"ಕಟ್ಟಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
== ಕಿಟಿಕಿಗಳು==
ತೆರೆದು ಹಾಕಿ ಮಾಡುವ ಹಾಗಿರುವ ಪ್ರತಿಯೊಂದು [[ಕಿಟಕಿ]]ಯಲ್ಲಿಯೂ ಒಂದು ಚೌಕಟ್ಟು, ತೆರೆಯುವ ಬಾಗಿಲುಗಳೂ ಇರಬೇಕು. ಚೌಕಟ್ಟಿನಲ್ಲಿ ಬಾಗಿಲುಗಳು ಪಕ್ಕಕ್ಕೆ ತೆರೆಯುವುದು ಸಾಂಪ್ರದಾಯಿಕ ಕ್ರಮ. ಈಚೆೆಗೆಈಚೆಗೆ ಕಿಟಕಿಗಳ ಬಾಗಿಲು ಚೌಕಟ್ಟಿನಲ್ಲಿ ಮೇಲಕ್ಕೂ ಕೆಳಕ್ಕೂ ಸರಿಯುವಂತೆ ಮಾಡುತ್ತಾರೆ ರೈಲ್ವೆಗಾಡಿಗಳಲ್ಲಿ ಮೊದಲಿನಿಂದಲೂ ಈ ನಮೂನೆಯ ಕಿಟಕಿಗಳು ಉಪಯೋಗದಲ್ಲಿವೆ. ಕಿಟಕಿಗಳ ಜಾರುಕದದಜಾರುಕದ ಚೌಕಟ್ಟುಗಳನ್ನು ಮೇಲುಗಡೆೆಮೇಲುಗಡೆ ಹಗ್ಗಗಳಿಂದಲೋ ಸರಪಳಿಗಳಿಂದಲೋ ತೂಗುಹಾಕಿ ಅವುಗಳ ತೂಕವನ್ನು ಚೌಕಟ್ಟಿನಲ್ಲಿ ನೇತಾಡುವ ಸೀಸದ ಭಾರಗಳಿಂದ ಸಮತೂಕ ಮಾಡುವುದೂ ಒಂದೂ ಕ್ರಮ. ಇದಲ್ಲದೆ ಅಡ್ಡಗಲವಾಗಿ ಬಾಗಿಲುಗಳು ಸರಿದಾಡುವಂತೆಯೂ ಮಾಡುತ್ತಾರೆ.
ಕಿಟಕಿಯ ಬಾಗಿಲುಗಳನ್ನು ಮರ, [[ಗಾಜು]], ಇವುಗಳಿಂದ ಸಾಮಾನ್ಯವಾಗಿ ಮುಚ್ಚುತ್ತಾರೆ. ಈಚೆಗೆ ಅನೇಕ ಹಗುರವಾದ ಹಲಗೆಗಳು ರೂಢಿಗೆ ಬಂದಿವೆ. ಈ ವಿಭಾಗದಲ್ಲಿ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಇವನ್ನು ಬೇರೆ ಬೇರೆ ವ್ಯಾಪಾರೀ ನಾಮಗಳಿಂದ ಕರೆಯುತ್ತಾರೆ. ತಿರುಗುವ ಕಿಟಕಿಯನ್ನು ಮರದ ಚೌಕಟ್ಟಿನಲ್ಲಿ ಪಕ್ಕಗಳಲ್ಲಿ ತೂಗುಹಾಕಿ ಒಳಕ್ಕೂ ಹೊರಕ್ಕೂ ತೆರೆಯುವ ಹಾಗೆ ಮಾಡುತ್ತಾರೆ. ಹೊರಗೆ ತೆರೆದರೆ ಮಳೆಯ ನೀರು ಒಳಗೆ ಬರುವುದಿಲ್ಲ.
