ಜೂನ್ ೨
ಗೋಚರ
ಜೂನ್ ೨ - ಜೂನ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೩ ನೇ ದಿನ (ಅಧಿಕ ವರ್ಷದಲ್ಲಿ ೧೫೪ನೇ ದಿನ). ಜೂನ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೪೫೫ - ವಾಂಡಲ್ ಜನರು ರೋಮ್ ನಗರವನ್ನು ಪ್ರವೇಶಿಸಿ ಮುಂದಿನ ಎರಡು ವಾರಗಳು ಲೂಟಿ ಮಾಡಿದರು.
- ೧೯೪೬ - ಪ್ರಜಾಭಿಮತದಿಂದ ಇಟಲಿಯು ಚಕ್ರಾಧಿಪತ್ಯದಿಂದ ಗಣರಾಜ್ಯವಾಗಿ ಪರಿವರ್ತಿತವಾಯಿತು.
- ೧೯೫೩ - ಯುನೈಟೆಡ್ ಕಿಂಗ್ಡಮ್ನ ಮಹಾರಾಣಿಯಾಗಿ ಎರಡನೇ ಎಲಿಜಬೆತ್ ಪಟ್ಟ ಧರಿಸಿದಳು.
ಜನನ
[ಬದಲಾಯಿಸಿ]- ೧೯೪೩ - ಇಳಯರಾಜ, ತಮಿಳು ಭಾಷೆಯ ಸಂಗೀತ ರಚನಕಾರ.
- ೧೯೫೬ - ಮಣಿ ರತ್ನಂ, ಭಾರತದ ಚಲನಚಿತ್ರ ನಿರ್ದೇಶಕ.
- ೧೯೬೫ - ಮಾರ್ಕ್ ಮತ್ತು ಸ್ಟೀವ್ ವಾ, ಆಸ್ಟ್ರೇಲಿಯದ ಕ್ರಿಕೆಟ್ ಆಟಗಾರರು.
ನಿಧನ
[ಬದಲಾಯಿಸಿ]ರಜೆಗಳು/ಆಚರಣೆಗಳು
[ಬದಲಾಯಿಸಿ]- ಇಟಲಿ - ಗಣತಂತ್ರ ದಿನಾಚರಣೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |