ವೀರಶೈವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಋುಗ್ವೇದದಲ್ಲಿ ವೀರಶೈವ

"ಅಯo ಮೇ ಹಸ್ತೋ ಭಗವಾನಯo ಮೇ ಭಾಗವತ್ರ:

ಅಯo ಮೇ ವಿಶ್ವಭೇಷಜೋsಯo ಶಿವಾಭಿಮರ್ಶನ:"

೧೪

ಋುಗ್ವೇದ ಮಂಡಲ ಹತ್ತು(1೦) ಸೂಕ್ತ ಅರುವತ್ತು(6೦) ಮಂತ್ರ ಸಂಖ್ಯೆ ಹನ್ನೆರಡು(12)

"ಅಯo ಮಾತಾsಯo ಜೀವತುರಾಗಮತ್ ಇದo ತವ ಪ್ರಸರ್ಪಣo ಸುಬoಧವೇಹಿ ನಿರಿಹಿ" ೧೫

ಋುಗ್ವೇದ ಮಂಡಲ10, ಸೂಕ್ತ60, ಮಂತ್ರ ಸಂಖ್ಯೆ 7

ಈ ಮೇಲಿನ ಶ್ಲೋಕದ ಒಟ್ಟು ಅಭಿಪ್ರಾಯವೂ ಇಷ್ಟಲಿಂಗವನ್ನು ವಾಮ ಹಸ್ತದಲ್ಲಿಟ್ಟುಕೊಂಡು ಶಿವಯೋಗ ನಿರತ ನಾದ ಲಿಂಗಾಂಗ ಸಾಮರಸ್ಯದ ಶಿವಯೋಗದ ಪರಾಕಾಷ್ಠೆಯನ್ನು ಬಿಂಬಿಸುತ್ತದೆ

ವೀರಶೈವವು ಸನಾತನ ಹಿಂದೂ ಧರ್ಮದ ಒಂದು ಶೈವ ಶಾಖೆಯಾಗಿದ್ದು ಇದರ ಅನುಯಾಯಿಗಳು ಪ್ರಮುಖವಾಗಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಕಂಡುಬರುತ್ತಾರೆ. ವೀರಶೈವರು ಸಂಸ್ಕೃತದಲ್ಲಿ ರಚಿತವಾದ ಶಿವಾಗಮಗಳು(ಆಗಮಗಳು) ಮತ್ತು ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ತಮ್ಮ ತಾತ್ವಿಕ ಗ್ರಂಥವೆಂದು ಒಪ್ಪಿಕೊಳ್ಳುತ್ತಾರೆ.

ಮೂಲ[ಬದಲಾಯಿಸಿ]

ಶಿವನು ವೀರಶೈವ ಪಂಥವನ್ನು ಐವರು ಆಚಾರ್ಯರು (ಪಂಚಾಚಾರ್ಯರು) ಮೂಲಕ ಸ್ಥಾಪಿಸಿದನೆಂದು ಪ್ರತೀತಿ.

  • ರೇವಣಸಿದ್ದರು(ರೇಣುಕಾಚಾರ್ಯ)
  • ದಾರುಕಾಚಾರ್ಯ
  • ಏಕೋರಾಮಾರಾಧ್ಯ
  • ಪಂಡಿತಾರಾಧ್ಯ
  • ವಿಶ್ವಾರಾಧ್ಯ

ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮುನಿಗೆ ವೀರಶೈವ ತತ್ವದ ಉಪದೇಶ ನೀಡಿದರು ಎಂದು ವೀರಶೈವರು ನಂಬುತ್ತಾರೆ.

ಜಗದ್ಗುರು(ಪೀಠ) ಮೂಲ
ಜಗದ್ಗುರು ಶ್ರೀ ರೇವಣಸಿದ್ದರು(ರೇಣುಕಾಚಾರ್ಯ)

(ರಂಭಾಪುರಿ)|| ಶ್ರೀ ಸೋಮೇಶ್ವರ ಲಿಂಗ

ಜಗದ್ಗುರು ದಾರುಕಾಚಾರ್ಯ (ಉಜ್ಜನಿ) ಶ್ರೀ ಸಿದ್ದೇಶ್ವರ ಲಿಂಗ
ಜಗದ್ಗುರು ಏಕೋರಾಮರಾಧ್ಯ (ಕೇದಾರ) ಶ್ರೀ ರಾಮನಾಥ ಲಿಂಗ
ಜಗದ್ಗುರು ಪಂಡಿತಾರಾಧ್ಯ (ಶ್ರೀಶೈಲ) ಶ್ರೀ ಮಲ್ಲಿಕಾರ್ಜುನ ಲಿಂಗ
ಜಗದ್ಗುರು ವಿಶ್ವಾರಾಧ್ಯ (ಕಾಶೀ) ಶ್ರೀ ವಿಶ್ವನಾಥ ಲಿಂಗ

ಶಿವನ ಮುಖಗಳು[ಬದಲಾಯಿಸಿ]

ಪಂಚಾಚಾರ್ಯರು ಶಿವನ ಐದು ಮುಖಗಳನ್ನು ಪ್ರತಿನಿಧಿಸುತ್ತಾರೆ. ಶಿವನ ಐದು ಮುಖಗಳು

  • ಸದ್ಯೋಜಾತ
  • ವಾಮದೇವ
  • ಅಘೋರ
  • ತತ್ಪುರುಷ
  • ಈಶಾನ

ನೋಡಿ[ಬದಲಾಯಿಸಿ]

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಹೆಚ್ಚಿನ ಓದು[ಬದಲಾಯಿಸಿ]

ಮಹಾರಾಷ್ಟ್ರ ಸರ್ಕಾರದ ತಾಣ: https://cultural.maharashtra.gov.in/english/gazetteer/KOLHAPUR/people_lingayats.html

"https://kn.wikipedia.org/w/index.php?title=ವೀರಶೈವ&oldid=1215303" ಇಂದ ಪಡೆಯಲ್ಪಟ್ಟಿದೆ