ಬಾಗಿಲುಗಳು ಮುಚ್ಚಿದ್ದಾಗ ಮೇಲಿನಿಂದ ಗಾಳಿ ಮನೆಯೊಳಕ್ಕೆ ಬರುವ ಹಾಗೆ ಅವುಗಳ ಮೇಲೆಯೂ ಅಡ್ಡ ಕಿಟಕಿಗಳನ್ನಿಟ್ಟಿರುತ್ತಾರೆ. ಈ ಕಿಟಕಿಗಳು ಮೇಲುಗಡೆ ಬಂಧಿತವಾಗಿದ್ದು ಹೊರಗಡೆಗೆ ತೆರೆಯುತ್ತವೆ.
ದೊಡ್ಡ ಕಿಟಕಿಗಳ ಬಾಗಿಲುಗಳು ಹೊರಗಡೆಯಾದರೂ ತೆರೆಯಬಹುದು. ಒಳಗಡೆಯಾದರೂ ತೆರೆಯಬಹುದು. ಉಷ್ಣದೇಶಗಳಲ್ಲಿ ಹೊರಗಡೆ ತೆರೆಯುವುದೇ ಅನುಕೂಲ. ಕಿಟಕಿಗಳ ಗಾಜುಗಳು ಪಾರಕವಾಗಿರಬಹುದುಪಾರದರ್ಶಕವಾಗಿರಬಹುದು ಇಲ್ಲವೆ ಅಪಾರಕವಾಗಿರಬಹುದುಅಪಾರದರ್ಶಕ ವಾಗಿರಬಹುದು.
ಉಕ್ಕಿನ ಕಿಟಕಿಗಳನ್ನು ಈಗ ಮೇಲುಗಡೆಯೂ ಕೆಳಗಡೆಯೂ ಚೌಕಟ್ಟಿನಲ್ಲಿ ಭದ್ರಮಾಡಿ ತಿರಗಣೆ ಕಿಟಕಿಗಳ ಹಾಗೆ ಎಲ್ಲೆಲ್ಲಿಯೂ ಉಪಯೋಗಿಸುತ್ತಿದ್ದಾರೆ. ಈ ಕಿಟಕಿಗಳ ಉಕ್ಕಿಗೆ ತುಕ್ಕು ಹಿಡಿಯದ ಹಾಗೆ ಆಗಾಗ ಬಣ್ಣವನ್ನು ಬಳಿಯುತ್ತಿರಬೇಕು. ಮರದ ಕಿಟಕಿಗಳಿಗೂ ಹೊರಗಡೆ ಬಣ್ಣವನ್ನು ಹಚ್ಚಿ ಒಳಗಡೆ ವಾರ್ನೀಸು ಇಲ್ಲವೇ ಪಾಲಿಷ್ ಮಾಡುತ್ತಾರೆ. ಅಲ್ಯುಮಿನಿಯಮಿನಿಂದಲೂ ಪ್ಲಾಸ್ಟಿಕ್ಕಿನಿಂದಲೂ ಈಚೆಗೆ ಕಿಟಕಿಗಳು ತಯಾರಾಗುತ್ತಿವೆ.
 
==ಬಾಗಿಲುಗಳು==
ಬಾಗಿಲುಗಳನ್ನು ಮೂರು ಬಗೆಯಾಗಿ ವಿಂಗಡಿಸಬಹುದು. (1) ಯಾವ ಸಾಮಗ್ರಿಯಿಂದ ಮಾಡಿದೆಯೋ ಅದನ್ನು ಹೇಳಬಹುದು -ಕಬ್ಬಿಣ, ಮರ, ಇತ್ಯಾದಿ (2) ಮರದ ಬಾಗಿಲುಗಳನ್ನು ರಚನೆಯಲ್ಲಿ ಪುಟೀಪಿನಿಂದ ಇಲ್ಲವೆ ಚೌಕಟ್ಟಿನಿಂದ ಮಾಡಿರಬಹುದು. (3) ಬಾಗಿಲುಗಳು ಹೊರಗಡೆ ತೆರೆಯಬಹುದು ಇಲ್ಲವೆ ಒಳಗಡೆ ತೆರೆಯಬಹುದು.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/854077" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