ಡಿಸೆಂಬರ್ ೬
ಗೋಚರ
ಡಿಸೆಂಬರ್ ೬ - ಡಿಸೆಂಬರ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೦ನೇ (ಅಧಿಕ ವರ್ಷದಲ್ಲಿ ೩೪೧ನೇ) ದಿನ. ಈ ದಿನದ ನಂತರ, ವರ್ಷದಲ್ಲಿ, ೨೫ ದಿನಗಳು ಉಳಿದಿರುತ್ತವೆ.
ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೨೪೦ - ಬಾಟು ಖಾನ್ನ ನೇತೃತ್ವದ ಮಂಗೋಲರು ಕಿಯೇವ್ ನಗರವನ್ನು ವಶಪಡಿಸಿಕೊಂಡರು.
- ೧೫೩೪ - ಎಕ್ವಡಾರ್ನ ರಾಜಧಾನಿ ಕ್ವಿಟೊ ನಗರದ ಸ್ಥಾಪನೆ.
- ೧೭೬೮ - ಎನ್ಸೈಕ್ಲೊಪೀಡಿಯ ಬ್ರಿಟಾನಿಕ ವಿಶ್ವಕೋಶದ ಮೊದಲ ಆವೃತ್ತಿ ಪ್ರಕಟಣೆ.
- ೧೮೬೫ - ಅಮೇರಿಕ ದೇಶದಲ್ಲಿ ಗುಲಾಮಗಿರಿಯನ ನಿಷೇಧ ಮಾಡುವ ಸಂವಿಧಾನಿಕ ತಿದ್ದುಪಡಿ ಜಾರಿಗೆ.
- ೧೯೧೭ - ಫಿನ್ಲ್ಯಾಂಡ್ ರಷ್ಯಾದಿಂದ ಸ್ವಾತಂತ್ರ್ಯ ಘೋಷಣೆ.
- ೧೯೯೨ - ಹಿಂದೂ ಕರಸೇವಕರು ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯನ್ನು ಕೆಡವಿದರು.
ಜನನ
[ಬದಲಾಯಿಸಿ]- ೧೮೨೩ - ಮ್ಯಾಕ್ಸ್ ಮ್ಯೂಲರ್, ಜರ್ಮನಿಯ ಪೂರ್ವ ಏಷ್ಯಾದ ಅಧ್ಯಯನಕಾರ.
- ೧೮೩೫ - ವಿಲ್ಹೆಲ್ಮ್ ರೂಡಾಲ್ಫ಼್ ಫ಼ಿಡಿಗ್, ಜರ್ಮನಿಯ ರಸಾಯನ ವಿಜ್ಞಾನಿ
- ೧೭೩೨ - ವಾರನ್ ಹೇಸ್ಟಿನ್ಗ್ಸ಼್, ಭಾರತದ ಮೊದಲ ಗವರ್ನರ್-ಜನರಲ್
ನಿಧನ
[ಬದಲಾಯಿಸಿ]- ೧೯೫೬ - ಭಾರತದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್
ದಿನಾಚರಣೆಗಳು
[ಬದಲಾಯಿಸಿ]- ಫಿನ್ಲ್ಯಾಂಡ್ - ಸ್ವಾತಂತ್ರ್ಯ ದಿನಾಚರಣೆ.
- ಸ್ಪೇನ್ - ಸಂವಿಧಾನ ದಿನಾಚರಣೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |