ವಿಜಯ್ ಸೂರ್ಯ

ವಿಕಿಪೀಡಿಯ ಇಂದ
Jump to navigation Jump to search

ವಿಜಯ್ ಸೂರ್ಯ ಇವರು ನಟ ಮತ್ತು ನಿರೂಪಕ.

ವಿಜಯ್ ಸೂರ್ಯ
Vijay Suriya during Ishtakamya Shooting.jpg
ಜನ್ಮನಾಮ
ವಿಜಯ್ ಸೂರ್ಯ

೭ ಸೆಪ್ಟೆಂಬರ್ ೧೯೯೨
ಬೆಂಗಳೂರು, ಕರ್ನಾಟಕ, ಭಾರತ
ರಾಷ್ಟ್ರೀಯತೆಭಾರತೀಯ
ವೃತ್ತಿನಟ, ಮಾಡೆಲ್, ನಿರೂಪಕ
ಸಕ್ರಿಯ ವರ್ಷಗಳು೨೦೧೨–
ಬಾಳ ಸಂಗಾತಿ(ಗಳು)ಚೈತ್ರಾ ಎಸ್.

ಜನನ[ಬದಲಾಯಿಸಿ]

ಅವರು ಸೆಪ್ಟಂಬರ್ ೭ ೧೯೯೦ ರಲ್ಲಿ, ಬೆಂಗಳೂರಿನಲ್ಲಿ ಜನಿಸಿದರು.

ಜೀವನ[ಬದಲಾಯಿಸಿ]

ಅವರ ತಂದೆ- ನಾಗರಾಜ್,ತಾಯಿ-ಲಲಿತಾಂಬ. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಪಡೆದರು. ಹಾಗೂ ತನ್ನ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಯುನಿವರ್ಸಿಟಿಯಲ್ಲಿ ಪಡೆದರು. ಪದವಿ ಪೂರ್ವ ನಂತರ ಶಿಕ್ಷಣಕ್ಕೆ ವಿದಾಯ ಹೇಳಿದ ಇವರು ಮುಂಬೈಯ ಸುಭಾಷ್ ಗೈರವರ ಫಿಲಂ ಸ್ಕೂಲ್ , 'ವಿಸ್ಲಿಂಗ್ ವುಡ್ಸ್ ಅಕಾಡೆಮಿ'ಯಲ್ಲಿ ನಟನೆಯ ಪದವಿಯನ್ನು ಪಡೆದರು. ಫೆಬ್ರವರಿ ೧೪ ೨೦೧೯ ರಂದು ವಿಜಯ್ ಸೂರ್ಯ ರವರು ಚೈತ್ರಾ ಎಸ್ ರವರನ್ನು ವಿವಾಹವಾದರು.

ಉದ್ಯೋಗ[ಬದಲಾಯಿಸಿ]

ಫಿಲಂ ಸ್ಕೂಲ್ ನಿಂದ ಮರಳಿದ ಮೇಲೆ ಸಿಹಿ ಕಹಿ ಗೀತಾರವರ 'ಪಾರ್ವತಿ ಪರಮೇಶ್ವರ' ಎಂಬ ಧಾರಾವಾಹಿಯಲ್ಲಿ ಅದರ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದರು. ನಂತರ ಕವಿತಾ ಲಂಕೇಶ್ ನಿರ್ದೇಶನದ 'ಕ್ರೇಜ಼ಿ ಲೋಕ' ಎಂಬ ಚಲನಚಿತ್ರದಲ್ಲಿ ಖ್ಯಾತ ನಟನಾದ ರವಿಚಂದ್ರನ್ ರವರ ಮಗನಾಗಿ ಪಾತ್ರ ನಿರ್ವಹಿಸುವುದರ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಹಾಗೂ ಇವರು ಖ್ಯಾತ ನಟನಾದ ಜಾಕಿ ಶ್ರಾಫ್ ರವರ ಜೊತೆ "ಉಸ್ಸ್ ಪಾರ್" ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. ತದನಂತರ ೨೦೧೪ ರಲ್ಲಿ 'ಅಗ್ನಿಸಾಕ್ಷಿ' ಎಂಬ ಧಾರಾವಾಹಿಯಲ್ಲಿ 'ಸಿದ್ದಾರ್ಥ' ಎಂಬ ಪಾತ್ರವನ್ನು ವಹಿಸಿ ನಿರ್ವಹಿಸುತ್ತಿದ್ದಾರೆ. ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಟಾಕೀಸ್' ಎಂಬ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಲೋಕಪ್ರೇಮವ ಸಾರುವ ಸಹೃದಯ ಪ್ರೇಮಿಯ ಪ್ರೇಮಲೋಕ ಧಾರವಾಹಿಯಲ್ಲಿ ಸೂರ್ಯಕಾಂತ್ ಕದಂಬ ಪಾತ್ರ ನಿರ್ವಹಿಸುತ್ತಾರೆ.

