ವಿಷಯಕ್ಕೆ ಹೋಗು

ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕದ ರಾಜ್ಯಪಾಲರು
ಅಧಿಕಾರಸ್ಥ
ಥಾವರ್ ಚಂದ್ ಗೆಹ್ಲೋಟ್

ಎಂದಿನಿಂದ-11 ಜುಲೈ 2021
Styleಗೌರವಾನ್ವಿತ
ಅಧೀಕೃತ ಕಛೇರಿಕರ್ನಾಟಕ ರಾಜಭವನ, ಬೆಂಗಳೂರು
ನೇಮಕಾಧಿಕಾರಿಭಾರತದ ರಾಷ್ಟ್ರಪತಿ
ಅಧಿಕಾರಾವಧಿಐದು ವರ್ಷಗಳು
ಪ್ರಾರಂಭಿಕ ಅಧಿಕಾರಿಜಯಚಾಮರಾಜ ಒಡೆಯರ್
ಹುದ್ದೆಯ ಸ್ಥಾಪನೆ1 ನವೆಂಬರ್ 1956 (24852 ದಿನ ಗಳ ಹಿಂದೆ) (1956-೧೧-01)
ಅಧೀಕೃತ ಜಾಲತಾಣwww.rajbhavan.kar.nic.in

ಮೈಸೂರು ಮತ್ತು ಕರ್ನಾಟಕದ ಈವರೆಗಿನ ರಾಜ್ಯಪಾಲರು

[ಬದಲಾಯಿಸಿ]
ಸಂಖ್ಯೆ ಭಾವಚಿತ್ರ ಹೆಸರು ಅಧಿಕಾರಾವಧಿ
ಜಯಚಾಮರಾಜ ಒಡೆಯರ್ ೧ ನವೆಂಬರ್ ೧೯೫೬ ೪ ಮೇ ೧೯೬೩
ಎಸ್. ಎಂ. ಶ್ರೀನಾಗೇಶ್ ೪ ಮೇ ೧೯೬೩ ೨ ಏಪ್ರಿಲ್ ೧೯೬೫
ವಿ. ವಿ. ಗಿರಿ ೨ ಏಪ್ರಿಲ್ ೧೯೬೫ ೧೩ ಮೇ ೧೯೬೭
 – ಜಿ. ಎಸ್. ಪಾಠಕ್ ೧೩ ಮೇ ೧೯೬೭ ೩೦ ಆಗಸ್ಟ್ ೧೯೬೯
ಧರ್ಮವೀರ ೨೩ ಅಕ್ಟೋಬರ್ ೧೯೭೦ ೧ ಫೆಬ್ರವರಿ ೧೯೭೨
ಮೋಹನ್‌ಲಾಲ್ ಸುಖಾಡಿಯಾ ೧ ಫೆಬ್ರವರಿ ೧೯೭೨ ೧೦ ಜನವರಿ ೧೯೭೫
 – ಉಮಾ ಶಂಕರ ದೀಕ್ಷಿತ್ ೧೦ ಜನವರಿ ೧೯೭೫ ೨ ಆಗಸ್ಟ್ ೧೯೭೭
 – ಗೋವಿಂದ ನಾರಾಯಣ ೨ ಆಗಸ್ಟ್ ೧೯೭೭ ೧೬ ಏಪ್ರಿಲ್ ೧೯೮೨
 – ಅಶೋಕನಾಥ್ ಬ್ಯಾನರ್ಜಿ ೧೬ ಏಪ್ರಿಲ್ ೧೯೮೨ ೨೫ ಫೆಬ್ರವರಿ ೧೯೮೭
೧೦  – ಪಿ. ವೆಂಕಟಸುಬ್ಬಯ್ಯ ೨೬ ಫೆಬ್ರವರಿ ೧೯೮೭ ೫ ಫೆಬ್ರವರಿ ೧೯೯೦
೧೧  – ಭಾನು ಪ್ರತಾಪ್ ಸಿಂಗ್ ೮ ಮೇ ೧೯೯೦ ೬ ಜನವರಿ ೧೯೯೨
೧೨  – ಖುರ್ಷೆದ್ ಅಲಂ ಖಾನ್ ೬ ಜನವರಿ ೧೯೯೨ ೨ ಡಿಸೆಂಬರ್ ೧೯೯೯
೧೩  – ವಿ. ಎಸ್. ರಮಾದೇವಿ ೨ ಡಿಸೆಂಬರ್ ೧೯೯೯ ೨೦ ಆಗಸ್ಟ್ ೨೦೦೨
೧೪ ತ್ರಿಲೋಕಿನಾಥ ಚತುರ್ವೇದಿ ೨೧ ಆಗಸ್ಟ್ ೨೦೦೨ ೨೦ ಆಗಸ್ಟ್ ೨೦೦೭
೧೫ ರಾಮೇಶ್ವರ್ ಥಾಕೂರ್ ೨೧ ಆಗಸ್ಟ್ ೨೦೦೭ ೨೪ ಜೂನ್ ೨೦೦೯
೧೬ ಹಂಸ್ ರಾಜ್ ಭಾರದ್ವಾಜ್ ೨೪ ಜೂನ್ ೨೦೦೯ ೨೯ ಜೂನ್ ೨೦೧೪
೧೭ ವಜುಭಾಯಿ ವಾಲಾ ೧ ಸೆಪ್ಟೆಂಬರ್ ೨೦೧೪ ೫ ಜುಲೈ ೨೦೨೧
೧೮ ಥಾವರ್ ಚಂದ್ ಗೆಹ್ಲೋಟ್ ೧೧ ಜುಲೈ ೨೦೨೧ ಪ್ರಸ್ತುತ