ಮೀರಾ ಮಾಧವ ರಾಘವ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೀರಾ ಮಾಧವ ರಾಘವ (ಚಲನಚಿತ್ರ)
ಮೀರಾ ಮಾಧವ ರಾಘವ
ನಿರ್ದೇಶನಟಿ.ಎನ್.ಸೀತಾರಾಂ
ನಿರ್ಮಾಪಕಭೂಮಿಕಾ ಚಿತ್ರ
ಚಿತ್ರಕಥೆಟಿ.ಎನ್.ಸೀತಾರಾಂ ,ಎಸ್ ಸುರೇಂದ್ರನಾಥ್
ಕಥೆಟಿ.ಎನ್.ಸೀತಾರಾಂ
ಸಂಭಾಷಣೆಟಿ.ಎನ್.ಸೀತಾರಾಂ
ಪಾತ್ರವರ್ಗದಿಗಂತ್ ರಮ್ಯ ಸುಧಾ ಬೆಳವಾಡಿ, ತಿಲಕ್
ಸಂಗೀತಹಂಸಲೇಖ
ಛಾಯಾಗ್ರಹಣಹೆಚ್ ಎಮ್ ರಾಮಚಂದ್ರ
ಸಂಕಲನಸುರೇಶ್ ಅರಸ್
ಬಿಡುಗಡೆಯಾಗಿದ್ದು೨೦೦೭
ನೃತ್ಯಹರ್ಷ
ಸಾಹಸರವಿವರ್ಮ
ಚಿತ್ರ ನಿರ್ಮಾಣ ಸಂಸ್ಥೆಭೂಮಿಕಾ ಚಿತ್ರ ಪ್ರೈವೇಟ್ ಲಿಮಿಟೆಡ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನರಾಜೇಶ್ ಕೃಷ್ಣನ್ , ಅನುರಾಧ ಭಟ್ , ಸುಪ್ರಿಯ ಆಚಾರ್ಯ,ಹೇಮಂತ್

ಮೀರಾ ಮತ್ತು ಮಾಧವ ಭಾರತದ ಕನ್ನಡ ಭಾಷೆಯಲ್ಲಿ ೨೦೦೭ನೇ ವರ್ಷದಲ್ಲಿ ಪ್ರಕಟವಾದ ಚಲನಚಿತ್ರ. ಇದನ್ನು ಟಿ ಎನ್ ಸೀತಾರಾಮ್ ನಿರ್ದೇಶಿಸಿದರು.

ನಟದ ತಂಡ[ಬದಲಾಯಿಸಿ]

ರಮ್ಯಾ, ದಿಗಂತ್, ತಿಲಕ್ , ಸುಂದರ್ ರಾಜ್,ಬಾಬು ಹಿರನಯ್ಯ, ಚೇತನ್, ಮಂಡ್ಯ ರಮೇಶ್, ಮಾಸ್ಟರ್ ಆನಂದ್, ಟಿಎನ್ ಶ್ರೀನಿವಾಸ್ ಮೂರ್ತಿ, ದೇವ್ ಆನಂದ್, ಡಿಸಿ ಕೃಷ್ಣಮೂರ್ತಿ, ಎಳಹಂಕ ಬಾಲಾಜಿ, ನಂಜುಂಡ್ ಮೂರ್ತಿ ರಾವ್, ಅಂಬರೀಶ್ ಸಾರಂಗಿ, ಸುಧಾ ಬೆಳವಾಡಿ, ಸೀತಾ ಕೋಟೆ, ಹರಿಣಿ, ವಾಣಿ ಶ್ರೀ, ಜಯಶ್ರೀ, ಧ್ಯಾನ, ಶ್ರೀ, ಶುಶ್ಮಾ ಭಾರ್ಧ್ವಾಜ್, ಪ್ರೀತಿ.