ಭಾರತದ ರಾಜ್ಯಗಳ ಜನಸಂಖ್ಯೆ
ಗೋಚರ
ಭಾರತ ದೇಶವು ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.[೧] ಭಾರತದ ಜನಸಂಖ್ಯೆ ಸುಮಾರು ೧.೧೩ಬಿಲಿಯನ್ ಆಗಿದ್ದು ವಿಶ್ವದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದೆ.[೨]
ಪಟ್ಟಿ
[ಬದಲಾಯಿಸಿ]ಭಾರತದ ಒಟ್ಟು ವಿಸ್ತೀರ್ಣ ೩೨,೮೭,೨೪೦ ಕಿಮಿ² ಆಗಿದೆ.[೨]
ಸ್ಥಾನ | ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ | ಜನಸಂಖ್ಯೆ | ಗ್ರಾಮೀಣ ಜನಸಂಖ್ಯೆ[೩] | ನಗರ ಪ್ರದೇಶದ ಜನಸಂಖ್ಯೆ[೩] | ವಿಸ್ತೀರ್ಣ ಕಿಮಿ²[೪] | ಸಾಂದ್ರತೆ (ಪ್ರತಿ ಕಿಮಿ²) | ವಿಸ್ತೀರ್ಣ ಮಿಲಿಯನ್² | ಸಾಂದ್ರತೆ (ಪ್ರತಿ ಮಿಲಿಯನ್²) | ಲಿಂಗ ಪ್ರಮಾಣ |
---|---|---|---|---|---|---|---|---|---|
೧ | ಉತ್ತರ ಪ್ರದೇಶ | ೧೬೬,೧೯೭,೯೨೧ | ೧೩೧,೬೫೮,೩೩೯ | ೩೪,೫೩೯,೫೮೨ | ೨೪೦,೯೨೮ | ೬೯೦ | ೯೩,೦೨೨.೮ | ೧,೭೮೭ | ೮೯೮ |
೨ | ಮಹಾರಾಷ್ಟ್ರ | ೯೬,೮೭೮,೬೨೭ | ೫೫,೭೭೭,೬೪೭ | ೪೧,೧೦೦,೯೮೦ | ೩೦೭,೭೧೩ | ೩೧೫ | ೧೧೮,೮೦೮.೭ | ೮೧೫ | ೯೨೨ |
೩ | ಬಿಹಾರ್ | ೮೨,೯೯೮,೫೦೯ | ೭೪,೩೧೬,೭೦೯ | ೮,೬೮೧,೮೦೦ | ೯೪,೧೬೩ | ೮೮೧ | ೩೬,೩೫೬.೫ | ೨,೨೮೩ | ೯೧೯ |
೪ | ಪಶ್ಚಿಮ ಬಂಗಾಳ | ೮೦,೧೭೬,೧೯೭ | ೫೭,೭೪೮,೯೪೬ | ೨೨,೪೨೭,೨೫೧ | ೮೮,೭೫೨ | ೯೦೩ | ೩೪,೨೬೭.೩ | ೨,೩೪೦ | ೯೩೪ |
೫ | ಆಂಧ್ರ ಪ್ರದೇಶ | ೭೬,೨೧೦,೦೦೭ | ೫೫,೪೦೧,೦೬೭ | ೨೦,೮೦೮,೯೪೦ | ೨೭೫,೦೪೫ | ೨೭೭ | ೧೦೬,೧೯೫.೫ | ೭೧೮ | ೯೭೮ |
೬ | ತಮಿಳು ನಾಡು | ೬೨,೪೦೫,೬೭೯ | ೩೪,೯೨೧,೬೮೧ | ೨೭,೪೮೩,೯೯೮ | ೧೩೦,೦೫೮ | ೪೮೦ | ೫೦,೨೧೫.೭ | ೧,೨೪೩ | ೯೮೭ |
೭ | ಮಧ್ಯ ಪ್ರದೇಶ | ೬೦,೩೪೮,೦೨೩ | ೪೪,೩೮೦,೮೭೮ | ೧೫,೯೬೭,೧೪೫ | ೩೦೮,೨೪೫ | ೧೯೬ | ೧೧೯,೦೧೪.೧ | ೫೦೭ | ೯೧೯ |
೮ | ರಾಜಸ್ಥಾನ | ೫೬,೫೦೭,೧೮೮ | ೪೩,೨೯೨,೮೧೩ | ೧೩,೨೧೪,೩೭೫ | ೩೪೨,೨೩೯ | ೧೬೫ | ೧೩೨,೧೩೯.೨ | ೪೨೮ | ೯೨೧ |
೯ | ಕರ್ನಾಟಕ | ೫೨,೮೫೦,೫೬೨ | ೩೪,೮೮೯,೦೩೩ | ೧೭,೯೬೧,೫೨೯ | ೧೯೧,೭೯೧ | ೨೭೬ | ೭೪,೦೫೦.೯ | ೭೧೪ | ೯೬೫ |
೧೦ | ಗುಜರಾತ್ | ೫೦,೬೭೧,೦೧೭ | ೩೧,೭೪೦,೭೬೭ | ೧೮,೯೩೦,೨೫೦ | ೧೯೬,೦೨೪ | ೨೫೮ | ೭೫,೬೮೫.೩ | ೬೬೯ | ೯೨೦ |
೧೧ | ಓರಿಸ್ಸಾ | ೩೬,೮೦೪,೬೬೦ | ೩೧,೨೮೭,೪೨೨ | ೫,೫೧೭,೨೩೮ | ೧೫೫,೭೦೭ | ೨೩೬ | ೬೦,೧೧೮.೮ | ೬೧೨ | ೯೭೨ |
೧೨ | ಕೇರಳ | ೩೧,೮೪೧,೩೭೪ | ೨೩,೫೭೪,೪೪೯ | ೮,೨೬೬,೯೨೫ | ೩೮,೮೬೩ | ೮೧೯ | ೧೫,೦೦೫.೧ | ೨,೧೨೨ | ೧,೦೫೮ |
೧೩ | ಝಾರ್ಖಂಡ್ | ೨೬,೯೪೫,೮೨೯ | ೨೦,೯೫೨,೦೮೮ | ೫,೯೯೩,೭೪೧ | ೭೯,೭೧೪ | ೩೩೮ | ೩೦,೭೭೭.೭ | ೮೭೫ | ೯೪೧ |
೧೪ | ಅಸ್ಸಾಂ | ೨೬,೬೫೫,೫೨೮ | ೨೩,೨೧೬,೨೮೮ | ೩,೪೩೯,೨೪೦ | ೭೮,೪೩೮ | ೩೪೦ | ೩೦,೨೮೫.೧ | ೮೮೦ | ೯೩೫ |
೧೫ | ಪಂಜಾಬ್ | ೨೪,೩೫೮,೯೯೯ | ೧೬,೦೯೬,೪೮೮ | ೮,೨೬೨,೫೧೧ | ೫೦,೩೬೨ | ೪೮೪ | ೧೯,೪೪೪.೯ | ೧,೨೫೩ | ೮೭೬ |
೧೬ | ಹರ್ಯಾಣ | ೨೧,೧೪೪,೫೬೪ | ೧೫,೦೨೯,೨೬೦ | ೬,೧೧೫,೩೦೪ | ೪೪,೨೧೨ | ೪೭೮ | ೧೭,೦೭೦.೩ | ೧,೨೩೯ | ೮೬೧ |
೧೭ | ಛತ್ತೀಸ್‍ಘಡ್ | ೨೦,೮೩೩,೮೦೩ | ೧೬,೬೪೮,೦೫೬ | ೪,೧೮೫,೭೪೭ | ೧೩೫,೧೯೧ | ೧೫೪ | ೫೨.೧೯೭.೫ | ೩೯೯ | ೯೮೯ |
ಕೇಂ.ಪ್ರ೧ | ದೆಹಲಿ | ೧೩,೮೫೦,೫೦೭ | ೯,೪೪,೭೨೭ | ೧೨,೯೦೫,೭೮೦ | ೧,೪೮೩ | ೯,೩೪೦ | ೫೭೨.೬ | ೨೪,೧೮೯ | ೮೨೧ |
