ಜಯದೇವ್ ಉನದ್ಕತ್
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಜಯದೇವ್ ದೀಪಕ್ ಭಾಯ್ ಉನದ್ಕತ್ | |||||||||||||||||||||||||||||||||||||||||||||||||||||||||||||||||
ಹುಟ್ಟು | ಪೋರಬಂದರ್, ಗುಜರಾತ್, India | ೧೮ ಅಕ್ಟೋಬರ್ ೧೯೯೧|||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಎಡಗೈ ಮಧ್ಯಮ ವೇಗ | |||||||||||||||||||||||||||||||||||||||||||||||||||||||||||||||||
ಪಾತ್ರ | ಬೌಲರ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||||||||||||||||||||||||||||
ಒಂದೇ ಟೆಸ್ಟ್ (ಕ್ಯಾಪ್ ೨೬೭) | ೧೬ ಡಿಸೆಂಬರ್ ೨೦೧೦ v ದಕ್ಷಿಣ ಆಫ್ರಿಕ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೧೯೭) | ೨೪ ಜುಲೈ ೨೦೧೩ v ಜಿಂಬಾಬ್ವೆ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೨೧ ನವೆಂಬರ್ ೨೦೧೬ v ವಿಸ್ಟ್ ಇಂಡೀಸ್ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೭೭ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೬೪) | ೧೮ ಜೂನ್ ೨೦೧೬ v ಜಿಂಬಾಬ್ವೆ | |||||||||||||||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | ೧೮ ಮಾರ್ಚ್ ೨೦೧೮ v ಬಾಂಗ್ಲಾದೇಶ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಅಂಗಿ ನಂ. | ೭೭ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೧೦–ಪ್ರಸ್ತುತ | ಸೌರಾಷ್ಟ್ರ ಕ್ರಿಕೆಟ್ ತಂಡ | |||||||||||||||||||||||||||||||||||||||||||||||||||||||||||||||||
೨೦೧೦–೨೦೧೨ | ಕೋಲ್ಕತ್ತ ನೈಟ್ ರೈಡರ್ಸ್ | |||||||||||||||||||||||||||||||||||||||||||||||||||||||||||||||||
೨೦೧೩ | ರಾಯಲ್ ಚಾಲೆಂಜರ್ಸ್ ಬೆಂಗಳೂರು | |||||||||||||||||||||||||||||||||||||||||||||||||||||||||||||||||
೨೦೧೪–೨೦೧೫ | ಡೆಲ್ಲಿ ಡೇರ್‌ಡೆವಿಲ್ಸ್ (squad no. ೭೭) | |||||||||||||||||||||||||||||||||||||||||||||||||||||||||||||||||
೨೦೧೬ | ಕೋಲ್ಕತ್ತ ನೈಟ್ ರೈಡರ್ಸ್ (squad no. ೭೭) | |||||||||||||||||||||||||||||||||||||||||||||||||||||||||||||||||
೨೦೧೭ | ರೈಸಿಂಗ್ ಪುಣೆ ಸುಪರ್ ಜೈಂಟ್ಸ್ (squad no. ೭೭) | |||||||||||||||||||||||||||||||||||||||||||||||||||||||||||||||||
೨೦೧೮–ಪ್ರಸ್ತುತ | ರಾಜಸ್ಥಾನ್ ರಾಯಲ್ಸ್ (squad no. ೭೭) | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: CricInfo, ೨೫ ಮಾರ್ಚ್ ೨೦೧೯ |
ಜಯದೇವ್ ದೀಪಕ್‌ಭಾಯಿ ಉನದ್ಕತ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀಯಲ್ಲಿ ಸೌರಾಷ್ಟ್ರ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಾರೆ.[೧][೨],
ಆರಂಭಿಕ ಜೀವನ
[ಬದಲಾಯಿಸಿ]ಜಯದೇವ್ ಉನದ್ಕತ್ ಅಕ್ಟೋಬರ್ ೧೮, ೧೯೯೧ ರಂದು ಗುಜರಾತ್‌ನ ಪೊರ್ಬ೦ದರ್ ನಗರದಲ್ಲಿ ಜನಿಸಿದರು. ಪೊರ್ಬ೦ದರ್‌ನಲ್ಲಿ ಡ್ಯುಲೀಪ್ ಸಿನ್ಹ್ ಸ್ಕೂಲ್ ಆಫ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಅವರನ್ನು ಗುರುತಿಸಲಾಯಿತು, ಅಲ್ಲಿ ಅವರ ತರಬೇತುದಾರ ರಾಮ್ ಓಡೆಡ್ರ ಅವರ ಬೌಲಿಂಗ್ ಸಾಮರ್ಥ್ಯವನ್ನು ಮೆಚ್ಚಿದರು.[೩][೪]
ವೃತ್ತಿ ಜೀವನ
[ಬದಲಾಯಿಸಿ]ಐಪಿಎಲ್ ಕ್ರಿಕೆಟ್
