ಸದಸ್ಯ:Soorya Hebbar
ಗೋಚರ
ಸೂರ್ಯ ಹೆಬ್ಬಾರ್ | |
|---|---|
| ಜನನ | ೦೨ ಅಕ್ಟೋಬರ್ ೧೯೯೩ ದಕ್ಷಿಣ ಕನ್ನಡ, ಕರ್ನಾಟಕ ಭಾರತ |
| ಭಾಷೆ | ಸಂಸ್ಕೃತ, ಕನ್ನಡ, ಚಿತ್ಪಾವನಮರಾಠಿ, ತುಳು |
| ರಾಷ್ಟ್ರೀಯತೆ | ಭಾರತೀಯ |
| ಶಿಕ್ಷಣ | ಆಚಾರ್ಯ, ಶಿಕ್ಷಾಶಾಸ್ತ್ರಿ |
ಸೂರ್ಯ ಹೆಬ್ಬಾರ್
ಸಂಸ್ಕೃತ ವಿಕಿಸೋರ್ಸ್ ನ ಪುಟಗಳನ್ನು ಸಂಪಾದಿಸುತ್ತೇನೆ.
ಸಂಸ್ಕೃತ ವಿಕಿಪೀಡಿಯಾದಲ್ಲಿ ಲೇಖನಗಳನ್ನು ಬರೆಯುತ್ತೇನೆ.
ಕನ್ನಡ ವಿಕಿಪೀಡಿಯಾದಲ್ಲೂ ಲೇಖನಗಳನ್ನು ಸಂಪಾದಿಸುತ್ತೇನೆ.
ತುಳು ವಿಕಿಪೀಡಿಯಾದ ಪುಟಗಳಲ್ಲಿ ಸಣ್ಣ ಸಂಪಾದನೆಗಳನ್ನು ಮಾಡುತ್ತೇನೆ.
ಕರಾವಳಿ ವಿಕಿಮೀಡಿಯನ್ಸ್ ಗುಂಪಿನ ಸದಸ್ಯನಾಗಿದ್ದೆೇನೆ
ವಿಕಿ ಯೋಜನೆಗಳಲ್ಲಿನ ನನ್ನ ಕಾಣಿಕೆಗಳನ್ನು ಇಲ್ಲಿ ನೋಡಬಹುದು- ನನ್ನ ಕಾಣಿಕೆಗಳು
| ಬೇಬಲ್ ಬಳಕೆದಾರರ ಮಾಹಿತಿ | ||||||||
|---|---|---|---|---|---|---|---|---|
| ||||||||
| ಭಾಷೆಯ ಬಳಕೆದಾರರು |