ನೀ ಟಾಟಾ ನಾ ಬಿರ್ಲಾ

ವಿಕಿಪೀಡಿಯ ಇಂದ
Jump to navigation Jump to search
ನೀ ಟಾಟಾ ನಾ ಬಿರ್ಲಾ
ನೀ ಟಾಟಾ ನಾ ಬಿರ್ಲಾ (ಬಲು ಅಪರೂಪ ನಮ್ ಜೋಡಿ)
ನಿರ್ದೇಶನನಾಗೇಂದ್ರ ಮಾಗಡಿ
ನಿರ್ಮಾಪಕಎಸ್.ಎನ್.ದೊಡ್ಡೇಗೌಡ
ಪಾತ್ರವರ್ಗರವಿಚಂದ್ರನ್, ಜಗ್ಗೇಶ್ ಜೆನಿಫರ್ ಕೊತ್ವಾಲ್, ಪೂಜಾಗಾಂಧಿ ದೊಡ್ಡಣ್ಣ, ಸಾಧು ಕೋಕಿಲ, ಧರ್ಮ
ಸಂಗೀತಗುರುಕಿರಣ್
ಛಾಯಾಗ್ರಹಣರಮೇಶ್ ಬಾಬು
ಬಿಡುಗಡೆಯಾಗಿದ್ದು೨೭.೦೬.೨೦೦೮
ಚಿತ್ರ ನಿರ್ಮಾಣ ಸಂಸ್ಥೆಮದರ್ ಇಂಡಿಯಾ ಮೂವೀಟೋನ್
ಸಾಹಿತ್ಯವಿ.ಮನೋಹರ್

ನೀ ಟಾಟಾ ನಾ ಬಿರ್ಲಾ ಚಿತ್ರವು ೨೭ ಜೂನ್ ೨೦೦೮ರಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಾಗೇಂದ್ರ ಮಾಗಡಿಯವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಜಗ್ಗೇಶ್ ಇಬ್ಬರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನಟಿಸಿರುವವರು[ಬದಲಾಯಿಸಿ]

 • ವಿ.ರವಿಚಂದ್ರನ್
 • ಜಗ್ಗೇಶ್
 • ಜನ್ನಿಫರ್ ಕೊಟ್ವಾಲ್
 • ಪೂಜಾ ಗಾಂಧಿ
 • ಕಿರ್ತಿ ಚವ್ಲ
 • ನಿಕಿತ ತುಕ್ರಾಲ್
 • ಉರ್ವಷಿ
 • ದೊಡ್ಡಣ
 • ಸಾಧು ಕೊಕಿಲ
 • ಜೋತಿ ರಾನ

ಚಿತ್ರದ ಹಾಡುಗಳು[ಬದಲಾಯಿಸಿ]

 • ಯಾರ್ದೊ ದುಡ್ಡು - ವಿ.ಮನೋಹರ್
 • ಮುತ್ತು ಕೊಡಲ - ಹೃದಯ ಶಿವ
 • ಸಕ ಸಕಿ - ವಿ.ಮನೋಹರ್
 • ಯಾವ ಯಾವ - ವಿ.ಮನೋಹರ್
 • ನೀ ಟಾಟಾ ನಾ ಬಿರ್ಲಾ - ವಿ.ಮನೋಹರ್