ರಾಜಕೋಟ್
Jump to navigation
Jump to search
ರಾಜಕೋಟ್ | |
ರಾಜ್ಯ - ಜಿಲ್ಲೆ |
ಗುಜರಾತ್ - ರಾಜಕೋಟ್ ಜಿಲ್ಲೆ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
104.86 km² - 134 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೮) - ಸಾಂದ್ರತೆ |
1335397 (25) - 12735/ಚದರ ಕಿ.ಮಿ. |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 360 00X - +0281 - GJ-3 |
ಅಂತರ್ಜಾಲ ತಾಣ: Rajkot Municipal Corporation | |
† ೨೦೦೮ರ ಅಂದಾಜು |
ರಾಜಕೋಟ್ ಅಜಿ ಮತ್ತು ನಿಯಾರಿ ನದಿಗಳ ದಂಡೆಯ ಮೇಲಿರುವ ಗುಜರಾತ್ ರಾಜ್ಯದ ಒಂದು ನಗರ. ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ರಾಜಕೋಟ್ ೨೨ ನೆಯ ಸ್ಥಾನದಲ್ಲಿದೆ. ೧೫ ಏಪ್ರಿಲ್ ೧೯೪೮ ಮತ್ತು ೩೧ ಅಕ್ಟೋಬರ್ ೧೯೫೬ರ ನಡುವೆ ಈ ನಗರ ಹಿಂದಿನ ಸೌರಾಷ್ರ ರಾಜ್ಯದ ರಾಜಧಾನಿಯಾಗಿತ್ತು.