೧೮ | ಜಮ್ಮು ಮತ್ತು ಕಾಶ್ಮೀರ | ೧೦,೧೪೩,೭೦೦ | ೭,೬೨೭,೦೬೨ | ೨,೫೧೬,೬೩೮ | ೨೨೨,೨೩೬ | ೪೬ | ೮೫,೮೦೫.೮ | ೧೧೮ | ೮೯೨ |
೧೯ | ಉತ್ತರಾಖಂಡ | ೮,೪೮೯,೩೪೯ | ೬,೩೧೦,೨೭೫ | ೨,೧೭೯,೦೭೪ | ೫೩,೪೮೩ | ೧೫೯ | ೨೦,೬೪೯.೯ | ೪೧೧ | ೯೬೨ |
೨೦ | ಹಿಮಾಚಲ ಪ್ರದೇಶ | ೬,೦೭೭,೯೦೦ | ೫,೪೮೨,೩೧೯ | ೫೯೫,೫೮೧ | ೫೫,೬೭೩ | ೧೦೯ | ೨೧,೪೯೫.೫ | ೨೮೩ | ೯೬೮ |
೨೧ | ತ್ರಿಪುರ | ೩,೧೯೯,೨೦೩ | ೨,೬೫೩,೪೫೩ | ೫೪೫,೭೫೦ | ೧೦,೪೮೬ | ೩೦೫ | ೪,೦೪೮.೭ | ೭೯೦ | ೯೪೮ |
೨೨ | ಮಣಿಪುರ[೧] | ೨,೧೬೬,೭೮೮ | ೧,೫೯೦,೮೨೦ | ೫೭೫,೯೬೮ | ೨೨,೩೨೭ | ೯೭ | ೮,೬೨೦.೫ | ೨೫೧ | ೯೭೪ |
೨೩ | ಮೇಘಾಲಯ | ೨,೩೧೮,೮೨೨ | ೧,೮೬೪,೭೧೧ | ೪೫೪,೧೧೧ | ೨೨,೪೨೯ | ೧೦೩ | ೮,೬೫೯.೯ | ೨೬೮ | ೯೭೨ |
೨೪ | ನಾಗಾಲ್ಯಾಂಡ್ | ೧,೯೯೦,೦೩೬ | ೧,೬೪೭,೨೪೯ | ೩೪೨,೭೮೭ | ೧೬,೫೭೯ | ೧೨೦ | ೬,೪೦೧.೨ | ೩೧೧ | ೯೦೦ |
೨೫ | ಗೋವಾ | ೧,೩೪೭,೬೬೮ | ೬,೭೭,೦೯೧ | ೬೭೦,೫೭೭ | ೩,೭೦೨ | ೩೬೪ | ೧,೪೨೯.೪ | ೯೪೩ | ೯೬೧ |
೨೬ | ಅರುಣಾಚಲ ಪ್ರದೇಶ | ೧,೦೯೭,೯೬೮ | ೮೭೦,೦೮೭ | ೨೨೭,೮೮೧ | ೮೩,೭೪೩ | ೧೩ | ೩೨,೨೨೨.೪ | ೩೪ | ೮೯೩ |
ಕೇಂ.ಪ್ರ೨ | ಪುದುಚೆರಿ | ೯೭೪,೩೪೫ | ೩೨೫,೭೨೬ | ೬೪೮,೬೧೯ | ೪೭೯ | ೨,೦೩೪ | ೧೮೪.೯ | ೫,೨೬೮ | ೧,೦೦೧ |
ಕೇಂ.ಪ್ರ೩ | ಚಂಡೀಗಢ | ೯೦೦,೬೩೫ | ೯೨,೧೨೦ | ೮೦೮,೫೧೫ | ೧೧೪ | ೭,೯೦೦ | ೪೪ | ೨೦,೪೬೨ | ೭೭೭ |
೨೭ | ಮಿಝೋರಂ | ೮೮೮,೫೭೩ | ೪೪೭,೫೬೭ | ೪೪೧,೦೦೬ | ೨೧,೦೮೧ | ೪೨ | ೮,೧೩೯.೪ | ೧೦೯ | ೯೩೫ |
೨೮ | ಸಿಕ್ಕಿಂ | ೫೪೦,೮೫೧ | ೪೮೦,೯೮೧ | ೫೯,೮೭೦ | ೭,೦೯೬ | ೭೬ | ೨,೭೩೯.೮ | ೧೯೭ | ೮೭೫ |
ಕೇಂ.ಪ್ರ೪ | ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ೩೫೬,೧೫೨ | ೨೩೯,೯೫೪ | ೧೧೬,೧೯೮ | ೮,೨೪೯ | ೪೩ | ೩,೧೮೫ | ೧೧೨ | ೮೪೬ |
ಕೇಂ.ಪ್ರ೫ | ದಾದ್ರ ಮತ್ತು ನಗರ್ ಹವೆಲಿ | ೨೨೦,೪೯೦ | ೧೭೦,೦೨೭ | ೫೦,೪೬೩ | ೪೯೧ | ೪೪೯ | ೧೮೯.೬ | ೧,೧೬೩ | ೮೧೨ |
ಕೇಂ.ಪ್ರ೬ | ದಮನ್ ಮತ್ತು ದಿಯು | ೧೫೮,೨೦೪ | ೧೦೦,೮೫೬ | ೫೭,೩೪೮ | ೧೧೨ | ೧,೪೧೩ | ೪೩.೨ | ೩,೬೫೮ | ೭೧೦ |
ಕೇಂ.ಪ್ರ೭ | ಲಕ್ಷದ್ವೀಪ | ೬೦,೬೫೦ | ೩೩,೬೮೩ | ೨೬,೯೬೭ | ೩೨ | ೧,೮೯೫ | ೧೨.೪ | ೪,೯೦೯ | ೯೪೮ |
ಒಟ್ಟು | ಭಾರತ | ೧,೦೨೮,೬೧೦,೩೨೮ | ೭೪೨,೪೯೦,೬೩೯ | ೨೮೬,೧೧೯,೬೮೯ | ೩,೨೮೭,೨೪೦ | ೩೧೩ | ೧,೨೬೯,೨೧೦ | ೮೧೦ | ೯೩೩ |
ಟಿಪ್ಪಣಿ
[ಬದಲಾಯಿಸಿ]
- ^† ಇದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ೧೨೦೮೪೯ ಕಿಮಿ² ಹಾಗು ಚೀನಾ ಆಕ್ರಮಿತ ಅಕ್ಸೈ ಚಿನ್ ಮತ್ತು ಶ್ಯಾಸ್ಗಂ ಕಣಿವೆಯನ್ನು ಒಳಗೊಂಡಿದೆ.
- ^ ಮಣೀಪುರದ ಸೇನಾಪತಿ ಜಿಲ್ಲೆಯ ಮಾವೋ-ಮರಂ, ಪಾವೋಮಾತ, ಮತ್ತು ಪುರುಲ್ ಪ್ರದೇಶಗಳು ಸೇರಿಸಲಾಗಿಲ್ಲ.
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು". ಭಾರತ ಸರ್ಕಾರ (೨೦೦೧). ಭಾರತದ ಜನಗಣತಿ. Retrieved 2007-09-07.
- ↑ ೨.೦ ೨.೧ "ವಿಸ್ತೀರ್ಣ ಮತ್ತು ಜನಸಂಖ್ಯೆ". ಭಾರತ ಸರ್ಕಾರ (೨೦೦೧). ಭಾರತದ ಜನಗಣತಿ. Archived from the original on 2007-12-26. Retrieved 2008-10-26.
- ↑ ೩.೦ ೩.೧ "ಜನಸಂಖ್ಯೆ". ಭಾರತ ಸರ್ಕಾರ (೨೦೦೧). ಭಾರತದ ಜನಗಣತಿ. Retrieved 2008-10-26.
- ↑ "ಭಾರತ/ರಾಜ್ಯ/ಜಿಲ್ಲೆಯ ವಿಸ್ತೀರ್ಣ". ಭಾರತ ಸರ್ಕಾರ (೨೦೦೧). ಭಾರತದ ಜನಗಣತಿ. Retrieved 2008-10-27.