕಾಶ್ | |
"ತ್ರಾಸ್ ಅಕ್ಕತಿ" | ೨೦೧೬ | ದೊಡ್ಮನೆ ಹುಡ್ಗ | ವಿ. ಹರಿಕೃಷ್ಣ | ಗೆಲುವು - ಅತ್ಯುತ್ತಮ ಮಹಿಳಾ ಗಾಯಕಿಗಾಗಿ ಸೀಮಾ ಪ್ರಶಸ್ತಿ | |
"ಅಲೆದಾಡೋ ಮೇಘ" | ೨೦೧೬ | ನಾಗರಹಾವು (೨೦೧೬ ಚಿತ್ರ) | ಗುರುಕಿರಣ್ | ||
"ಜಿಲ್ಕಾ ಜಿಲ್ಕಾ" | ೨೦೧೬ | ಪುಷ್ಪಕ ವಿಮಾನ (೨೦೧೬ ಚಿತ್ರ) | ಚರಣ್ ರಾಜ್ | ||
"ಹೇ ಹೂ ಆರ್ ಯು" | ೨೦೧೬ | ಕಿರಿಕ್ ಪಾರ್ಟಿ | ಅಜನೀಶ್ ಲೋಕನಾಥ್ | ಭರತ್ ಬಿ.ಜೆ. | |
"ಸುವ್ವನ ಸುವ್ವಾನಾರೆ" | ೨೦೧೭ | ರಾಜ್ ವಿಷ್ಣು | ಅರ್ಜುನ್ ಜನ್ಯ | ||
"ರಂಗ ಬಾರೋ" | ೨೦೧೭ | ಭರ್ಜರಿ | ವಿ.ಹರಿಕೃಷ್ಣ | ||
"ನಾನೆ ನೀನು" | ೨೦೧೭ | ಬೆಂಗಳೂರು ಅಂಡರ್‌ವರ್ಲ್ಡ್ | ಅನೂಪ್ ಸೀಳಿನ್ | ||
"ಬೆಳಕೆಂದರೆ" | ೨೦೧೭ | ರಾಗ (ಚಲನಚಿತ್ರ) | ಅರ್ಜುನ್ ಜನ್ಯ | ||
"ಸಂಜೆ ಹೊತ್ತು" | ೨೦೧೭ | ತಾರಕ್ (ಚಲನಚಿತ್ರ) | ಅರ್ಜುನ್ ಜನ್ಯ | ವಿಜಯ್ ಪ್ರಕಾಶ್ | |
"ಮಾಯಾಂಗನೆ" | ೨೦೧೭ | ದಯವಿಟ್ಟು ಗಮನಿಸಿ | ಅನೂಪ್ ಸೀಳಿನ್ | ||
"ಹೊಸ ಪದ್ಮಾವತಿ" | ೨೦೧೮ | ಜಾನಿ ಜಾನಿ ಯೆಸ್ ಪಾಪಾ (ಚಲನಚಿತ್ರ) | ಅಜನೀಶ್ ಲೋಕನಾಥ್ | ವಿಜಯ್ ಪ್ರಕಾಶ್ | |
"ಅಲಕ್ಕು ಮ್ಯಾಲೆ" | ೨೦೧೮ | ಲೈಫ್ ಜೊತೆ ಒಂದ್ ಸೆಲ್ಫೀ | ವಿ.ಹರಿಕೃಷ್ಣ |
ದೂರದರ್ಶನ[ಬದಲಾಯಿಸಿ]
ವರ್ಷ | ದೂರದರ್ಶನ | ಪಾತ್ರ | ಟಿಪ್ಪಣಿಗಳು |
---|---|---|---|
೨೦೨೧-೨೦೨೨ | ಸಾ ರೆ ಗಮಾ ಪಾ ಚಾಂಪಿಯನ್‌ಶಿಪ್ | ಮಾರ್ಗದರ್ಶಕ |
ಉಲ್ಲೇಖಗಳು[ಬದಲಾಯಿಸಿ]
- ↑ "City girl with lilting voice wins Filmfare connoisseurs' hearts". Bangalore First.
ಬಾಹ್ಯ ಕೊಂಡಿಗಳು[ಬದಲಾಯಿಸಿ]
- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ನಾಗರಾಜ್
- Indu Nagaraj songs list Archived 12 November 2022[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
ವರ್ಗಗಳು:
- Short description is different from Wikidata
- Use dmy dates from June 2017
- Articles with invalid date parameter in template
- Use Indian English from June 2017
- All Wikipedia articles written in Indian English
- Articles with hCards
- Infobox musical artist with missing or invalid Background field
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಸಂಗೀತಗಾರರು
- ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