ವಿಕಿಪೀಡಿಯ:ಸಮ್ಮಿಲನ/೩೪ (ಆನ್ಲೈನ್)
ಗೋಚರ
ಅಂತರಜಾಲ ವೇದಿಕೆಯದಲ್ಲಿ ಕನ್ನಡ ವಿಕಿಸಮುದಾಯದ ಭೇಟಿ ಮತ್ತು ಮಾತುಕತೆಗೆ ಈ ಸಮ್ಮಿಲನ ನಡೆಸಲಾಗುವುದು. ಕನ್ನಡ ವಿಕಿಯೋಜನೆಗಳ ಬಗ್ಗೆ ಚರ್ಚೆ, ಆಗುಹೋಗುಗಳು, ಪ್ರಶ್ನೋತ್ತರ ಮಾಹಿತಿ ವಿನಿಮಯಗಳನ್ನು ನಡೆಸಲಾಗುವುದು.
ಸಮ್ಮಿಲನದ ಉದ್ದೇಶ
[ಬದಲಾಯಿಸಿ]- ವಿಕಿಪೀಡಿಯ ಮತ್ತು ಇತರ ವಿಕಿಯೋಜನೆಗಳಲ್ಲಿ ನಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆ
- Research project on effectiveness of Wikipedia in education as a platform of improving the cognitive ability among students - ಯೋಜನೆಯ ವಿವರ ಮತ್ತು ಪ್ರಗತಿಯ ಬಗ್ಗೆ ಮಾಹಿತಿ - ಡಾ. ಯು. ಬಿ. ಪವನಜ
- ವಿಕಿಮೇನಿಯಾ ೨೦೨೨ರ ಬಗ್ಗೆ ಮಾತುಕತೆ.
- ಕನ್ನಡ ವಿಕಿಪೀಡಿಯ ಮುಂದಿನ ಹಾದಿ ಬಗ್ಗೆ ಚರ್ಚೆ
- ಕನ್ನಡ ವಿಕಿಸಮುದಾಯದ ಆಫ್ ಲೈನ್ ಸಮ್ಮಿಲನ ಆಯೋಜನೆ ಬಗ್ಗೆ ಚರ್ಚೆ.
- ವಿಕಿ ಸಂಪಾದನೆಯ ಬಗ್ಗೆ ಪ್ರಶ್ನೋತ್ತರ, ಮಾಹಿತಿ ವಿನಿಮಯ
- ಕನ್ನಡ ವಿಕಿಯೋಜನೆಗಳಲ್ಲಿ ಅಡ್ಮಿನ್ ಶಿಪ್ ಬಗ್ಗೆ ಚರ್ಚೆ.
ಸಮಯ, ಸ್ಥಳ
[ಬದಲಾಯಿಸಿ]ದಿನಾಂಕ: ೧೮ ಸೆಪ್ಟೆಂಬರ್, ಭಾನುವಾರ
ಸಮಯ: ಮಧ್ಯಾಹ್ನ ಮೂರು ಗಂಟೆ
ಸ್ಥಳ: ಆನ್ ಲೈನ್ Google meet ಸಭೆ (ಲಿಂಕ್: https://meet.google.com/pnq-atwo-ibd )
ಪಾಲ್ಗೊಳ್ಳಲು ನೊಂದಾಯಿಸಿ
[ಬದಲಾಯಿಸಿ]- --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೪:೪೧, ೧೫ ಸೆಪ್ಟೆಂಬರ್ ೨೦೨೨ (UTC)
- -- ಗೋಪಾಲಕೃಷ್ಣ (ಚರ್ಚೆ) ೧೪:೪೪, ೧೫ ಸೆಪ್ಟೆಂಬರ್ ೨೦೨೨ (UTC)
- --Sudheer Shanbhogue (ಚರ್ಚೆ) ೧೪:೪೫, ೧೫ ಸೆಪ್ಟೆಂಬರ್ ೨೦೨೨ (UTC)
- --ಮಹಾವೀರ ಇಂದ್ರ (ಚರ್ಚೆ) ೧೫:೨೭, ೧೫ ಸೆಪ್ಟೆಂಬರ್ ೨೦೨೨ (UTC)
- --ಪವನಜ ಯು. ಬಿ. (ಚರ್ಚೆ) ೦೪:೦೫, ೧೬ ಸೆಪ್ಟೆಂಬರ್ ೨೦೨೨ (UTC)
- --Chaithra C Nayak (ಚರ್ಚೆ) ೧೦:೩೩, ೧೭ ಸೆಪ್ಟೆಂಬರ್ ೨೦೨೨ (UTC)
- --Vishwanatha Badikana (ಚರ್ಚೆ) ೧೦:೪೧, ೧೭ ಸೆಪ್ಟೆಂಬರ್ ೨೦೨೨ (UTC)
- --Chetan (ಚರ್ಚೆ) ೧೦:೪೮, ೧೭ ಸೆಪ್ಟೆಂಬರ್ ೨೦೨೨ (UTC)
- --~aanzx ✉ © ೧೦:೫೩, ೧೭ ಸೆಪ್ಟೆಂಬರ್ ೨೦೨೨ (UTC)
- --Benet G Amanna
- Yakshitha (ಚರ್ಚೆ) ೧೧:೦೬, ೧೭ ಸೆಪ್ಟೆಂಬರ್ ೨೦೨೨ (UTC)
- --ವಿದ್ಯಾಧರ ಚಿಪ್ಳಿ (ಚರ್ಚೆ) ೧೫:೧೪, ೧೭ ಸೆಪ್ಟೆಂಬರ್ ೨೦೨೨ (UTC)
