ವಿಷಯಕ್ಕೆ ಹೋಗು

ಸೌರಾಷ್ಟ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೌರಾಷ್ಟ್ರ
ಸೋರತ್
{| class="gt-baf-table" style="border-spacing: 0px; color: rgb(119, 119, 119); font-family: arial, sans-serif; font-size: 13px;" | colspan="2" style="padding: 0px;" |
ಪ್ರಾಂತ

| style="padding: 0px; width: 538px;" |

|}
ಗುಜರಾತ್ನಲ್ಲಿ ಸೌರಾಷ್ಟ್ರ ಪ್ರದೇಶ
ಗುಜರಾತ್ನಲ್ಲಿ ಸೌರಾಷ್ಟ್ರ ಪ್ರದೇಶ
ಸೌರಾಷ್ಟ್ರದಲ್ಲಿ ಜಿಲ್ಲೆಗಳು
ಸೌರಾಷ್ಟ್ರದಲ್ಲಿ ಜಿಲ್ಲೆಗಳು
ಭಾರತದ ಸೌರಾಷ್ಟ್ರವಿರುವ ಸ್ಥಳ
ಭಾರತದ ಸೌರಾಷ್ಟ್ರವಿರುವ ಸ್ಥಳ
ದೇಶಭಾರತ
ರಾಜ್ಯಗುಜುರಾತ್
Area
 • Total೬೬,೦೦೦ km (೨೫,೦೦೦ sq mi)
ಭಾಷೆಗಳು
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿGJ
ದೊಡ್ಡ ನಗರಗಳುರಾಜ್ಕೋಟ್, ಜಾಮ್ನಗರ್, ಭಾವ್ನಗರ್, ಜುನಾಗಡ್, ವೆರಾವಾಲ್, ಸುರೇ೦ದ್ರನಗರ

ಸೌರಾಷ್ಟ್ರ  ಅರಬ್ಬಿ ಸಮುದ್ರ ತೀರದಲ್ಲಿದುವ ಪಶ್ಚಿಮ ಭಾರತದ ಒಂದು ಪರ್ಯಾಯ ದ್ವೀಪ .  11 ಜಿಲ್ಲೆಗಳನ್ನು ಹೊ೦ದಿರುವ ಈ ಪ್ರಾ೦ತ್ಯ  ಗುಜರಾತ್ ರಾಜ್ಯದ ಮೂರನೇ ಒಂದು ಭಾಗವನ್ನು ಇದು ಒಳಗೊಂಡಿದೆ

ಸೌರಾಷ್ಟ್ರ ಪರ್ಯಾಯ ದ್ವೀಪವು ದಕ್ಷಿಣ ಮತ್ತು ನೈರುತ್ಯಕ್ಕೆ ಅರಬ್ಬಿ ಸಮುದ್ರ, ವಾಯುವ್ಯಕ್ಕೆ ಕಚ್ ಕೊಲ್ಲಿ ಮತ್ತು ಪೂರ್ವಕ್ಕೆ ಖಂಬತ್ ಕೊಲ್ಲಿಯನ್ನು ಹೊ೦ದಿದೆ.  []

ಈ ಪರ್ಯಾಯ ದ್ವೀಪವನ್ನು ಕೆಲವೊಮ್ಮೆ ಕಾತಿಯಾವಾರ್ ಎಂದು ಸಹ ಕರೆಯಲಾಗುತ್ತದೆ. 

ಜಿಲ್ಲೆಗಳು

[ಬದಲಾಯಿಸಿ]

ಸೌರಾಷ್ಟ್ರಾ ಪ್ರದೇಶವು ಈಗಿನ ಗುಜರಾತ್ ರಾಜ್ಯದ ನೈಋತ್ಯ ಭಾಗವನ್ನು ಒಳಗೊಂಡಿದೆ 

ಇದರ ಜೊತೆಗೆ, ಈ ಪ್ರದೇಶವು ಹಿ೦ದೆ ದಾಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ದಿಯು ಜಿಲ್ಲೆಯನ್ನು  ಒಳಗೊ೦ಡಿತ್ತು .

ಸೌರಾಷ್ಟ್ರ, ನಾಸಾ ಚಿತ್ರ
  1. Gazetteer of the Bombay Presidency: Káthiáwár. Vol. 8 1884.