ದೇವರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದೇವರು, ವಿಶ್ವಾಸಿಗಳಿಂದ ಪವಿತ್ರ, ದಿವ್ಯ, ಅಥವಾ ಪೂಜ್ಯವೆಂದು ಭಾವಿಸಲಾದ, ಅಪಾರ ಮನ್ನಣೆ ಮತ್ತು ಆದರ ಗಳಿಸಿರಬಹುದಾದ ಸಹಜವೆಂದು ಭಾವಿಸಲಾದ ಒಬ್ಬ ಅಲೌಕಿಕ ಅಥವಾ ನಿಸರ್ಗಾತೀತ ಅಮರ ಜೀವಿ.

     ಪ್ರಕೃತಿಯ  ಎಲ್ಲಾ ಕ್ರಿಯೆಗಳೂ ಕ್ರಮವಾಗಿ ನಡೆಯುತ್ತಿರುತ್ತವೆ.ಗಾಳಿ,ಸೂರ್ಯ,ಬೆಳಕು,ನೀರು,ಮಳೆ, ಬಿಸಿಲು ಮುಂತಾದ ಎಲ್ಲವೂ ಯಾವುದೋ ಒಂದು ಶಕ್ತಿಯ ಅಂಶವಾಗಿವೆ.ಮನುಷ್ಯ ವಿಕಾಸವಾದಂತೆಲ್ಲಾ ಆತನ ಅಗತ್ಯತೆಗಳು ಹೆಚ್ಚಿದಂತೆಲ್ಲಾ ಅವನ ಒಂಟಿತನ ಹೆಚ್ಚಾಗಿ, ಆಗ ಬಹುಶಃ  ಅವನು ಪ್ರಕೃತಿಯನ್ನೇ ಆರಾಧಿಸತೊಡಗಿರಬಹುದು
"https://kn.wikipedia.org/w/index.php?title=ದೇವರು&oldid=591153" ಇಂದ ಪಡೆಯಲ್ಪಟ್ಟಿದೆ