[ಬದಲಾಯಿಸಿ]ಏಪ್ರಿಲ್ ೦೪, ೨೦೧೦ರಂದು ಕೊಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಕಿಂಗ್ಸ್ ೧೧ ಪಂಜಾಬ್ ವಿರುದ್ಧ ನಡೆದ ೩೪ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು. ೨೦೧೮ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಇವರನ್ನು ೮.೫ ಕೋಟಿ ರೂಪಾಯಿಗಳಿಗೆ ಖರೀದಿಸುವ ಮೂಲಕ ೨೦೧೮ನೇ ಆವೃತಿಯ ಅತೀ ದುಬಾರಿ ಭಾರತೀಯ ಬೌಲರ್ ಆಗಿ ಹೊರಹೊಮ್ಮಿದರು.[೫][೬][೭][೮][೯]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಡಿಸೆಂಬರ್ ೦೬, ೨೦೧೦ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಮೊದಲನೇ ಟೆಸ್ಟ್ ಪಂದ್ಯದ ಮೂಲಕ ಜಯದೇವ್ ಉನದ್ಕತ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಜುಲೈ ೨೪, ೨೦೧೩ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.ನಂತರ ಜೂನ್ ೧೬, ೨೦೧೬ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[೧೦][೧೧][೧೨]
ಪಂದ್ಯಗಳು
[ಬದಲಾಯಿಸಿ]- ಟೆಸ್ಟ್ ಕ್ರಿಕೆಟ್ : ೦೧ ಪಂದ್ಯಗಳು.[೧೩]
- ಏಕದಿನ ಕ್ರಿಕೆಟ್ : ೦೭ ಪಂದ್ಯಗಳು
- ಟಿ-೨೦ ಕ್ರಿಕೆಟ್ : ೧೦ ಪಂದ್ಯಗಳು.
- ಐಪಿಎಲ್ ಕ್ರಿಕೆಟ್ : ೬೨ ಪಂದ್ಯಗಳು
ವಿಕೇಟ್‍ಗಳು
[ಬದಲಾಯಿಸಿ]- ಏಕದಿನ ಪಂದ್ಯಗಳಲ್ಲಿ : ೦೮
- ಟಿ-೨೦ ಪಂದ್ಯಗಳಲ್ಲಿ : ೧೪
- ಐಪಿಎಲ್ ಪಂದ್ಯಗಳಲ್ಲಿ : ೬೭
ಹೆಚ್ಚಿನ ಮಾಹಿತಿಗೆ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://timesofindia.indiatimes.com/topic/Jaydev-Unadkat
- ↑ "ಆರ್ಕೈವ್ ನಕಲು". Archived from the original on 2021-06-22. Retrieved 2018-09-21.
- ↑ http://www.espncricinfo.com/india/content/player/390484.html
- ↑ https://sports.ndtv.com/cricket/players/1298-jaydev-unadkat-playerprofile
- ↑ https://www.cricbuzz.com/cricket-series/ipl-2018/auction/players/6327
- ↑ https://www.hindustantimes.com/cricket/ipl-auction-jaydev-unadkat-surprised-to-get-11-5-cr-bid-from-rajasthan-royals/story-ByeghdHNw8daIp2RbrfAcM.html
- ↑ https://www.hindustantimes.com/cricket/indian-premier-league-auction-2018-live-updates/story-Be2VrtfQc1XDGKdoTphOLP.html
- ↑ https://www.cricbuzz.com/live-cricket-scorecard/10641/kolkata-knight-riders-vs-kings-xi-punjab-34th-match-indian-premier-league-2010
- ↑ https://www.thehindu.com/sport/cricket/ipl-auction-2018-unadkat-strikes-it-rich/article22545462.ece
- ↑ https://www.cricbuzz.com/live-cricket-scorecard/3358/south-africa-vs-india-1st-test-india-in-south-africa-2010-11
- ↑ https://www.cricbuzz.com/live-cricket-scorecard/12563/zimbabwe-vs-india-1st-odi-india-tour-of-zimbabwe-2013
- ↑ https://www.cricbuzz.com/live-cricket-scorecard/16610/zimbabwe-vs-india-1st-t20i-india-tour-of-zimbabwe-2016
- ↑ https://www.cricbuzz.com/profiles/6327/jaydev-unadkat