ಸೆಪ್ಟೆಂಬರ್ ೧೭
Jump to navigation
Jump to search
ಸೆಪ್ಟೆಂಬರ್ ೧೭ - ಸೆಪ್ಟೆಂಬರ್ ತಿಂಗಳಿನ ಹದಿನೇಳನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೬೦ನೇ ದಿನ (ಅಧಿಕ ವರ್ಷದಲ್ಲಿ ೨೬೧ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೧
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೩೯೪ - ಫ್ರಾನ್ಸ್ನ ಆರನೇ ಚಾರ್ಲ್ಸ್, ಫ್ರಾನ್ಸ್ನಿಂದ ಎಲ್ಲಾ ಯಹೂದಿ ಜನರನ್ನು ಹೊರಹಟ್ಟುವಂತೆ ಆದೇಶ ನೀಡದನು.
- ೧೮೬೨ - ಅಮೇರಿಕದ ಅಂತಃಕಲಹದ ಅತ್ಯಂತ ಭೀಕರ ಕಾಳಗವಾದ ಆಂಟಿಯೆಟಮ್ನ ಕಾಳಗ.
- ೧೯೯೧ - ಲಿನಕ್ಸ್ ತಂತ್ರಾಂಶದ ಮೊದಲ ಆವೃತಿ ಬಿಡುಗಡೆ.
ಜನನ[ಬದಲಾಯಿಸಿ]
- ೧೯೩೦ - ಲಾಲ್ಗುಡಿ ಜಯರಾಮನ್, ಭಾರತದ ವಯೊಲಿನ್ ವಾದಕ.
- ೧೯೫೦ - ನರೇಂದ್ರ ಮೋದಿ, ಗುಜರಾತ್ನ ಮುಖ್ಯಮಂತ್ರಿ.
ನಿಧನ[ಬದಲಾಯಿಸಿ]
ಹಬ್ಬ/ಆಚರಣೆಗಳು[ಬದಲಾಯಿಸಿ]
- ಅಮೇರಿಕ ಸಂಯುಕ್ತ ಸಂಸ್ಥಾನ - ಸಂವಿಧಾನ ದಿನಾಚರಣೆ.
ಹೊರಗಿನ ಸಂಪರ್ಕಗಳು[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |