ಅಂಗರಚನ ಶಾಸ್ತ್ರ

ವಿಕಿಪೀಡಿಯ ಇಂದ
Jump to navigation Jump to searchಅ೦ಗರಚನಾಶಾಸ್ತ್ರವು ಜೀವಿಯ(ಬಹುಕೋಶೀಯ ಜೀವಿ) ದೇಹರಚನೆಯ ಬಗ್ಗೆ ತಿಳಿಸುವ ಶಾಸ್ತ್ರವಾಗಿದೆ. ಇದು ಜೀವಶಾಸ್ತ್ರದ ಭಾಗಗಳಾದ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳೆಡರಲ್ಲೂ ಇರುವ ವಿಭಾಗ. ದೇಹವಿಭಜನೆಯ ವಿಧಾನದಿ೦ದ ಇದನ್ನು ಅಭ್ಯಸಿಸಲಾಗುತ್ತದೆ.