೧೭೧೫
ಗೋಚರ
| ಶತಮಾನಗಳು: | ೧೭ನೇ ಶತಮಾನ - ೧೮ನೇ ಶತಮಾನ - ೧೯ನೇ ಶತಮಾನ |
| ದಶಕಗಳು: | ೧೬೮೦ರ ೧೬೯೦ರ ೧೭೦೦ರ - ೧೭೧೦ರ - ೧೭೨೦ರ ೧೭೩೦ರ ೧೭೪೦ರ
|
| ವರ್ಷಗಳು: | ೧೭೧೨ ೧೭೧೩ ೧೭೧೪ - ೧೭೧೫ - ೧೭೧೬ ೧೭೧೭ ೧೭೧೮ |
| ಗ್ರೆಗೋರಿಯನ್ ಪಂಚಾಂಗ | 1715 MDCCXV |
| ಆಬ್ ಊರ್ಬೆ ಕೋಂಡಿಟಾ | 2468 |
| ಆರ್ಮೀನಿಯಾದ ಪಂಚಾಂಗ | 1164 ԹՎ ՌՃԿԴ |
| ಬಹಾಈ ಪಂಚಾಂಗ | -129 – -128 |
| ಬರ್ಬರ್ ಪಂಚಾಂಗ | 2665 |
| ಬೌದ್ಧ ಪಂಚಾಂಗ | 2259 |
| ಬರ್ಮಾದ ಪಂಚಾಂಗ | 1077 |
| ಬಿಜಾಂಟೀನದ ಪಂಚಾಂಗ | 7223 – 7224 |
| ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ | 1431 – 1432 |
| ಈಥಿಯೋಪಿಯಾದ ಪಂಚಾಂಗ | 1707 – 1708 |
| ಯಹೂದೀ ಪಂಚಾಂಗ | 5475 – 5476 |
| ಹಿಂದು ಪಂಚಾಂಗಗಳು | |
| - ವಿಕ್ರಮ ಶಕೆ | 1770 – 1771 |
| - ಶಾಲಿವಾಹನ ಶಕೆ | 1637 – 1638 |
| - ಕಲಿಯುಗ | 4816 – 4817 |
| ಹಾಲಸೀನ್ ಪಂಚಾಂಗ | 11715 |
| ಇರಾನ್‌ನ ಪಂಚಾಂಗ | 1093 – 1094 |
| ಇಸ್ಲಾಮ್ ಪಂಚಾಂಗ | 1126 – 1128 |
| ಕೊರಿಯಾದ ಪಂಚಾಂಗ | 4048 |
| ಥೈಲ್ಯಾಂಡ್‌ನ ಸೌರಮಾನ ಪಂಚಾಂಗ | 2258 |
ವರ್ಷ ೧೭೧೫ (MDCCXV) ಗ್ರೆಗೋರಿಯನ್ ಪಂಚಾಂಗದ ಮಂಗಳವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.
೧೭೧೫ರ ಘಟನೆಗಳು
[ಬದಲಾಯಿಸಿ]- ಮೇ ೩ – ಒಂದು ಸಂಪೂರ್ಣ ಸೂರ್ಯಗ್ರಹಣ ದಕ್ಷಿಣ ಇಂಗ್ಲಂಡ್, ಸ್ವೀಡನ್ ಮತ್ತು ಫಿನ್ಲಂಡ್ನಾದ್ಯಂತ ಕಾಣಿಸಿತು (ಲಂಡನ್ನಲ್ಲಿ ಸುಮಾರು ೯೦೦ ವರ್ಷಗಳಲ್ಲಿ ಕೊನೆಯ ಸಂಪೂರ್ಣ ಸೂರ್ಯಗ್ರಹಣ).
- ಜುಲೈ ೨೦ ಒಟ್ಟೋಮನ್ ವೆನೆಷಿಯನ್ ಯುದ್ಧ
- ನವೆಂಬರ್ ೧೪ ಬ್ಯಾಟಲ್ ಆಫ್ ಪ್ರೆಸ್ಟನ್
- ಡಿಸೆಂಬರ್ ೨೪ ಸ್ವೀಡಿಷ್ ಪಡೆಗಳು ನಾರ್ವೆ ಆಕ್ರಮಿಸಕೊಂಡವು
ಜನನ
[ಬದಲಾಯಿಸಿ]- ಜಾರ್ಜ್ ಹೇ, ಬ್ರಿಟಿಷ್ ರಾಜಕಾರಣಿ.
- ಜಿಯೋವಾನಿ ಫಗ್ನಾನೊ, ಇಟಾಲಿಯನ್ ಗಣಿತಜ್ಞ.
- ಫೆಬ್ರವರಿ ೪ -ಜಾನ್ ಹ್ಯಾಮಿಲ್ಟನ್, ಬ್ರಿಟಿಷ್ ರಾಜಕಾರಣಿ
ಮರಣ
[ಬದಲಾಯಿಸಿ]- ಜುಲೈ ೩೦- ನಾಹುಂ ಟೇಟ್, ಐರಿಷ್ ಕವಿ
- ಸೆಪ್ಟಂಬರ್ ೧-ಫ್ರಾಂಕೋಯಿಸ್ ಗಿರಾರ್ಡೊನ್, ಫ್ರೆಂಚ್ ಶಿಲ್ಪಿ.
ಉಲ್ಲೇಖಗಳು [೧]r+in+history
ಉಲ್ಲೇಖಗಳು
[ಬದಲಾಯಿಸಿ]