ಹರ್ಷವರ್ಧನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಉತ್ತುಂಗದಲ್ಲಿ ಹರ್ಷವರ್ಧನನ ಸಾಮ್ರಾಜ್ಯ

ಹರ್ಷವರ್ಧನ (೫೭೦ - ೬೪೭) ಉತ್ತರ ಭಾರತವನ್ನು ಆಳಿದ ಒಬ್ಬ ಸಾಮ್ರಾಟ. ಗುಪ್ತ ಸಾಮ್ರಾಜ್ಯದ ಪತನದ ನಂತರ ಅನೇಕ ಚಿಕ್ಕ ಚಿಕ್ಕ ರಾಜ್ಯಗಳಾಗಿ ಒಡೆದಿದ್ದ ಉತ್ತರ ಭಾರತವನ್ನು ಈತ ಮತ್ತೆ ಒಂದು ಸಾಮ್ರಾಜ್ಯದ ಅಡಿಯಲ್ಲಿ ತಂದವನು.