ವಿಷಯಕ್ಕೆ ಹೋಗು

ಸ್ಪೈಸ್ ಟ್ರೇಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್ಥಿಕವಾಗಿ ಪ್ರಮುಖವಾಗಿದ್ದ ರೇಶ್ಮೆ ಮಾರ್ಗ (ಕೆಂಪು) ಮಸಾಲೆಪದಾರ್ಥ ವ್ಯಾಪಾರ ಮಾರ್ಗ (ನೀಲಿ). 
ಮಸಾಲೆ ವ್ಯಾಪಾರ ಮಾರ್ಗ, 1 ನೇ ಶತಮಾನ CE
ಮಸಾಲೆ ವ್ಯಾಪಾರ ಮಾರ್ಗ, 1 ನೇ ಶತಮಾನ CE

ಮಸಾಲೆ ಪದಾರ್ಥ ವ್ಯಾಪಾರ ಮಾರ್ಗ(English:spice trade) ಏಷ್ಯಾ, ಈಶಾನ್ಯ ಆಫ್ರಿಕಾ ಮತ್ತು ಯುರೋಪ್ನಲ್ಲಿನ ನಾಗರಿಕತೆಗಳ ನಡುವೆ ಇದ್ದ ವ್ಯಾಪಾರ ಮಾರ್ಗ.   ದಾಲ್ಚಿನ್ನಿ, ಕ್ಯಾಸಿಯ, ಏಲಕ್ಕಿ, ಶುಂಠಿ, ಮೆಣಸು, ಮತ್ತು ಅರಿಶಿನದಂತಹ ಮಸಾಲೆಗಳಿಗೆ ಹಿ೦ದಿನ ಕಾಲದಲ್ಲಿ  ಬಹಳ ಬೇಡಿಕೆಯಿತ್ತು  . []  ಕೆಲ ನೂರು ವರ್ಷಗಳ ಹಿಂದೆ ಶ್ರೀಮಂತ ಜನರು ಮಸಾಲೆ ಪದಾರ್ಥಗಳನ್ನು ಬಯಸುತ್ತಿದ್ದರು.  ಯುರೋಪ್ನಲ್ಲಿ ಮಸಾಲೆಗಳು ಬೆಳೆಯುತ್ತಿರಲಿಲ್ಲ, ಆದ್ದರಿಂದ ಅವರು ಏಷ್ಯಾದಿಂದ ತರಬೇಕಾಗಿತ್ತಿತ್ತು. ಮಸಾಲೆಗಳನ್ನು ಖರೀದಿಸಲು ಯೂರೋಪ್ನಿಂದ ಏಷ್ಯಾಕ್ಕೆ  ಜನರು ಮಾರ್ಗವನ್ನು ಮಾಡಿದರು .ಈ ಮಾರ್ಗವು ತುಂಬಾ ಕಷ್ಟಕರವಾಗಿದ್ದ ಕಾರಣದಿಂದ  ಮಸಾಲೆಗಳು ಬಹಳ ದುಬಾರಿಯಾಗಿದ್ದವು. ಮಸಾಲೆ ಮಾರ್ಗಕ್ಕಿಂತ ಅಗ್ಗವಾದ ಮಾರ್ತ  ಕಂಡುಕೊಳ್ಳಲು ಜನರು ಪ್ರಯತ್ನಿಸಿದರು.    ಕ್ರಿ.ಪೂ. 3000 ರಷ್ಟು ಹಿಂದೆಯೇ ಕೇರಳವು  ಮಸಾಲೆ ವ್ಯಾಪಾರ ಕೇಂದ್ರವಾಗಿ ಹೆಸರುವಾಸಿಯಾಗಿತ್ತು. ಇದೆ ಕಾರಣದಿ೦ದಾಗಿ ಕ್ರಿಸ್ಟೋಫರ್ ಕೊಲಂಬಸ್, ವಾಸ್ಕೋ ಡಾ ಗಾಮಾ ರ೦ತಹ ಯುರೋಪಿಯನ್ನರು ಭಾರತಕ್ಕೆ ಕಡಲಮಾರ್ಗ ಕಂಡುಹಿಡಿಯಲು ಬಯಸಿದರು.   []

ಭಾರತದ ಮಸಾಲೆ ವ್ಯಾಪರವು ಪ್ಟೋಲೆಮಿಕ್ ಸಾಮ್ರಾಜ್ಯ ಮತ್ತು ರೋಮನ್ ಸಾಮ್ರಾಜ್ಯಗಳನ್ನು ಆಕರ್ಶಿಸಿತು
ರೋಮನರೊಂದಿಗೆ ಭಾರತದ ವ್ಯಾಪಾರ,1 ನೇ ಶತಮಾನ  
ಕೆಂಪು ಸಮುದ್ರದಲ್ಲಿನ ವಾಣಿಜ್ಯ ಮಾರ್ಗವು ನೈಋತ್ಯ ಭಾರತಕ್ಕೆ ಇಟಲಿಯನ್ನು ಸಂಪರ್ಕಿಸುತ್ತದೆ

ಇದನ್ನು ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Spice Trade". Encyclopædia Britannica. 2016. Retrieved 25 April 2016.
  2. "Of Kerala Egypt and the Spice link". The Hindu. Thiruvananthapuram, India. 28 January 2014.