ರಾಗ (ಚಲನಚಿತ್ರ)
ಗೋಚರ
ರಾಗ | |
---|---|
ನಿರ್ದೇಶನ | ಪಿ.ಸಿ.ಶೇಖರ್ |
ನಿರ್ಮಾಪಕ | ಮಿತ್ರಾ |
ಲೇಖಕ | ಪಿ.ಸಿ.ಶೇಖರ್ |
ಸಂಭಾಷಣೆ | ಸುದೀಪ್ |
ಪಾತ್ರವರ್ಗ | ಮಿತ್ರಾ ಭಾಮಾ |
ಸಂಗೀತ | ಅರ್ಜುನ್ ಜನ್ಯ |
ಛಾಯಾಗ್ರಹಣ | ವೈದಿ. ಎಸ್ |
ಸಂಕಲನ | ಡಿ.ಸರವಣನ್ |
ಸ್ಟುಡಿಯೋ | ಮಿತ್ರ ಎಂಟರ್ಟೈನ್ಟರ್ಸ್ ಸಿನಿ ಕ್ರಿಯಾಶನ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ರಾಗ , ಪಿ.ಸಿ. ಶೇಖರ್ ನಿರ್ದೇಶನದ, ಮಿತ್ರಾ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಇಬ್ಬರು ದೃಷ್ಟಿ ವಿಕಲಚೇತನರ ನಡುವೆ ಅರಳುವ ಪ್ರೇಮಕಥೆ ಚಿತ್ರದ ಕಥಾಹಂದರವಾಗಿದೆ. ಮುಖ್ಯ ಪಾತ್ರಗಳಲ್ಲಿ ಮಿತ್ರಾ ಮತ್ತು ಭಾಮಾ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ, ಎಸ್.ವೈದಿ ಛಾಯಾಗ್ರಹಣ ಚಿತ್ರಕ್ಕಿದೆ.[೧] [೨]ಟೆಂಪ್ಲೇಟು:Lang-kan
ಚಿತ್ರವು 21 ಏಪ್ರಿಲ್ 2017 ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು.[೩]
ಉಲ್ಲೇಖಗಳು
[ಬದಲಾಯಿಸಿ]- ↑ "Bhama plays visually impaired girl in Raaga". The Times of India. 24 January 2017.
- ↑ "'Raaga is a visual delight'". Bangalore Mirror. 27 December 2016.
- ↑ "Jayanna Films To Release Raaga On April 21st". Chitraloka.com. 6 April 2017. Archived from the original on 11 ಏಪ್ರಿಲ್ 2017. Retrieved 22 ಜೂನ್ 2017.