- --Soorya Hebbar (ಚರ್ಚೆ) ೦೨:೪೩, ೧೮ ಸೆಪ್ಟೆಂಬರ್ ೨೦೨೨ (UTC)
- Gangaasoonu (ಚರ್ಚೆ) ೦೯:೩೮, ೧೮ ಸೆಪ್ಟೆಂಬರ್ ೨೦೨೨ (UTC)
- --Dr Chandra Shekhara Shetty (ಚರ್ಚೆ) ೧೧:೧೨, ೧೮ ಸೆಪ್ಟೆಂಬರ್ ೨೦೨೨ (UTC)
ಪಾಲ್ಗೊಂಡವರು
[ಬದಲಾಯಿಸಿ]- --ಪವನಜ ಯು. ಬಿ. (ಚರ್ಚೆ) ೦೯:೩೨, ೧೮ ಸೆಪ್ಟೆಂಬರ್ ೨೦೨೨ (UTC)
- --ವಿದ್ಯಾಧರ ಚಿಪ್ಳಿ (ಚರ್ಚೆ) ೦೯:೩೮, ೧೮ ಸೆಪ್ಟೆಂಬರ್ ೨೦೨೨ (UTC)
- --Soorya Hebbar (ಚರ್ಚೆ) ೦೯:೪೦, ೧೮ ಸೆಪ್ಟೆಂಬರ್ ೨೦೨೨ (UTC)
- --Chaithra C Nayak (ಚರ್ಚೆ) ೦೯:೪೩, ೧೮ ಸೆಪ್ಟೆಂಬರ್ ೨೦೨೨ (UTC)
- --~aanzx ✉ © ೧೦:೧೧, ೧೮ ಸೆಪ್ಟೆಂಬರ್ ೨೦೨೨ (UTC)
- --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೧:೦೯, ೧೮ ಸೆಪ್ಟೆಂಬರ್ ೨೦೨೨ (UTC)
- --Dr Chandra Shekhara Shetty (ಚರ್ಚೆ) ೧೧:೧೨, ೧೮ ಸೆಪ್ಟೆಂಬರ್ ೨೦೨೨ (UTC)
ಸಮ್ಮಿಲನದ ವರದಿ
[ಬದಲಾಯಿಸಿ]ಆನ್ ಲೈನ್ ಸಮ್ಮಿಲನವು ನಿಗದಿತವಾದಂತೆ ಮಧ್ಯಾಹ್ನ ಮೂರುಗಂಟೆಗೆ ಪ್ರಾರಂಭವಾಗಿ ಸುಮಾರು ಎರಡುಗಂಟೆಗಳ ಕಾಲ ನಡೆಯಿತು. ಪಾಲ್ಗೊಂಡ ಸದಸ್ಯರು ಸಮ್ಮಿಲನದ ಕಾರ್ಯಕ್ರಮ ಉದ್ದೇಶ ಪಟ್ಟಿಯ ಪ್ರಕಾರ ಹಲವು ವಿಷಯಗಳ ಚರ್ಚೆ ನಡೆಸಿದರು. ತಮ್ಮ ತಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಪವನಜ ಅವರು ರಿಸರ್ಜ್ ಪ್ರಾಜೆಕ್ಟ್ ಬಗ್ಗೆ ವಿವರಿಸಿದರು. ಒಂದಿಷ್ಟು ಗುರುತುಮಾಡಿಕೊಳ್ಳುವಂತಹ ವಿಷಯಗಳು ಮತ್ತು ಚರ್ಚೆಯ ಫಲಿತಾಂಶಗಳು ಈ ಕೆಳಕಂಡಂತಿವೆ.
- ವಿಕಿಪೀಡಿಯಾ ಮುಖಪುಟದ ಸುದ್ದಿ ವಿಭಾಗವನ್ನು ಆಗಾಗ ಅಪ್ಡೇಟ್ ಮಾಡುತ್ತಿರುವುದು.
- ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆದಿಯಲ್ಲಿ ಕನ್ನಡ ವಿಕಿಪಿಡಿಯ ಸಮ್ಮಿಲನ (ಆಫ್ ಲೈನ್) ಏರ್ಪಡಿಸುವುದು.
- ವಿಕ್ಷನರಿಗೆ ಮಲ್ಲಿಕಾರ್ಜುನ್ ಅವರು ಅಡ್ಮಿನ್ ಆಗಲು ಅರ್ಜಿ ಸಲ್ಲಿಸುವುದು.
- ವಿಕಿಪೀಡಿಯಾ ನಿರ್ವಾಹಕ & ಇಂಟರ್ಫೇಸ್ ನಿರ್ವಾಹಕರಾಗಲು ಅನೂಪ್ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಮತ ಹಾಕುವುದು.
- ಮೆಕ್ಯಾನಿಕಲ್ ಎಂಜಿನಿಯರಿಂಗ್ ಯೋಜನೆಯನ್ನು ಮುಂದುವರೆಸುವುದು. ಅದರಲ್ಲಿ ಲೇಖನಗಳನ್ನು ಸೇರಿಸುವುದು.
- ನವೆಂಬರ್ ನಲ್ಲಿ ನಡೆಯುವ ದಕ್ಷಿಣ ಏಷ್ಯಾ ಸಂಪಾದನೋತ್ಸವವನ್ನು ಕನ್ನಡ ವಿಕಿಯಲ್ಲಿ ಲೇಖನಗಳನ್ನು ಸೇರಿಸಲು ಬಳಸಿಕೊಳ್ಳುವುದು.