ಫಿಲ್ಮೋಗ್ರಾಫಿ[ಬದಲಾಯಿಸಿ]

Year Film Role Notes
೨೦೧೨ ಕ್ರೇಜಿ ಲೋಕ[೧] ಅಭಯ್ ನಾಮನಿರ್ದೇಶನ - ಸೈಮಾ ಅವಾರ್ಡ್ಸ್ ಫಾರ್ ಬೆಸ್ಟ್ ಡೆಬ್ಯೂಟ್ ಮೇಲ್
೨೦೧೬ ಇಷ್ಟಕಾಮ್ಯ[೨] ಡಾ.ಆಕರ್ಷ್
೨೦೧೬ [೩] [೪]
೨೦೧೯ ಕದ್ದು ಮುಚ್ಚಿ[೫] ಸಿದ್ದಾರ್ಥ್
೨೦೧೭ ಲಕ್ನೋ ಟು ಮುಂಬಯಿ[೬] ಫಿಲ್ಮಿಂಗ್
೨೦೧೮ ಕಾಮಿಡಿ ಟಾಕೀಸ್ ನಿರೂಪಕ
೨೦೧೯ - ಪ್ರೇಮಲೋಕ ಸೂರ್ಯ

ಧಾರವಾಹಿಗಳು[ಬದಲಾಯಿಸಿ]

  1. ಪಾರ್ವತಿ ಪರಮೇಶ್ವರ.
  2. ಉತ್ತರಾಯಣ.
  3. ಅಗ್ನಿಸಾಕ್ಷಿ.[೭]

ಉಲ್ಲೇಖಗಳು[ಬದಲಾಯಿಸಿ]

  1. http://alqueconmy.cf/marine/vijay-surya-agnisakshi-biography-template.php
  2. https://vijaykarnataka.indiatimes.com/entertainment/gossip/agnishakshi-vijaysurya/articleshow/58854571.cms
  3. http://www.sandalwoodking.rocks/threads/sa-movie-vijay-surya-j-karthik-samyuktha-belwadi-dir-hemanth-hegade-aug-26th-release.6599/
  4. https://www.filmibeat.com/celebs/vijay-suriya.html
  5. ಟೈಮ್ಸ್ ಆಫ್ ಇಂಡಿಯಾ,Vijay Surya Updated: Dec 14, 2018, 18:36 IST
  6. https://www.chitraloka.com/news/14406-vijay-surya-back-with-lucknow-2-bangalore.html
  7. https://www-celebrityborn-com.cdn.ampproject.org/v/s/www.celebrityborn.com/biography/vijay-suriya/666?amp_js_v=a2&amp_gsa=1&usqp=mq331AQHCAFYAYABAQ%3D%3D#referrer=https%3A%2F%2Fwww.google.com&aoh=15444611576591&amp_ct=1544461430890&amp_tf=From%20%251%24s&ampshare=https%3A%2F%2Fwww.celebrityborn.com%2Fbiography%2Fvijay-suriya%2F666